ಗುರುವಾರ, 3 ಜುಲೈ 2025
×
ADVERTISEMENT

Kusuma

ADVERTISEMENT

ಚಿಕ್ಕಬಳ್ಳಾಪುರ: ಪಿ.ಎಂ ಕುಸುಮ್ ಸಿ ಯೋಜನೆ ಉದ್ಘಾಟನೆಗೆ ಕ್ಷಣಗಣನೆ

Solar Energy Project: ಪಿ.ಎಂ ಕುಸುಮ್–ಬಿ (‌ಕಿಸಾನ್ ಊರ್ಜಾ ಸುರಕ್ಷಾ ಏವಂ ಉತ್ತಾನ್ ಮಹಾ ಅಭಿಯಾನ್) ಕಾಂಪೊನೆಂಟ್ ‘ಸಿ’ ಸೌರವಿದ್ಯುತ್ ಯೋಜನೆಯ ಉದ್ಘಾಟನೆಗೆ ಗೌರಿಬಿದನೂರಿನಲ್ಲಿ ಕ್ಷಣಗಣನೆ ಆರಂಭವಾಗಿದೆ.
Last Updated 11 ಜೂನ್ 2025, 5:19 IST
ಚಿಕ್ಕಬಳ್ಳಾಪುರ: ಪಿ.ಎಂ ಕುಸುಮ್ ಸಿ ಯೋಜನೆ ಉದ್ಘಾಟನೆಗೆ ಕ್ಷಣಗಣನೆ

ಅಶಕ್ತರು, ನೋಂದವರ ಸೇವೆ ಮಾಡಿ: ಎಚ್.ಕುಸುಮಾ ಹನುಮಂತ

ರಾಜರಾಜೇಶ್ವರಿ ನಗರ:  ಅಶಕ್ತರು, ನೊಂದವರು ಅನಾಥರ ಸೇವೆ ಮಾಡುವ ಮೂಲಕ ಮಾನವೀಯ ಮೌಲ್ಯಗಳನ್ನು ರೂಡಿಸಿಕೊಳ್ಳಬೇಕೆಂದು  ಕೆಪಿಸಿಸಿ ವಕ್ತಾರೆ ಎಚ್  ಕುಸುಮ ಹನುಮಂತ ರಾಯಪ್ಪ ತಿಳಿಸಿದರು. ಮಾಗಡಿ ಮುಖ್ಯ...
Last Updated 24 ಡಿಸೆಂಬರ್ 2024, 16:05 IST
ಅಶಕ್ತರು, ನೋಂದವರ ಸೇವೆ ಮಾಡಿ: ಎಚ್.ಕುಸುಮಾ ಹನುಮಂತ

ಮತಯಾಚನೆ ಜಟಾಪಟಿ; ಕಾಂಗ್ರೆಸ್ ಅಭ್ಯರ್ಥಿ ಕುಸುಮಾರನ್ನು ತಳ್ಳಾಡಿ ಲಾಠಿ ಬೀಸಿದ ಪೊಲೀಸರು

ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದಲ್ಲಿ ಮತಯಾಚನೆ ವಿಚಾರವಾಗಿ ಬಿಜೆಪಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಶನಿವಾರ ಸಂಜೆ ಜಟಾಪಟಿ ನಡೆದಿದ್ದು, ಅದನ್ನು ಪ್ರಶ್ನಿಸಿದ್ದ ಕಾಂಗ್ರೆಸ್ ಅಭ್ಯರ್ಥಿ ಎಚ್. ಕುಸುಮಾ ಅವರನ್ನು ತಳ್ಳಾಡಿ ಪೊಲೀಸರು ಲಾಠಿ ಪ್ರಹಾರ ನಡೆಸಿದ್ದಾರೆ.
Last Updated 6 ಮೇ 2023, 14:49 IST
ಮತಯಾಚನೆ ಜಟಾಪಟಿ; ಕಾಂಗ್ರೆಸ್ ಅಭ್ಯರ್ಥಿ ಕುಸುಮಾರನ್ನು ತಳ್ಳಾಡಿ ಲಾಠಿ ಬೀಸಿದ ಪೊಲೀಸರು

ಆರ್‌.ಆರ್‌. ನಗರ: ಗೆಲ್ಲುವ ವಿಶ್ವಾಸವಿದೆ ಎಂದ ಕಾಂಗ್ರೆಸ್‌ ಅಭ್ಯರ್ಥಿ ಕುಸುಮಾ

ಮಧ್ಯಾಹ್ನ 1 ಗಂಟೆ ಸುಮಾರಿಗೆ ಶೇ 26.58 ರಷ್ಟು ಮತದಾನ
Last Updated 3 ನವೆಂಬರ್ 2020, 8:25 IST
ಆರ್‌.ಆರ್‌. ನಗರ: ಗೆಲ್ಲುವ ವಿಶ್ವಾಸವಿದೆ ಎಂದ ಕಾಂಗ್ರೆಸ್‌ ಅಭ್ಯರ್ಥಿ ಕುಸುಮಾ

ಆರ್‌.ಆರ್. ನಗರ ‘ಕೈ’ ಅಭ್ಯರ್ಥಿ ವಿರುದ್ಧ ಪ್ರಕರಣ: ಎಫ್‌ಐಆರ್‌ ವಾಪಸ್‌ಗೆ ಪಟ್ಟು

ಬಳಿಕ ಡಿಸಿಪಿ ಸಂಜೀವ್ ಪಾಟೀಲ ಅವರಿಗೆ ಕಾಂಗ್ರೆಸ್‌ ಶಾಸಕಿಯರಾದ ಸೌಮ್ಯಾ ರೆಡ್ಡಿ, ಲಕ್ಷ್ಮೀ ಹೆಬ್ಬಾಳ್ಕರ, ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಾ ಅಮರನಾಥ್, ಮಾಜಿ ಸಚಿವೆ ಉಮಾಶ್ರೀ ಮನವಿ ಸಲ್ಲಿಸಿದರು.
Last Updated 16 ಅಕ್ಟೋಬರ್ 2020, 21:17 IST
ಆರ್‌.ಆರ್. ನಗರ ‘ಕೈ’ ಅಭ್ಯರ್ಥಿ ವಿರುದ್ಧ ಪ್ರಕರಣ: ಎಫ್‌ಐಆರ್‌ ವಾಪಸ್‌ಗೆ ಪಟ್ಟು

ಸುಳ್ಳು ಕೇಸು: ಕಾಂಗ್ರೆಸ್‌ ಅಭ್ಯರ್ಥಿ ಕುಸುಮಾ ಎಚ್‌. ಕಿಡಿ

ಮಲ್ಲತ್ತಹಳ್ಳಿ, ಎನ್‍ಜಿಇಎಫ್ ಬಡಾವಣೆ, ಜ್ಞಾನಜ್ಯೋತಿ ಬಡಾವಣೆ, ಸರ್ಕಾರಿ ಮುದ್ರಣಾಲಯ ಬಡಾವಣೆಯಲ್ಲಿ ಮತಯಾಚಿಸಿ ಮಾತನಾಡಿದರು.
Last Updated 16 ಅಕ್ಟೋಬರ್ 2020, 21:13 IST
ಸುಳ್ಳು ಕೇಸು: ಕಾಂಗ್ರೆಸ್‌ ಅಭ್ಯರ್ಥಿ ಕುಸುಮಾ ಎಚ್‌. ಕಿಡಿ

ಕುಸುಮಾ ವಿರುದ್ಧದ ಎಫ್‌ಐಆರ್‌ ವಾಪಸು ಪಡೆಯುವಂತೆ ಪಟ್ಟು: ಕಾಂಗ್ರೆಸ್‌ ಪ್ರತಿಭಟನೆ

ಆರ್‌.ಆರ್. ನಗರ ಉಪಚುನಾವಣೆ
Last Updated 16 ಅಕ್ಟೋಬರ್ 2020, 10:13 IST
ಕುಸುಮಾ ವಿರುದ್ಧದ ಎಫ್‌ಐಆರ್‌ ವಾಪಸು ಪಡೆಯುವಂತೆ ಪಟ್ಟು: ಕಾಂಗ್ರೆಸ್‌ ಪ್ರತಿಭಟನೆ
ADVERTISEMENT

ನೀಚ, ಹೇಡಿತನದ ರಾಜಕಾರಣ : ಡಿ.ಕೆ.ಶಿವಕುಮಾರ್‌ ಆಕ್ರೋಶ

ಆರ್‌.ಆರ್‌. ನಗರದ ಅಭ್ಯರ್ಥಿ ಕುಸುಮಾ ವಿರುದ್ಧ ಎಫ್ಐಆರ್
Last Updated 15 ಅಕ್ಟೋಬರ್ 2020, 19:57 IST
ನೀಚ, ಹೇಡಿತನದ ರಾಜಕಾರಣ : ಡಿ.ಕೆ.ಶಿವಕುಮಾರ್‌ ಆಕ್ರೋಶ

ಆರ್.ಆರ್‌. ನಗರ: ಮೂರೂ ಪಕ್ಷಗಳಿಂದ ನಾಮಪತ್ರ

ಮುನಿರತ್ನ, ಕುಸುಮಾ ಎಚ್‌., ಕೃಷ್ಣಮೂರ್ತಿ ಚುನಾವಣಾ ಕಣಕ್ಕೆ
Last Updated 14 ಅಕ್ಟೋಬರ್ 2020, 19:31 IST
ಆರ್.ಆರ್‌. ನಗರ: ಮೂರೂ ಪಕ್ಷಗಳಿಂದ ನಾಮಪತ್ರ

2 ವರ್ಷದಲ್ಲಿ ಮುನಿರತ್ನ ಆಸ್ತಿ ದುಪ್ಪಟ್ಟು, ಕೃಷ್ಣಮೂರ್ತಿ ಆಸ್ತಿ ₹ 19 ಕೋಟಿ

2018ರ ವಿಧಾನಸಭಾ ಚುನಾವಣೆಗೆ ಹೋಲಿಸಿದರೆ ಈಗ ಅವರ ಆಸ್ತಿಯ ಮೌಲ್ಯ ಶೇಕಡ 103ರಷ್ಟು ಹೆಚ್ಚಳವಾಗಿದೆ.
Last Updated 14 ಅಕ್ಟೋಬರ್ 2020, 19:31 IST
2 ವರ್ಷದಲ್ಲಿ ಮುನಿರತ್ನ ಆಸ್ತಿ ದುಪ್ಪಟ್ಟು, ಕೃಷ್ಣಮೂರ್ತಿ ಆಸ್ತಿ ₹ 19 ಕೋಟಿ
ADVERTISEMENT
ADVERTISEMENT
ADVERTISEMENT