ಬುಧವಾರ, 12 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

KSRTC buses

ADVERTISEMENT

ಕ್ರಿಸ್‌ಮಸ್‌ ರಜೆ: ಕೆಎಸ್‌ಆರ್‌ಟಿಸಿಯಿಂದ ಒಂದು ಸಾವಿರ ಹೆಚ್ಚುವರಿ ಬಸ್‌

ಕ್ರಿಸ್‌ಮಸ್‌ ರಜೆಗೆ ಕೆಎಸ್‌ಆರ್‌ಟಿಸಿಯಿಂದ ಒಂದು ಸಾವಿರ ಹೆಚ್ಚುವರಿ ಬಸ್‌ ಸೇವೆ ಕಲ್ಪಿಸಲಾಗಿದೆ. ಡಿ.22ರಿಂದ (ಶುಕ್ರವಾರ) ಡಿ.24ರ ವರೆಗೆ (ಭಾನುವಾರ) ನಗರದ ವಿವಿಧ ಬಸ್‌ ನಿಲ್ದಾಣಗಳಿಂದ ಈ ಹೆಚ್ಚುವರಿ ಬಸ್‌ ಸೇವೆ ಒದಗಿಸಲಾಗು‌ತ್ತಿದೆ.
Last Updated 19 ಡಿಸೆಂಬರ್ 2023, 23:30 IST
ಕ್ರಿಸ್‌ಮಸ್‌ ರಜೆ: ಕೆಎಸ್‌ಆರ್‌ಟಿಸಿಯಿಂದ ಒಂದು ಸಾವಿರ ಹೆಚ್ಚುವರಿ ಬಸ್‌

ಸಂತೋಷವು ಪ್ರಯಾಣಿಸುತ್ತಿದೆ... KSRTC ‘ಪಲ್ಲಕ್ಕಿ’ ನಾಳೆಯಿಂದ ಸಂಚಾರ: ಸಿಎಂ ಚಾಲನೆ

ಹವಾನಿಯಂತ್ರಿತ ಬಸ್‌ಗಳನ್ನಷ್ಟೇ ಬ್ರ್ಯಾಂಡ್‌ ಮಾಡಿಕೊಳ್ಳುತ್ತಾ ಬಂದಿದ್ದ ಕೆಎಸ್‌ಆರ್‌ಟಿಸಿ ಇದೇ ಮೊದಲ ಬಾರಿಗೆ ಹವಾನಿಯಂತ್ರರಹಿತ ಬಸ್‌ ‘ಪಲ್ಲಕ್ಕಿ’ಯನ್ನು ಕೆಎಸ್‌ಆರ್‌ಟಿಸಿ ಹೊಸ ಬ್ರ್ಯಾಂಡ್‌ ಮಾಡಿ ರಸ್ತೆಗಿಳಿಸುತ್ತಿದೆ. ಅ.7ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡುತ್ತಿದ್ದಾರೆ.
Last Updated 6 ಅಕ್ಟೋಬರ್ 2023, 13:04 IST
ಸಂತೋಷವು ಪ್ರಯಾಣಿಸುತ್ತಿದೆ... KSRTC ‘ಪಲ್ಲಕ್ಕಿ’ ನಾಳೆಯಿಂದ ಸಂಚಾರ: ಸಿಎಂ ಚಾಲನೆ

505 ಹಳೆ KSRTC ಬಸ್‌ಗಳಿಗೆ ಹೊಸ ಕಳೆ

ಖರೀದಿಯ ಹೊರೆ ತಪ್ಪಿಸುತ್ತಿರುವ ಬಸ್‌ ಕಾರ್ಯಾಗಾರಗಳು
Last Updated 19 ಜುಲೈ 2023, 20:29 IST
505 ಹಳೆ KSRTC ಬಸ್‌ಗಳಿಗೆ ಹೊಸ ಕಳೆ

ಚಾಮರಾಜನಗರ: ಜನದಟ್ಟಣೆ, ಹೆಚ್ಚುವರಿ ಬಸ್‌ಗಳಿಗೆ ಹೆಚ್ಚಿದ ಕೂಗು

ಶಕ್ತಿ ಯೋಜನೆ: ಕೆಎಸ್‌ಆರ್‌ಟಿಸಿಗೆ ಪ್ರತಿ ದಿನ ₹20 ಲಕ್ಷ ಹೆಚ್ಚುವರಿ ಆದಾಯ, 1.20 ಲಕ್ಷ ಮಹಿಳೆಯರ ಪ್ರಯಾಣ
Last Updated 16 ಜೂನ್ 2023, 23:43 IST
ಚಾಮರಾಜನಗರ: ಜನದಟ್ಟಣೆ, ಹೆಚ್ಚುವರಿ ಬಸ್‌ಗಳಿಗೆ ಹೆಚ್ಚಿದ ಕೂಗು

ಏಳು ಕಡೆಗೆ ಅಂಬಾರಿ ಉತ್ಸವ ಬಸ್‌

ಕೆಎಸ್‌ಆರ್‌ಟಿಸಿ ಮಂಗಳವಾರ ಚಾಲನೆ ನೀಡಿದ ಅಂಬಾರಿ ಉತ್ಸವ ವೋಲ್ವೊ ಸ್ಲೀಪರ್ ಬಸ್‌ಗಳು ಶುಕ್ರವಾರದಿಂದ ಅಂತರ ರಾಜ್ಯ ಕಾರ್ಯಾಚರಣೆ ಮಾಡಲಿವೆ
Last Updated 23 ಫೆಬ್ರುವರಿ 2023, 22:01 IST
ಏಳು ಕಡೆಗೆ ಅಂಬಾರಿ ಉತ್ಸವ ಬಸ್‌

ಏಪ್ರಿಲ್‌ನಿಂದ ಉಚಿತ ಬಸ್‌ಪಾಸ್‌ -ಸಿಎಂ ಬೊಮ್ಮಾಯಿ

ಶಾಲಾ ವಿದ್ಯಾರ್ಥಿನಿಯರು, ದುಡಿಯುವ ಮಹಿಳೆಯರಿಗೆ ಸೌಲಭ್ಯ
Last Updated 21 ಫೆಬ್ರುವರಿ 2023, 22:15 IST
ಏಪ್ರಿಲ್‌ನಿಂದ ಉಚಿತ ಬಸ್‌ಪಾಸ್‌ -ಸಿಎಂ ಬೊಮ್ಮಾಯಿ

ಸಂಚಾರಕ್ಕೆ ಸಿದ್ಧಗೊಂಡ ‘ಅಂಬಾರಿ ಉತ್ಸವ’ ಬಸ್‌ಗಳು

ಅತ್ಯುತ್ತಮ ಸೌಲಭ್ಯಗಳನ್ನು ಒಳಗೊಂಡ ಬಸ್‌ಗಳನ್ನು ರಸ್ತೆಗಿಳಿಸಿದ ಕೆಎಸ್‌ಆರ್‌ಟಿಸಿ
Last Updated 21 ಫೆಬ್ರುವರಿ 2023, 22:01 IST
ಸಂಚಾರಕ್ಕೆ ಸಿದ್ಧಗೊಂಡ ‘ಅಂಬಾರಿ ಉತ್ಸವ’ ಬಸ್‌ಗಳು
ADVERTISEMENT

ಸಾರಿಗೆ ಮುಷ್ಕರ ಕೈಬಿಡಿ: ಕೆಎಸ್‌ಆರ್‌ಟಿಸಿ ನಿಗಮದ ಅಧ್ಯಕ್ಷ ಎಂ. ಚಂದ್ರಪ್ಪ

ಜ.24ರಂದು ರಾಜ್ಯದಾದ್ಯಂತ ಹಮ್ಮಿಕೊಂಡಿರುವ ಮುಷ್ಕರ
Last Updated 23 ಜನವರಿ 2023, 11:38 IST
ಸಾರಿಗೆ ಮುಷ್ಕರ ಕೈಬಿಡಿ: ಕೆಎಸ್‌ಆರ್‌ಟಿಸಿ ನಿಗಮದ ಅಧ್ಯಕ್ಷ ಎಂ. ಚಂದ್ರಪ್ಪ

ಬೆಂಗಳೂರು–ಮೈಸೂರು ನಡುವೆ ಎಲೆಕ್ಟ್ರಿಕ್‌ ಬಸ್‌ ಕಾರ್ಯಾಚರಣೆ

ಕೆಎಸ್‌ಆರ್‌ಟಿಸಿ ‘ಪವರ್ ಪ್ಲಸ್‌’ ಎಲೆಕ್ಟ್ರಿಕ್ ಬಸ್‌ ಸಂಚಾರ ಆರಂಭಿಸಿದ್ದು, ಸೋಮವಾರ ಬೆಂಗಳೂರು–ಮೈಸೂರು ನಡುವೆ ಮೊದಲ ಕಾರ್ಯಾಚರಣೆ ನಡೆಸಿತು
Last Updated 16 ಜನವರಿ 2023, 16:13 IST
ಬೆಂಗಳೂರು–ಮೈಸೂರು ನಡುವೆ ಎಲೆಕ್ಟ್ರಿಕ್‌ ಬಸ್‌ ಕಾರ್ಯಾಚರಣೆ

ಇದೇ 16ರಿಂದ ಮೈಸೂರು–ಬೆಂಗಳೂರು ಮಧ್ಯೆ ಎಲೆಕ್ಟ್ರಿಕ್ ಬಸ್

ಪರೀಕ್ಷಾರ್ಥ ಸಂಚಾರ ಯಶಸ್ವಿ: ಫೆಬ್ರುವರಿ 15ರೊಳಗೆ 50 ಬಸ್‌ ಕಾರ್ಯಾಚರಣೆ
Last Updated 13 ಜನವರಿ 2023, 20:15 IST
ಇದೇ 16ರಿಂದ ಮೈಸೂರು–ಬೆಂಗಳೂರು ಮಧ್ಯೆ ಎಲೆಕ್ಟ್ರಿಕ್ ಬಸ್
ADVERTISEMENT
ADVERTISEMENT
ADVERTISEMENT