ಸಮೀಕ್ಷೆ: ಧರ್ಮದ ಕಾಲಂನಲ್ಲಿ ನಾಸ್ತಿಕ ಎಂದೇ ಬರೆಸುವೆ– ಸಾಹಿತಿ ಕುಂ. ವೀರಭದ್ರಪ್ಪ
Caste Survey: ವಿಜಯನಗರ ಜಿಲ್ಲೆಯಲ್ಲೂ ಸಾಮಾಜಿಕ ಆರ್ಥಿಕ ಸಮೀಕ್ಷೆ ಆರಂಭವಾಗಿದೆ. ಸಾಹಿತಿ ಕುಂ.ವೀರಭದ್ರಪ್ಪ ತಮ್ಮ ಫೇಸ್‌ಬುಕ್‌ನಲ್ಲಿ ಧರ್ಮದ ಕಾಲಂನಲ್ಲಿ ನಾಸ್ತಿಕ ಎಂದೇ ಬರೆಸುವೆ ಎಂದು ಘೋಷಿಸಿದರು.Last Updated 22 ಸೆಪ್ಟೆಂಬರ್ 2025, 8:22 IST