ಮಹಾಕುಂಭ ಮೇಳದಲ್ಲಿ ಕಾಣೆಯಾದ 1,000 ಜನರನ್ನು ಬಿಜೆಪಿ ಹುಡುಕಿ ಕೊಡಬೇಕು: ಅಖಿಲೇಶ್
ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆದ ಮಹಾಕುಂಭ ಮೇಳಕ್ಕೆ ಹೋಗಿದ್ದ ಸುಮಾರು 1,000 ಹಿಂದೂ ಭಕ್ತರು ಕಾಣೆಯಾಗಿದ್ದಾರೆ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಬುಧವಾರ ಹೇಳಿದ್ದಾರೆ.Last Updated 19 ಮಾರ್ಚ್ 2025, 12:42 IST