ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Laksha Deepotsav

ADVERTISEMENT

ಕಾರ್ತಿಕ ಮಾಸ: ಲಕ್ಷದೀಪೋತ್ಸವ, ದೀಪಾಲಂಕಾರ

ಕಡೆ ಸೋಮವಾರದಂದು ದೇವಾಲಯಗಳಲ್ಲಿ ವಿಶೇಷ ಪೂಜೆ; ದೀಪ ಹಚ್ಚಿದ ಭಕ್ತರು
Last Updated 11 ಡಿಸೆಂಬರ್ 2023, 16:10 IST
ಕಾರ್ತಿಕ ಮಾಸ: ಲಕ್ಷದೀಪೋತ್ಸವ, ದೀಪಾಲಂಕಾರ

ಪುಷ್ಪಗಿರಿ ಮಠದಲ್ಲಿ ಲಕ್ಷ ದೀಪೋತ್ಸವ, ನಾಟಕೋತ್ಸವ

ಪುಷ್ಪಗಿರಿ ಮಠದ 108 ಶಿವಲಿಂಗ ಮಂದಿರ ಹಾಗೂ ಶ್ರೀ ಗುರು ಕರಿಬಸವೇಶ್ವರ ಅಜ್ಜಯ್ಯ ಮಂದಿರದಲ್ಲಿ ಡಿಸೆಂಬರ್‌ 12 ರಂದು ರಾತ್ರಿ ಲಕ್ಷ ದೀಪೋತ್ಸವ ನಡೆಯಲಿದೆ. ವಿವಿಧ ಊರಿನಿಂದ ಆಗಮಿಸಿದ ಭಕ್ತರು ಸೋಮಶೇಖರ ಶಿವಾಚಾರ್ಯ ಸ್ವಾಮೀಜಿಯವರ ಸಾನ್ನಿಧ್ಯದಲ್ಲಿ ದೀಪ ಹೊತ್ತಿಸಿ ಭಕ್ತಿ ಸಮರ್ಪಿಸುತ್ತಾರೆ.
Last Updated 11 ಡಿಸೆಂಬರ್ 2023, 14:29 IST
ಪುಷ್ಪಗಿರಿ ಮಠದಲ್ಲಿ ಲಕ್ಷ ದೀಪೋತ್ಸವ, ನಾಟಕೋತ್ಸವ

ಧರ್ಮಸ್ಥಳ ಲಕ್ಷದೀಪೋತ್ಸವ: ಸರ್ವಧರ್ಮ ಸಮ್ಮೇಳನ, ಸಾಹಿತ್ಯ ಸಮ್ಮೇಳನ

ಧರ್ಮಸ್ಥಳದಲ್ಲಿ ಕಾರ್ತೀಕ ಮಾಸದಲ್ಲಿ ನಡೆಯುವ ಲಕ್ಷದೀಪೋತ್ಸವ ಕಾರ್ಯಕ್ರಮಗಳು ಡಿ.8ರಿಂದ 12ರವರೆಗೆ ನಡೆಯಲಿವೆ.
Last Updated 26 ನವೆಂಬರ್ 2023, 13:02 IST
ಧರ್ಮಸ್ಥಳ ಲಕ್ಷದೀಪೋತ್ಸವ: ಸರ್ವಧರ್ಮ ಸಮ್ಮೇಳನ, ಸಾಹಿತ್ಯ ಸಮ್ಮೇಳನ

ಇಳಿಸಂಜೆ ಬೆಳಗಿದ ಲಕ್ಷ ದೀಪೋತ್ಸವ

ಶರಣಬಸವೇಶ್ವರರ 200ನೇ ಜಾತ್ರಾ ಮಹೋತ್ಸವ ವೈಭವ, ಉತ್ಸವಕ್ಕೆ ಚಾಲನೆ ನೀಡಿದ ಡಾ.ಶರಣಬಸವಪ್ಪ ಅಪ್ಪ
Last Updated 21 ಮಾರ್ಚ್ 2022, 5:09 IST
ಇಳಿಸಂಜೆ ಬೆಳಗಿದ ಲಕ್ಷ ದೀಪೋತ್ಸವ

ಸಂಪಂಗಿರಾಮನಗರ ಕಲ್ಯಾಣಿ ದೀಪೋತ್ಸವ: ಬೆಳಕಿನ ಉತ್ಸವದ ಕ್ಷಣಗಳು

ಬೆಂಗಳೂರಿನ ಸಂಪಂಗಿರಾಮನಗರ ಕಲ್ಯಾಣಿಯಲ್ಲಿ ಕಾರ್ತಿಕ ಮಾಸದ ಕೊನೆಯ ಸೋಮವಾರ ನಡೆದ ದೀಪೋತ್ಸವದಲ್ಲಿ ಪಾಲ್ಗೊಂಡ ಭಕ್ತರು ಹಣತೆ ಹಚ್ಚಿ ಸಂಭ್ರಮಿಸಿದರು.ಪ್ರಜಾವಾಣಿ ಚಿತ್ರ : ಅನೂಪ್ ರಾಘ.ಟಿ.
Last Updated 30 ನವೆಂಬರ್ 2021, 10:44 IST
ಸಂಪಂಗಿರಾಮನಗರ ಕಲ್ಯಾಣಿ ದೀಪೋತ್ಸವ: ಬೆಳಕಿನ ಉತ್ಸವದ ಕ್ಷಣಗಳು
err

ಕಣ್ಮನ ಸೂರೆಗೊಂಡ ಲಕ್ಷ ದೀಪೋತ್ಸವ

ಶ್ರೀರಂಗನಾಥನ ದೇವಾಲಯದಲ್ಲಿ ಮುಂದೆ ಭಕ್ತರ ಮಹಾಸಾಗರ
Last Updated 15 ಜನವರಿ 2020, 14:45 IST
ಕಣ್ಮನ ಸೂರೆಗೊಂಡ ಲಕ್ಷ ದೀಪೋತ್ಸವ

ಸರ್ವಧರ್ಮ ಪ್ರಾರ್ಥನೆ ಹಾಡಿದ ಟಿ.ಎಂ. ಕೃಷ್ಣ

ಬರೋಬ್ಬರಿ ಎರಡು ಗಂಟೆಗಳ ಕಾಲ ನಡೆದ ಸಂಗೀತ ಕಛೇರಿಯನ್ನು ಶ್ರೋತೃಗಳು ಆನಂದಿಸಿದರು. ಓಂ ತತ್ ಸತ್ ಶ್ರೀ ನಾರಾಯಣ ತು, ಪುರುಷೋತ್ತಮ ಗುರು ತು, ಸಿದ್ಧ ಬುದ್ಧ ತು, ಸ್ಕಂದ ವಿನಾಯಕ, ಸವಿತಾ ಪಾವಕ ತು... ಎಂಬ ಹಾಡನ್ನು ಹಾಡುತ್ತ ಒಂದು ಕ್ಷಣ ಅವರು ಗದ್ಗದಿರಾಗುತ್ತಿದ್ದಂತೆಯೇ ಸಭಾಂಗಣದಲ್ಲಿ ಮೌನ ನೆಲೆಸಿತ್ತು.
Last Updated 6 ಡಿಸೆಂಬರ್ 2018, 18:45 IST
ಸರ್ವಧರ್ಮ ಪ್ರಾರ್ಥನೆ ಹಾಡಿದ ಟಿ.ಎಂ. ಕೃಷ್ಣ
ADVERTISEMENT

ಧರ್ಮಸ್ಥಳ: ಡಿಸೆಂಬರ್ 2ರಿಂದ ಲಕ್ಷ ದೀಪೋತ್ಸವ

ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಕಾರ್ತೀಕ ಮಾಸದಲ್ಲಿ ನಡೆಯುವ ಲಕ್ಷ ದೀಪೋತ್ಸವ ಕಾರ್ಯಕ್ರಮಗಳು ಡಿಸೆಂಬರ್ 2 ರಿಂದ 6ರ ವರೆಗೆ ನಡೆಯಲಿವೆ.
Last Updated 19 ನವೆಂಬರ್ 2018, 20:01 IST
fallback
ADVERTISEMENT
ADVERTISEMENT
ADVERTISEMENT