ಪ್ರಶ್ನೆಗಳನ್ನುಳಿಸಿದ ಭಿನ್ನ ಹಾದಿಯ ಪಯಣಿಗ
‘ಅವರ್ಯಾರು ಹೇಳ್ಲೀಕೆ?’ ಎಂದು ಉಡುಪಿ ಅಷ್ಟಮಠಗಳ ಪೈಕಿ ಹಿರಿಯರಾದ ಪೇಜಾವರ ಮಠದ ವಿಶ್ವೇಶ ತೀರ್ಥರನ್ನೇ ಪ್ರಶ್ನಿಸುವ ಎದೆಗಾರಿಕೆ ಲಕ್ಷ್ಮೀವರ ತೀರ್ಥರಿಗೆ ಇತ್ತು. ಹೀಗೆ ಪ್ರಶ್ನಿಸುತ್ತಲೇ ಬಾರದ ಲೋಕಕ್ಕೆ ಪಯಣ ಹೊರಟ ಅವರು ಬಿಟ್ಟುಹೋದ ಪ್ರಶ್ನೆಗಳು ಹಲವು. ಇವು ಕೇವಲ ಮಾಧ್ವ ಸಮುದಾಯವನ್ನು ಮಾತ್ರವಲ್ಲ, ಎಲ್ಲ ಆಸ್ತಿಕರನ್ನೂ ಬಹುಕಾಲ ಕಾಡಲಿವೆ.Last Updated 19 ಜುಲೈ 2018, 19:30 IST