ಸೋಮವಾರ, 3 ನವೆಂಬರ್ 2025
×
ADVERTISEMENT

Kurukshetra

ADVERTISEMENT

ಹರಿಯಾಣ: ನವೆಂಬರ್ 15 ರಿಂದ 10 ನೇ ಆವೃತ್ತಿಯ ‘ಅಂತರರಾಷ್ಟ್ರೀಯ ಗೀತಾ ಮಹೋತ್ಸವ’

International Gita Mahotsav: ಹರಿಯಾಣದ ಕುರುಕ್ಷೇತ್ರದಲ್ಲಿ ನವೆಂಬರ್ 15ರಿಂದ ಡಿಸೆಂಬರ್ 1ರವರೆಗೆ ನಡೆಯಲಿರುವ 10ನೇ ಆವೃತ್ತಿಯ ಗೀತಾ ಮಹೋತ್ಸವದಲ್ಲಿ 40ಕ್ಕೂ ಹೆಚ್ಚು ದೇಶಗಳ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 28 ಸೆಪ್ಟೆಂಬರ್ 2025, 11:08 IST
ಹರಿಯಾಣ: ನವೆಂಬರ್ 15 ರಿಂದ 10 ನೇ ಆವೃತ್ತಿಯ ‘ಅಂತರರಾಷ್ಟ್ರೀಯ ಗೀತಾ ಮಹೋತ್ಸವ’

ಮೈಸೂರು: ಜಗಮಗಿಸಿದ ‘ಕುರುಕ್ಷೇತ್ರ’ ನಾಟಕ

ಪುರಭವನದಲ್ಲಿ ಪೌರಾಣಿಕ ರಂಗ ಸಂಭ್ರಮ
Last Updated 29 ಜುಲೈ 2025, 4:15 IST
ಮೈಸೂರು: ಜಗಮಗಿಸಿದ ‘ಕುರುಕ್ಷೇತ್ರ’ ನಾಟಕ

ಎಎಪಿಗೆ ತಕ್ಕ ಪಾಠ ಕಲಿಸಿ: ಮತದಾರರಿಗೆ ಜೆ.ಪಿ.ನಡ್ಡಾ ಮನವಿ

ಎಎಪಿ ಪಕ್ಷ ಮಾಡುವುದು ಕೊಳಕು ಕೆಲಸ, ಅದಕ್ಕ ತಕ್ಕ ಪಾಠ ಕಲಿಸಿ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಕಿಡಿಕಾರಿದ್ದಾರೆ.
Last Updated 19 ಮೇ 2024, 10:41 IST
ಎಎಪಿಗೆ ತಕ್ಕ ಪಾಠ ಕಲಿಸಿ: ಮತದಾರರಿಗೆ ಜೆ.ಪಿ.ನಡ್ಡಾ ಮನವಿ

ಕುರುಕ್ಷೇತ್ರ ನಾಟಕ ಪ್ರದರ್ಶನ

ಮಾಗಡಿ: ತಾಲ್ಲೂಕಿನ ಅತ್ತಿಂಗೆರೆ ಊರಹಬ್ಬ ಮತ್ತು ಸಿದ್ದೇಶ್ವರಸ್ವಾಮಿ ಜಾತ್ರೆ ಅಂಗವಾಗಿ ಕುರುಕ್ಷೇತ್ರ ನಾಟಕ ಬುಧವಾರ ರಾತ್ರಿ ನಡೆಯಿತು.
Last Updated 1 ಅಕ್ಟೋಬರ್ 2023, 16:48 IST
ಕುರುಕ್ಷೇತ್ರ ನಾಟಕ ಪ್ರದರ್ಶನ

ಹರಿಯಾಣ: ಸೂರ್ಯಕಾಂತಿಗೆ ಬೆಂಬಲ ಬೆಲೆ ನೀಡಬೇಕೆಂದು ಹೆದ್ದಾರಿ ತಡೆದು ರೈತರ ಪ್ರತಿಭಟನೆ

ಪಿಪ್ಲಿಯಲ್ಲಿ ಸೂರ್ಯಕಾಂತಿ ಬೀಜಕ್ಕೆ ಬೆಂಬಲ ಬೆಲೆ ಮತ್ತು ಇತರ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ನಡೆಯುತ್ತಿರುವ ಮಹಾಪಂಚಾಯತ್‌ನಲ್ಲಿ ಭಾಗವಹಿಸಲು ಸೋಮವಾರ ಹೆಚ್ಚಿನ ಸಂಖ್ಯೆಯ ರೈತರು ಜಮಾಯಿಸಿದ್ದರು.
Last Updated 12 ಜೂನ್ 2023, 12:51 IST
ಹರಿಯಾಣ: ಸೂರ್ಯಕಾಂತಿಗೆ ಬೆಂಬಲ ಬೆಲೆ ನೀಡಬೇಕೆಂದು ಹೆದ್ದಾರಿ ತಡೆದು ರೈತರ ಪ್ರತಿಭಟನೆ

ರಂಜಿಸಿದ ಮಹಿಳೆಯರ ಕುರುಕ್ಷೇತ್ರ: ಜಲವಾಸುದೇವ ನಾಟಕ ಸಭಾದ ಪ್ರಯೋಗ

ಕಲಾಮಂದಿರದಲ್ಲಿ ಜಲವಾಸುದೇವ ನಾಟಕ ಸಭಾದ ಪ್ರಯೋಗ
Last Updated 10 ಜುಲೈ 2022, 10:00 IST
ರಂಜಿಸಿದ ಮಹಿಳೆಯರ ಕುರುಕ್ಷೇತ್ರ: ಜಲವಾಸುದೇವ ನಾಟಕ ಸಭಾದ ಪ್ರಯೋಗ

ನಾಟಕದಲ್ಲಿ ವೈದ್ಯನ ಪಾತ್ರ ಮಾಡಿದ್ದೆ: ಸಿದ್ದರಾಮಯ್ಯ

ವಕೀಲರು ಅಭಿನಯಿಸಿದ ಕೆಲವು ದೃಶ್ಯಗಳನ್ನು ಅವರು ವೀಕ್ಷಿಸಿದರು. ನಾಟಕದ ಮಧ್ಯೆ ನಡೆದ ಸರಳ ಕಾರ್ಯಕ್ರಮದಲ್ಲಿ ಸಂಘದವರಿಂದ ಸನ್ಮಾನವನ್ನೂ ಸ್ವೀಕರಿಸಿದರು.
Last Updated 11 ಜೂನ್ 2022, 13:18 IST
ನಾಟಕದಲ್ಲಿ ವೈದ್ಯನ ಪಾತ್ರ ಮಾಡಿದ್ದೆ:  ಸಿದ್ದರಾಮಯ್ಯ
ADVERTISEMENT

ಪುಟ್ಟಸ್ವಾಮಯ್ಯನವರ ಕುರುಕ್ಷೇತ್ರಕ್ಕೆ ಸಾಟಿಯಿಲ್ಲ

ಇವತ್ತಿಗೂ ‘ಕುರುಕ್ಷೇತ್ರ’ ನಾಟಕವೆಂದರೆ ಬಿ. ಪುಟ್ಟಸ್ವಾಮಯ್ಯನವರೇ ನೆನಪಾಗುವುದು! 1934ರಲ್ಲಿ ಗುಬ್ಬಿ ಕಂಪೆನಿಯ ಸುವರ್ಣ ಮಹೋತ್ಸವದಲ್ಲಿ ಮೊದಲ ಪ್ರದರ್ಶನ ಕಂಡ ಈ ನಾಟಕದಲ್ಲಿ ಅಭಿನಯಿಸಿದ ಕಲಾವಿದರೂ ದಂತಕಥೆಗಳಾಗಿದ್ದಾರೆ. ಈ ನಾಟಕವಂತೂ ಈಗಲೂ ನಿತ್ಯನೂತನ.
Last Updated 23 ಮೇ 2020, 19:30 IST
ಪುಟ್ಟಸ್ವಾಮಯ್ಯನವರ ಕುರುಕ್ಷೇತ್ರಕ್ಕೆ ಸಾಟಿಯಿಲ್ಲ

‘ಸ್ಟಾರ್‌ವಾರ್’ ಎಂಬ ಪಿಡುಗು

ಸಿನಿಮಾ ತಾರೆಯರ ಅಭಿಮಾನಿಗಳ ಹೆಸರಿನಲ್ಲಿ ಮೆರೆಯುವ ವಿಕೃತಿಯ ಪರಿಣಾಮ ಏನಾಗಬಹುದು?
Last Updated 21 ಸೆಪ್ಟೆಂಬರ್ 2019, 7:30 IST
‘ಸ್ಟಾರ್‌ವಾರ್’ ಎಂಬ ಪಿಡುಗು

ನೂರು ಕೋಟಿ ಗಳಿಕೆಯತ್ತ ಕುರುಕ್ಷೇತ್ರ

ದರ್ಶನ್‌ ನಟನೆಯ 50ನೇ ಚಿತ್ರ ಇದು. ಇದರಲ್ಲಿ ದರ್ಶನ್‌ ದುರ್ಯೋಧನನ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಇಡೀ ಚಿತ್ರ ಆವರಿಸಿಕೊಂಡಿದ್ದಾರೆ.
Last Updated 24 ಆಗಸ್ಟ್ 2019, 11:45 IST
ನೂರು ಕೋಟಿ ಗಳಿಕೆಯತ್ತ ಕುರುಕ್ಷೇತ್ರ
ADVERTISEMENT
ADVERTISEMENT
ADVERTISEMENT