ಸೋಮವಾರ, 22 ಜುಲೈ 2024
×
ADVERTISEMENT
ಈ ಕ್ಷಣ :

kusuma shivalli

ADVERTISEMENT

ಕಾಂಗ್ರೆಸ್‌ ಟಿಕೆಟ್‌: ಧಾರವಾಡದ ಇಬ್ಬರು ಹಾಲಿ ಶಾಸಕರ ಪೈಕಿ ಒಬ್ಬರ ಹೆಸರು ಘೋಷಣೆ

ಎಸ್‌.ಸಿ ಮೀಸಲಾಗಿರುವ ಹುಬ್ಬಳ್ಳಿ–ಧಾರವಾಡ ಪೂರ್ವ ಕ್ಷೇತ್ರದಿಂದ ಪ್ರಸಾದ್‌ ಅಬ್ಬಯ್ಯ ಅವರಿಗೆ ಕಾಂಗ್ರೆಸ್‌ ಟಿಕೆಟ್‌ ಖಾತರಿಯಾಗಿದೆ. 2013ರಲ್ಲಿ ಮೊದಲ ಬಾರಿ ಸ್ಪರ್ಧಿಸಿದ್ದ ಪ್ರಸಾದ್‌ ಅಬ್ಬಯ್ಯ ಅವರು ಮೋದಿ ಅಲೆಯ ನಡುವೆಯೂ ಬಿಜೆಪಿ ಅಭ್ಯರ್ಥಿಯನ್ನು ಸೋಲಿಸಿ ಜಯಗಳಿಸಿದ್ದರು
Last Updated 25 ಮಾರ್ಚ್ 2023, 10:35 IST
ಕಾಂಗ್ರೆಸ್‌ ಟಿಕೆಟ್‌: ಧಾರವಾಡದ ಇಬ್ಬರು ಹಾಲಿ ಶಾಸಕರ ಪೈಕಿ ಒಬ್ಬರ ಹೆಸರು ಘೋಷಣೆ

ಪತಿಯ ಅಭಿವೃದ್ಧಿ ಕನಸು ನನಸಾಗಿಸುವೆ: ಕುಸುಮಾವತಿ ಶಿವಳ್ಳಿ

ಸಚಿವರಾಗಿದ್ದ ಸಿ.ಎಸ್. ಶಿವಳ್ಳಿ ಅವರ ಆಕಸ್ಮಿಕ ನಿಧನದಿಂದಾಗಿ, ಅವರ ಪತ್ನಿ ಕುಸುಮಾವತಿ ಶಿವಳ್ಳಿ ಅನಿವಾರ್ಯವಾಗಿ ರಾಜಕೀಯಕ್ಕೆ ಧುಮುಕಿದ್ದಾರೆ. ಜೆಡಿಎಸ್ ಬೆಂಬಲಿತ ಕಾಂಗ್ರೆಸ್‌ ಅಭ್ಯರ್ಥಿಯಾಗಿರುವ ಅವರು ಬಿಡುವಿಲ್ಲದೆ ಹಳ್ಳಿಗಳಲ್ಲಿ ಪ್ರಚಾರ ನಡೆಸುತ್ತಿದ್ದಾರೆ. ‘ಅನುಕಂಪದ ಅಲೆ ಜತೆಗೆ, ಪತಿ ಶಿವಳ್ಳಿ ಅವರ ಅಭಿವೃದ್ಧಿ ಕೆಲಸಗಳೇ ನನ್ನ ಗೆಲುವಿಗೆ ಶ್ರೀರಕ್ಷೆ’ ಎನ್ನುವ ಅವರು ‘ಪ್ರಜಾವಾಣಿ’ಗೆ ನೀಡಿದ ಸಂದರ್ಶನ ಇಂತಿದೆ.
Last Updated 16 ಮೇ 2019, 19:47 IST
ಪತಿಯ ಅಭಿವೃದ್ಧಿ ಕನಸು ನನಸಾಗಿಸುವೆ: ಕುಸುಮಾವತಿ ಶಿವಳ್ಳಿ

ಕುಂದಗೋಳ ಉಪ ಚುನಾವಣೆ: ಪ್ರಚಾರದ ವೇಳೆ ಡಿ.ಕೆ‌ ಶಿವಕುಮಾರ್ ಕಣ್ಣೀರು

ರಾಹುಲ್‌ ಮದುವೆ, ಸಿದ್ದರಾಮಯ್ಯ ಸಿಎಂ ನನಸಾಗದ ಕನಸು: ಈಶ್ವರಪ್ಪ
Last Updated 9 ಮೇ 2019, 18:03 IST
ಕುಂದಗೋಳ ಉಪ ಚುನಾವಣೆ: ಪ್ರಚಾರದ ವೇಳೆ ಡಿ.ಕೆ‌ ಶಿವಕುಮಾರ್ ಕಣ್ಣೀರು

ಶಿವಳ್ಳಿ ನಿಧನ ಕುರಿತ ಶ್ರೀರಾಮುಲು ಹೇಳಿಕೆ ವಿರುದ್ಧ ಕಾಂಗ್ರೆಸ್ ದೂರು

‘ಸಚಿವ ಸಿ.ಎಸ್.ಶಿವಳ್ಳಿ ನಿಧನಕ್ಕೆ ಕಾಂಗ್ರೆಸ್‌–ಜೆಡಿಎಸ್ ಮೈತ್ರಿ ಪಕ್ಷಗಳ ಕಿರುಕುಳವೇ ಕಾರಣ ಎಂಬ ಮೊಳಕಾಲ್ಮೂರು ಶಾಸಕ ಶ್ರೀರಾಮುಲು ಹೇಳಿಕೆ ವಿರುದ್ಧ ಕಾಂಗ್ರೆಸ್‌ ಮುಖಂಡರು ಜಿಲ್ಲಾ ಚುನಾವಣಾಧಿಕಾರಿಗೆ ದೂರು ನೀಡಿದ್ದಾರೆ.
Last Updated 9 ಮೇ 2019, 13:12 IST
ಶಿವಳ್ಳಿ ನಿಧನ ಕುರಿತ ಶ್ರೀರಾಮುಲು ಹೇಳಿಕೆ ವಿರುದ್ಧ ಕಾಂಗ್ರೆಸ್ ದೂರು

ಅನುಕಂಪದ ಮೊರೆ ಹೋದ ಕಾಂಗ್ರೆಸ್‌, ಬಿಜೆಪಿ

ಕುಂದಗೋಳ ವಿಧಾನಸಭಾ ಕ್ಷೇತ್ರ: ಕಾಂಗ್ರೆಸ್, ಬಿಜೆಪಿಯಲ್ಲಿ ಅಸಮಾಧಾನ
Last Updated 27 ಏಪ್ರಿಲ್ 2019, 20:30 IST
ಅನುಕಂಪದ ಮೊರೆ ಹೋದ ಕಾಂಗ್ರೆಸ್‌, ಬಿಜೆಪಿ

ಕುಂದಗೋಳ ವಿಧಾನಸಭಾ ಕ್ಷೇತ್ರ: ಕುಸುಮಾ ಶಿವಳ್ಳಿಗೆ ಟಿಕೆಟ್‌ ನೀಡಲು ಆಗ್ರಹ

ಉಪ ಚುನಾವಣೆ
Last Updated 17 ಏಪ್ರಿಲ್ 2019, 10:40 IST
ಕುಂದಗೋಳ ವಿಧಾನಸಭಾ ಕ್ಷೇತ್ರ: ಕುಸುಮಾ ಶಿವಳ್ಳಿಗೆ ಟಿಕೆಟ್‌ ನೀಡಲು ಆಗ್ರಹ
ADVERTISEMENT
ADVERTISEMENT
ADVERTISEMENT
ADVERTISEMENT