ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Ksrtc bus

ADVERTISEMENT

KSRTC ಬಸ್‌ನಲ್ಲಿ ಅಜ್ಜಿ–ಮೊಮ್ಮಗಳಿಗೆ ಉಚಿತ: 4 ಗಿಳಿಗಳಿಗೆ ₹ 444 ಪ್ರಯಾಣ ದರ!

ಬೆಂಗಳೂರಿನಿಂದ ಮೈಸೂರಿಗೆ ಪ್ರಯಾಣಿಸಿದ್ದಾರೆ
Last Updated 27 ಮಾರ್ಚ್ 2024, 14:57 IST
KSRTC ಬಸ್‌ನಲ್ಲಿ ಅಜ್ಜಿ–ಮೊಮ್ಮಗಳಿಗೆ ಉಚಿತ: 4 ಗಿಳಿಗಳಿಗೆ ₹ 444 ಪ್ರಯಾಣ ದರ!

ಬೆಂಗಳೂರು: ಬಸವೇಶ್ವರ ಬಸ್‌ ನಿಲ್ದಾಣ ಕೊನೆಗೂ ಬಳಕೆ!

9 ವರ್ಷಗಳಿಂದ ಬಸ್‌ ಕಾಣದ ಪೀಣ್ಯದ ನಿಲ್ದಾಣ ಇನ್ನು ಮುಂದೆ ‘ಕಾರ್ಗೊ ನಿಲ್ದಾಣ’
Last Updated 23 ಡಿಸೆಂಬರ್ 2023, 23:30 IST
ಬೆಂಗಳೂರು: ಬಸವೇಶ್ವರ ಬಸ್‌ ನಿಲ್ದಾಣ ಕೊನೆಗೂ ಬಳಕೆ!

ಸ್ಟೇರಿಂಗ್‌ ರಾಡ್‌ ತುಂಡಾಗಿ ವಿದ್ಯುತ್‌ ಕಂಬಕ್ಕೆ ಬಸ್‌ ಡಿಕ್ಕಿ

ಅಪಾಯದಿಂದ ‍ಪಾರಾದ 95 ಪ್ರಯಾಣಿಕರು
Last Updated 23 ನವೆಂಬರ್ 2023, 14:26 IST
ಸ್ಟೇರಿಂಗ್‌ ರಾಡ್‌ ತುಂಡಾಗಿ ವಿದ್ಯುತ್‌ ಕಂಬಕ್ಕೆ ಬಸ್‌ ಡಿಕ್ಕಿ

ಬದಲಾಗುತ್ತಿದೆ ಕೆಂಪು ಬಸ್‌ಗಳ ಸ್ವರೂಪ: 140 ಹೊಸ ಬಸ್‌ ಸಂಚಾರಕ್ಕೆ ಹಸಿರು ನಿಶಾನೆ

ಕೆಎಸ್‌ಆರ್‌ಟಿಸಿ ನೂತನ ಮಾದರಿಯ ಕೆಂಪು ಬಸ್‌ಗಳನ್ನು ಪರಿಚಯಿಸಿದ್ದು, ಮೊದಲ ಹಂತದಲ್ಲಿ 100 ಬಸ್‌ಗಳು ರಸ್ತೆಗೆ ಇಳಿಯಲಿವೆ.
Last Updated 7 ಅಕ್ಟೋಬರ್ 2023, 16:19 IST
ಬದಲಾಗುತ್ತಿದೆ ಕೆಂಪು ಬಸ್‌ಗಳ ಸ್ವರೂಪ: 140 ಹೊಸ ಬಸ್‌ ಸಂಚಾರಕ್ಕೆ ಹಸಿರು ನಿಶಾನೆ

ಸಂತೋಷವು ಪ್ರಯಾಣಿಸುತ್ತಿದೆ... KSRTC ‘ಪಲ್ಲಕ್ಕಿ’ ನಾಳೆಯಿಂದ ಸಂಚಾರ: ಸಿಎಂ ಚಾಲನೆ

ಹವಾನಿಯಂತ್ರಿತ ಬಸ್‌ಗಳನ್ನಷ್ಟೇ ಬ್ರ್ಯಾಂಡ್‌ ಮಾಡಿಕೊಳ್ಳುತ್ತಾ ಬಂದಿದ್ದ ಕೆಎಸ್‌ಆರ್‌ಟಿಸಿ ಇದೇ ಮೊದಲ ಬಾರಿಗೆ ಹವಾನಿಯಂತ್ರರಹಿತ ಬಸ್‌ ‘ಪಲ್ಲಕ್ಕಿ’ಯನ್ನು ಕೆಎಸ್‌ಆರ್‌ಟಿಸಿ ಹೊಸ ಬ್ರ್ಯಾಂಡ್‌ ಮಾಡಿ ರಸ್ತೆಗಿಳಿಸುತ್ತಿದೆ. ಅ.7ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡುತ್ತಿದ್ದಾರೆ.
Last Updated 6 ಅಕ್ಟೋಬರ್ 2023, 13:04 IST
ಸಂತೋಷವು ಪ್ರಯಾಣಿಸುತ್ತಿದೆ... KSRTC ‘ಪಲ್ಲಕ್ಕಿ’ ನಾಳೆಯಿಂದ ಸಂಚಾರ: ಸಿಎಂ ಚಾಲನೆ

ಆಗಸ್ಟ್‌ ತಿಂಗಳಲ್ಲಿ KSRTC ಬಸ್‌ಗಳಲ್ಲಿ ಟಿಕೆಟ್ ರಹಿತ ಪ್ರಯಾಣ: 3208 ಜನರಿಗೆ ದಂಡ

ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಆಗಸ್ಟ್‌ ತಿಂಗಳಲ್ಲಿ ಟಿಕೆಟ್‌ ರಹಿತವಾಗಿ ಪ್ರಯಾಣಿಸುತ್ತಿದ್ದ 3208 ಪ್ರಯಾಣಿಕರಿಂದ ₹ 4.70 ಲಕ್ಷ ದಂಡ ವಸೂಲಿ ಮಾಡಲಾಗಿದೆ.
Last Updated 13 ಸೆಪ್ಟೆಂಬರ್ 2023, 14:20 IST
ಆಗಸ್ಟ್‌ ತಿಂಗಳಲ್ಲಿ KSRTC ಬಸ್‌ಗಳಲ್ಲಿ ಟಿಕೆಟ್ ರಹಿತ ಪ್ರಯಾಣ: 3208 ಜನರಿಗೆ ದಂಡ

ಬಾಕಿ ಪರಿಹಾರ ಮೊತ್ತ ನೀಡದ ಹಿನ್ನೆಲೆ: ಕೆಎಸ್‌ಆರ್‌ಟಿಸಿ ಬಸ್‌ ಜಪ್ತಿ

ದಾವಣಗೆರೆ: ಅಪಘಾತ ಪ್ರಕರಣವೊಂದರಲ್ಲಿ ಬಾಕಿ ಪರಿಹಾರ ಮೊತ್ತ ನೀಡದ ಹಿನ್ನೆಲೆಯಲ್ಲಿ ನ್ಯಾಯಾಲಯದ ಆದೇಶದಂತೆ ಎರಡು ಕೆಎಸ್‌ಆರ್‌ಟಿಸಿ ಬಸ್‌ಗಳನ್ನು ಸೋಮವಾರ ಜಪ್ತಿ ಮಾಡಲಾಯಿತು.
Last Updated 12 ಸೆಪ್ಟೆಂಬರ್ 2023, 5:37 IST
ಬಾಕಿ ಪರಿಹಾರ ಮೊತ್ತ ನೀಡದ ಹಿನ್ನೆಲೆ: ಕೆಎಸ್‌ಆರ್‌ಟಿಸಿ ಬಸ್‌ ಜಪ್ತಿ
ADVERTISEMENT

510 ಪುನಶ್ಚೇತನ ವಾಹನಗಳಿಗೆ ಚಾಲನೆ

ಕೆಎಸ್‌ಆರ್‌ಟಿಸಿ 62ನೇ ಸಂಸ್ಥಾಪನಾ ದಿನಾಚರಣೆ
Last Updated 1 ಆಗಸ್ಟ್ 2023, 15:52 IST
510 ಪುನಶ್ಚೇತನ ವಾಹನಗಳಿಗೆ ಚಾಲನೆ

ಸರ್ಕಾರಿ ಬಸ್ ಸೌಲಭ್ಯ ಗ್ರಾಮೀಣ ಪ್ರದೇಶಕ್ಕೆ ಹೆಚ್ಚಿನ ಆದ್ಯತೆ: ಬೇಳೂರು

ರಿಪ್ಪನ್ ಪೇಟೆ: ಗ್ರಾಮೀಣ ಜನರ ಶಾಲಾ ಮಕ್ಕಳ ಅನುಕೂಲಕ್ಕೆ ತಕ್ಕಂತೆ ಸರ್ಕಾರಿ ಬಸ್ ಸೇವೆಯನ್ನು ಮುಂದಿನ ದಿನಗಳಲ್ಲಿ ಆದ್ಯತೆ ಮೇರೆಗೆ ಕಲ್ಪಿಸಲಾಗುವುದು ಎಂದು ಸಾಗರ ವಿಧಾನಸಭಾ ಕ್ಷೇತ್ರದ ಶಾಸಕ ಬೇಳೂರು ಗೋಪಾಲಕೃಷ್ಣ ಹೇಳಿದರು.
Last Updated 26 ಜುಲೈ 2023, 13:46 IST
ಸರ್ಕಾರಿ ಬಸ್ ಸೌಲಭ್ಯ ಗ್ರಾಮೀಣ ಪ್ರದೇಶಕ್ಕೆ ಹೆಚ್ಚಿನ ಆದ್ಯತೆ: ಬೇಳೂರು

‘ಶಕ್ತಿ’ ಯೋಜನೆ: ನಿತ್ಯ 30 ಲಕ್ಷ ಪ್ರಯಾಣಿಕರ ಹೆಚ್ಚಳ

ಬಸ್‌ನಲ್ಲಿ ನಿತ್ಯ ಪ್ರಯಾಣಿಸುವ ಮಹಿಳೆಯರ ಸಂಖ್ಯೆ ಸರಾಸರಿ 50 ಲಕ್ಷ
Last Updated 17 ಜೂನ್ 2023, 19:05 IST
‘ಶಕ್ತಿ’ ಯೋಜನೆ:  ನಿತ್ಯ 30 ಲಕ್ಷ ಪ್ರಯಾಣಿಕರ ಹೆಚ್ಚಳ
ADVERTISEMENT
ADVERTISEMENT
ADVERTISEMENT