ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Lakshadweep

ADVERTISEMENT

ಲಕ್ಷದ್ವೀಪದಲ್ಲಿ ಶಾಖೆ ತೆರೆದ ಎಚ್‌ಡಿಎಫ್‌ಸಿ ಬ್ಯಾಂಕ್‌

ದೇಶದ ಅತಿ ದೊಡ್ಡ ಖಾಸಗಿ ಬ್ಯಾಂಕ್‌ ಎಚ್‌ಡಿಎಫ್‌ಸಿ ಲಕ್ಷದ್ವೀಪದ ಕವರಟ್ಟಿಯಲ್ಲಿ ಬುಧವಾರ ತನ್ನ ಮೊದಲ ಶಾಖೆ ತೆರೆದಿದೆ.
Last Updated 10 ಏಪ್ರಿಲ್ 2024, 10:27 IST
ಲಕ್ಷದ್ವೀಪದಲ್ಲಿ ಶಾಖೆ ತೆರೆದ ಎಚ್‌ಡಿಎಫ್‌ಸಿ ಬ್ಯಾಂಕ್‌

ಬೆಂಗಳೂರಿನಿಂದ ಲಕ್ಷದ್ವೀಪಕ್ಕೆ ಮಾರ್ಚ್ 31ರಿಂದ ಇಂಡಿಗೊ ನೇರ ವಿಮಾನಯಾನ ಆರಂಭ

ಮಾಲ್ದೀವ್ಸ್‌ನೊಂದಿಗಿನ ಭಾರತದ ಬಾಂದವ್ಯ ಹಳಸಿದ ಬೆನ್ನಲ್ಲೇ, ಲಕ್ಷದ್ವೀಪದತ್ತ ಮುಖ ಮಾಡಿರುವ ಪ್ರವಾಸಿಗರ ಸೆಳೆಯಲು ಇಂಡಿಗೊ ವಿಮಾನಯಾನ ಸಂಸ್ಥೆಯು, ಬೆಂಗಳೂರು ಹಾಗೂ ಅಗಟ್ಟಿ ನಡುವೆ ನೇರ ವಿಮಾನಯಾನವನ್ನು ಮಾರ್ಚ್ 31ರಿಂದ ಆರಂಭಿಸುವುದಾಗಿ ಸೋಮವಾರ ಹೇಳಿದೆ.
Last Updated 18 ಮಾರ್ಚ್ 2024, 16:21 IST
ಬೆಂಗಳೂರಿನಿಂದ ಲಕ್ಷದ್ವೀಪಕ್ಕೆ ಮಾರ್ಚ್ 31ರಿಂದ ಇಂಡಿಗೊ ನೇರ ವಿಮಾನಯಾನ ಆರಂಭ

ಲಕ್ಷದ್ವೀಪಕ್ಕೆ ಮಂಗಳೂರಿನಿಂದ ನೇರ ಪ್ರವಾಸಕ್ಕೆ ಕ್ರಮ

ವಿಧಾನ ಪರಿಷತ್ತಿನಲ್ಲಿ ಹರೀಶ್‌ ಕುಮಾರ್‌ ಒತ್ತಾಯ
Last Updated 15 ಫೆಬ್ರುವರಿ 2024, 7:52 IST
ಲಕ್ಷದ್ವೀಪಕ್ಕೆ ಮಂಗಳೂರಿನಿಂದ ನೇರ ಪ್ರವಾಸಕ್ಕೆ ಕ್ರಮ

ಮೋದಿ ಭೇಟಿ ಬಳಿಕ ಲಕ್ಷದ್ವೀಪದತ್ತ ಪ್ರವಾಸಿಗರ ಚಿತ್ತ

ಪ್ರಧಾನಿ ನರೇಂದ್ರ ಮೋದಿ ಅವರ ಭೇಟಿ ಬಳಿಕ ಲಕ್ಷ ದ್ವೀಪವು ಪ್ರಮುಖ ಪ್ರವಾಸೋದ್ಯಮ ತಾಣವಾಗಿ ಮಾರ್ಪಟ್ಟಿದೆ.
Last Updated 10 ಫೆಬ್ರುವರಿ 2024, 16:01 IST
ಮೋದಿ ಭೇಟಿ ಬಳಿಕ ಲಕ್ಷದ್ವೀಪದತ್ತ ಪ್ರವಾಸಿಗರ ಚಿತ್ತ

ಲಕ್ಷದ್ವೀಪ: ಪ್ರವಾಸೋದ್ಯಮ ಉತ್ತೇಜನಕ್ಕೆ ಮಹತ್ವದ ಯೋಜನೆಗಳು

ಲಕ್ಷದ್ವೀಪದಲ್ಲಿ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ಸಲುವಾಗಿ ಕೇಂದ್ರ ಸರ್ಕಾರವು ಹಲವಾರು ಮಹತ್ತರ ಯೋಜನೆಗಳನ್ನು ಕೈಗೆತ್ತಿಕೊಂಡಿದೆ.
Last Updated 8 ಫೆಬ್ರುವರಿ 2024, 19:56 IST
ಲಕ್ಷದ್ವೀಪ: ಪ್ರವಾಸೋದ್ಯಮ ಉತ್ತೇಜನಕ್ಕೆ ಮಹತ್ವದ ಯೋಜನೆಗಳು

ಲಕ್ಷದ್ವೀಪದಲ್ಲಿ ಸಿಲುಕಿದ್ದ ಹಡಗನ್ನು ರಕ್ಷಿಸಿದ ಭಾರತೀಯ ಕರಾವಳಿ ಕಾವಲು ಪಡೆ

ಎಂಜಿನ್‌ ದೋಷದಿಂದಾಗಿ ಲಕ್ಷದ್ವೀಪದಲ್ಲಿ ಸಿಲುಕಿದ್ದ ಮೀನುಗಾರಿಕಾ ಹಡಗನ್ನು ಭಾರತೀಯ ಕರಾವಳಿ ಕಾವಲು ಪಡೆ ಸುರಕ್ಷಿತವಾಗಿ ವಾಪಸ್‌ ಎಳೆದೊಯ್ಯಲಾಗಿದೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.
Last Updated 27 ಜನವರಿ 2024, 13:30 IST
ಲಕ್ಷದ್ವೀಪದಲ್ಲಿ ಸಿಲುಕಿದ್ದ ಹಡಗನ್ನು ರಕ್ಷಿಸಿದ ಭಾರತೀಯ  ಕರಾವಳಿ ಕಾವಲು ಪಡೆ

ಲಕ್ಷದ್ವೀಪಕ್ಕೆ ಪ್ರತ್ಯೇಕ ಜೆಟ್ಟಿ–ಕಾಯಬೇಕು ಇನ್ನೂ 3 ವರ್ಷ?

ಲಕ್ಷದ್ವೀಪಕ್ಕೆ ನಗರದ ಹಳೆಬಂದರಿನಿಂದ ಪ್ರಯಾಣ ಬೆಳೆಸುವ ಹಡಗುಗಳಿಗಾಗಿ ಪ್ರತ್ಯೇಕ ಜೆಟ್ಟಿ ನಿರ್ಮಾಣಕ್ಕೆ ಕೇಂದ್ರ ಸರ್ಕಾರದಿಂದ ₹ 65 ಕೋಟಿ ಮಂಜೂರಾಗಿದ್ದು, ಕಾಮಗಾರಿಯ ಟೆಂಡರ್‌ ಪ್ರಕ್ರಿಯೆ ಪ್ರಗತಿಯಲ್ಲಿದೆ.
Last Updated 19 ಜನವರಿ 2024, 7:16 IST
ಲಕ್ಷದ್ವೀಪಕ್ಕೆ ಪ್ರತ್ಯೇಕ ಜೆಟ್ಟಿ–ಕಾಯಬೇಕು ಇನ್ನೂ 3 ವರ್ಷ?
ADVERTISEMENT

ಸಂಗತ: ಲಕ್ಷದ್ವೀಪ ಭೇಟಿ ಯೋಜಿಸುವ ಮುನ್ನ...

ಮೋಜು ಮಸ್ತಿಯ ಹೆಸರಿನಲ್ಲಿ ಪ್ರವಾಸಿ ತಾಣಗಳನ್ನು ಹಾಳುಗೆಡಹುವ ಮನುಷ್ಯ, ಆ ಸ್ಥಳಗಳ ಸೊಬಗು ಕಾಯ್ದುಕೊಳ್ಳಬೇಕಾದ ಬಹುದೊಡ್ಡ ಹೊಣೆಗಾರಿಕೆಯನ್ನು ಕಡೆಗಣಿಸುತ್ತಿದ್ದಾನೆ
Last Updated 15 ಜನವರಿ 2024, 22:17 IST
ಸಂಗತ: ಲಕ್ಷದ್ವೀಪ ಭೇಟಿ ಯೋಜಿಸುವ ಮುನ್ನ...

ವಿದೇಶ ಪ್ರವಾಸ ಕೈಗೊಳ್ಳುವವರಿಗೆ ಮಾಲ್ದೀವ್ಸ್‌ ಪ್ರಥಮ ಆದ್ಯತೆಯೇ..?

ಧಾನಿ ನರೇಂದ್ರ ಮೋದಿ ವಿರುದ್ಧದ ಹೇಳಿಕೆಯಿಂದ ಭಾರತ ಮತ್ತು ಮಾಲ್ದೀವ್ಸ್ ಸಂಬಂಧ ತುಸು ಹಳಸಿದೆ. ಭಾರತೀಯ ಪ್ರವಾಸಿಗರಿಗೆ ಸೂರ್ಯ ಚುಂಬಿಸುವ ಕಡತ ತೀರ ಹೊಂದಿರುವ ದ್ವೀಪರಾಷ್ಟ್ರ ಮಾಲ್ದೀವ್ಸ್ ಪ್ರಥಮ ಆಯ್ಕೆಯೇ..? ಇಲ್ಲ ಎನ್ನುತ್ತವೆ ವರದಿಗಳು.
Last Updated 13 ಜನವರಿ 2024, 13:45 IST
ವಿದೇಶ ಪ್ರವಾಸ ಕೈಗೊಳ್ಳುವವರಿಗೆ ಮಾಲ್ದೀವ್ಸ್‌ ಪ್ರಥಮ ಆದ್ಯತೆಯೇ..?

ಆಳ–ಅಗಲ | ಲಕ್ಷದ್ವೀಪ ಪ್ರವಾಸಕ್ಕೆ ಹೊರಟಿರಾ? ಅಲ್ಲಿರುವುದು 176 ಬೆಡ್‌ಗಳು ಮಾತ್ರ!

ಪ್ರವಾಸೋದ್ಯಮ ಅಭಿವೃದ್ಧಿ ಶಿಫಾರಸುಗಳನ್ನು ಜಾರಿಗೆ ತರದ ಕೇಂದ್ರ ಸರ್ಕಾರ
Last Updated 9 ಜನವರಿ 2024, 20:33 IST
ಆಳ–ಅಗಲ | ಲಕ್ಷದ್ವೀಪ ಪ್ರವಾಸಕ್ಕೆ ಹೊರಟಿರಾ? ಅಲ್ಲಿರುವುದು 176 ಬೆಡ್‌ಗಳು ಮಾತ್ರ!
ADVERTISEMENT
ADVERTISEMENT
ADVERTISEMENT