ಗುರುವಾರ, 3 ಜುಲೈ 2025
×
ADVERTISEMENT

kuduremukh

ADVERTISEMENT

ಕೆಐಒಸಿಎಲ್‌ ಖಾಸಗೀಕರಣ?

ಅದಿರು ಕಂಪನಿ–ಎನ್‌ಎಂಡಿಸಿ ವಿಲೀನಕ್ಕೆ ಒಪ್ಪದ ಹಣಕಾಸು ಸಚಿವಾಲಯ
Last Updated 30 ಜೂನ್ 2025, 22:42 IST
ಕೆಐಒಸಿಎಲ್‌ ಖಾಸಗೀಕರಣ?

Trekking: ಚಾರಣಿಗರ ಸ್ವರ್ಗ ಈ ಕುದುರೆಮುಖ ಶಿಖರ..

ಪಶ್ಚಿಮ ಘಟ್ಟದಲ್ಲಿರುವ ಕುದುರೆಮುಖ ಶಿಖರದ ಚಾರಣವು ಹೃನ್ಮನ ತಣಿಸುತ್ತದೆ. ಪ್ರಕೃತಿ ಸೌಂದರ್ಯ ಸವಿಯುತ್ತಾ ಈ ಬೆಟ್ಟದ ತುದಿಯತ್ತ ಹೆಜ್ಜೆ ಹಾಕಿದರೆ ಹೊಸ ಲೋಕದ ಅನುಭವ ಖಚಿತ
Last Updated 14 ಜೂನ್ 2025, 22:40 IST
Trekking: ಚಾರಣಿಗರ ಸ್ವರ್ಗ ಈ ಕುದುರೆಮುಖ ಶಿಖರ..

ನಿಬಂಧನೆ ಪಾಲಿಸಿದರೆ ಕೆಐಒಸಿಎಲ್‌ ಗಣಿಗಾರಿಕೆಗೆ ಅನುಮತಿ: ಈಶ್ವರ ಖಂಡ್ರೆ

ಕುದುರೆಮುಖ ಕಬ್ಬಿಣದ ಅದಿರು ಕಂಪನಿಯು (ಕೆಐಒಸಿಎಲ್‌) ನಿಬಂಧನೆಗಳನ್ನು ಪೂರ್ಣ ಪ್ರಮಾಣದಲ್ಲಿ ಪಾಲಿಸಿದರೆ, ಸಂಡೂರು, ದೇವದರಿಯಲ್ಲಿ ಗಣಿಗಾರಿಕೆಗೆ ಅನುಮತಿ ನೀಡಲಾಗುವುದು ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಹೇಳಿದರು.
Last Updated 14 ಮಾರ್ಚ್ 2025, 13:58 IST
ನಿಬಂಧನೆ ಪಾಲಿಸಿದರೆ ಕೆಐಒಸಿಎಲ್‌ ಗಣಿಗಾರಿಕೆಗೆ ಅನುಮತಿ: ಈಶ್ವರ ಖಂಡ್ರೆ

ಹಾಳುಕೊಂಪೆಯಾದ ಕುದುರೆಮುಖ: ಕಗ್ಗತ್ತಲಿನಲ್ಲಿ ಕೂಲಿ ಕಾರ್ಮಿಕರ ನಿಕೃಷ್ಟ ಜೀವನ

ಪುನರ್ವಸತಿಯೂ ಇಲ್ಲ: ವಿದ್ಯುತ್ ಸಂಪರ್ಕವೂ ಇಲ್ಲ
Last Updated 27 ನವೆಂಬರ್ 2024, 4:49 IST
ಹಾಳುಕೊಂಪೆಯಾದ ಕುದುರೆಮುಖ: ಕಗ್ಗತ್ತಲಿನಲ್ಲಿ ಕೂಲಿ ಕಾರ್ಮಿಕರ ನಿಕೃಷ್ಟ ಜೀವನ

ಕೆಲಸ ನಿಲ್ಲಿಸಿದ ಕುದುರೆಮುಖ ಕಬ್ಬಿಣ ಅದಿರು ಕಂಪನಿ: 300 ಕಾರ್ಮಿಕರ ವಜಾ?

ಗಣಿ ಜಮೀನು ಹಸ್ತಾಂತರ: ಮುಂದುವರಿದ ಕೇಂದ್ರ– ರಾಜ್ಯ ಸಂಘರ್ಷ
Last Updated 13 ಅಕ್ಟೋಬರ್ 2024, 23:13 IST
ಕೆಲಸ ನಿಲ್ಲಿಸಿದ ಕುದುರೆಮುಖ ಕಬ್ಬಿಣ ಅದಿರು ಕಂಪನಿ: 300 ಕಾರ್ಮಿಕರ ವಜಾ?

ಕುದುರೆಮುಖ, ನೇತ್ರಾವತಿ ಪೀಕ್ ಚಾರಣ: ಆನ್‍ಲೈನ್ ಬುಕ್ಕಿಂಗ್ ವ್ಯವಸ್ಥೆ- ದರ ಎಷ್ಟು?

ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ಕುದುರೆಮುಖ ಗಿರಿಶ್ರೇಣಿ ಮತ್ತು ನೇತ್ರಾವತಿ ಪೀಕ್ ಚಾರಣ
Last Updated 19 ಜೂನ್ 2024, 15:54 IST
ಕುದುರೆಮುಖ, ನೇತ್ರಾವತಿ ಪೀಕ್ ಚಾರಣ: ಆನ್‍ಲೈನ್ ಬುಕ್ಕಿಂಗ್ ವ್ಯವಸ್ಥೆ- ದರ ಎಷ್ಟು?

ಕೆಐಒಸಿಎಲ್‌: 1,074 ಎಕರೆ ಅರಣ್ಯದ ಮೇಲೆ ಕಣ್ಣು 

ಸಂಡೂರು ತಾಲೂಕಿನ ಸ್ವಾಮಿಮಲೈ ವಲಯದ ‘ಹದ್ದಿನಪಡೆ’ ಬ್ಲಾಕ್‌ನ ದಟ್ಟ ಅರಣ್ಯದಲ್ಲಿ ಗಣಿಗಾರಿಕೆ ಮಾಡಲು ಕುದುರೆಮುಖ ಐರನ್‌ ಓರ್‌ ಕಂಪನಿ ಲಿಮಿಟೆಡ್ (ಕೆಐಒಸಿಎಲ್‌) ಸಂಸ್ಥೆ ಉದ್ದೇಶಿಸಿದೆ.
Last Updated 11 ಜೂನ್ 2024, 23:46 IST
ಕೆಐಒಸಿಎಲ್‌: 1,074 ಎಕರೆ ಅರಣ್ಯದ ಮೇಲೆ ಕಣ್ಣು 
ADVERTISEMENT

ಕುದುರೆಮುಖ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯಲ್ಲಿ ಚಾರಣಕ್ಕೆ ನಿರ್ಬಂಧ

ಸತತ ಮಳೆ ಕಾರಣಕ್ಕೆ ಕುದುರೆಮುಖ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯಲ್ಲಿ ಚಾರಣವನ್ನು ನಿರ್ಬಂಧಿಸಲಾಗಿದೆ ಎಂದು ಕುದುರೆಮುಖ ವನ್ಯಜೀವಿ ವಿಭಾಗದ ವಲಯ ಅರಣ್ಯಾಧಿಕಾರಿ ಜ್ಯೋತಿ ಮೆಣಸಿನಕಾಯಿ ತಿಳಿಸಿದ್ದಾರೆ.
Last Updated 26 ಜುಲೈ 2023, 13:27 IST
ಕುದುರೆಮುಖ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯಲ್ಲಿ ಚಾರಣಕ್ಕೆ ನಿರ್ಬಂಧ

ಕುದುರೆಮುಖದಲ್ಲಿ ವಾರಂತ್ಯದ ಚಾರಣಕ್ಕೆ ನೂಕುನುಗ್ಗಲು..!

ದಿನಕ್ಕೆ 300 ಜನರಿಗೆ ಮಾತ್ರ ಅವಕಾಶ ನೀಡುತ್ತಿರುವ ಅರಣ್ಯ ಇಲಾಖೆ
Last Updated 14 ಜುಲೈ 2023, 20:44 IST
ಕುದುರೆಮುಖದಲ್ಲಿ ವಾರಂತ್ಯದ ಚಾರಣಕ್ಕೆ ನೂಕುನುಗ್ಗಲು..!

ಕುದುರೆಮುಖ, ಕಳಸದಲ್ಲಿ ಧಾರಾಕಾರ ಮಳೆ

ತಾಲ್ಲೂಕಿನಾದ್ಯಂತ ಭಾನುವಾರ ರಾತ್ರಿಯಿಂದ ಧಾರಾಕಾರ ಮಳೆ ಸುರಿದಿದೆ. ಕುದುರೆಮುಖ, ಸಂಸೆ ವ್ಯಾಪ್ತಿಯಲ್ಲಿ ಸತತ ಮಳೆಯಿಂದ ಭದ್ರಾ ನದಿಯಲ್ಲಿ ನೀರಿನ ಮಟ್ಟದಲ್ಲಿ ಗಣನೀಯ ಏರಿಕೆ ಕಂಡುಬಂದಿದ್ದು, ಪ್ರವಾಹ ಭೀತಿ ಎದುರಾಗಿದೆ. ಭದ್ರಾ ನದಿಯು ಕೆಂಬಣ್ಣದ ನೀರಿನಿಂದ ಉಕ್ಕಿ ಹರಿಯುತ್ತಿದ್ದು, ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.
Last Updated 4 ಜುಲೈ 2022, 13:16 IST
ಕುದುರೆಮುಖ, ಕಳಸದಲ್ಲಿ ಧಾರಾಕಾರ ಮಳೆ
ADVERTISEMENT
ADVERTISEMENT
ADVERTISEMENT