ಗುರುವಾರ, 20 ನವೆಂಬರ್ 2025
×
ADVERTISEMENT

LAMP

ADVERTISEMENT

ದೇವರಿಗೆ ದೀಪ ಹಚ್ಚುವುದರ ಪ್ರಯೋಜನಗಳೇನು? ಇಲ್ಲಿದೆ ಮಾಹಿತಿ

Lamp Lighting: ದೀಪ ಹಚ್ಚುವುದು ಹಿಂದೂ ಸಾಂಪ್ರದಾಯದ ಪ್ರಮುಖ ಆಚರಣೆಗಳಲ್ಲಿ ಒಂದಾಗಿದೆ. ದೇವರಿಗೆ ಪೂಜೆ ಸಲ್ಲಿಸುವಾಗ ದೀಪ ಹಚ್ಚಲಾಗುತ್ತದೆ. ದೀಪ ಹಚ್ಚುವುದರಿಂದ ಸಿಗುವ ಲಾಭಗಳೇನು ಎಂಬುದನ್ನು ನೋಡೋಣ.
Last Updated 20 ನವೆಂಬರ್ 2025, 5:32 IST
ದೇವರಿಗೆ ದೀಪ ಹಚ್ಚುವುದರ ಪ್ರಯೋಜನಗಳೇನು? ಇಲ್ಲಿದೆ ಮಾಹಿತಿ

Diwali, Lakshmi Puja | ಲಕ್ಷ್ಮಿ: ಜೀವನದ ಬೆಳಕು

Lakshmi Worship Tradition: ಲಕ್ಷ್ಮಿಯು ಅರ್ಥದ ಸಾಕಾರವಾಗಿ ಪರಿಗಣಿಸಲ್ಪಟ್ಟು ದೀಪಾವಳಿಯಂದು ಪೂಜಿಸಲಾಗುತ್ತದೆ. ಈ ಸಂಸ್ಕೃತಿಯು ಧರ್ಮ, ಅರ್ಥ, ಕಾಮ, ಮೋಕ್ಷಗಳ ಚೌಕಟ್ಟಿನಲ್ಲಿ ಜೀವನವನ್ನು ಪ್ರೇರೇಪಿಸುತ್ತದೆ.
Last Updated 20 ಅಕ್ಟೋಬರ್ 2025, 23:30 IST
Diwali, Lakshmi Puja | ಲಕ್ಷ್ಮಿ: ಜೀವನದ ಬೆಳಕು

ದೀಪಾವಳಿಗೆ ಚಿತ್ತಾಕರ್ಷಕ ಗೂಡುದೀಪವನ್ನು ಮನೆಯಲ್ಲೇ ತಯಾರಿಸುವ ಸುಲಭ ವಿಧಾನ

Home Decoration Ideas: ದೀಪಾವಳಿಯಲ್ಲಿ ಮನೆಯ ಅಂದ ಹೆಚ್ಚಿಸಲು ಬಣ್ಣದ ಕಾಗದ, ಕತ್ತರಿ, ಗಮ್ ಹಾಗೂ ಎಲ್‌ಇಡಿ ಲೈಟ್ ಬಳಸಿ ಸುಂದರ ಗೂಡುದೀಪವನ್ನು ಮನೆಯಲ್ಲೇ ತಯಾರಿಸುವ ವಿಧಾನವನ್ನು ತಿಳಿದುಕೊಳ್ಳಿ.
Last Updated 10 ಅಕ್ಟೋಬರ್ 2025, 6:30 IST
ದೀಪಾವಳಿಗೆ ಚಿತ್ತಾಕರ್ಷಕ ಗೂಡುದೀಪವನ್ನು ಮನೆಯಲ್ಲೇ ತಯಾರಿಸುವ ಸುಲಭ ವಿಧಾನ

ಜ್ಯೋತಿಷದ ಪ್ರಕಾರ ಯಾವಾಗ ದೀಪ ಬೆಳಗಿದರೆ ಹೆಚ್ಚು ಲಾಭ? ಇಲ್ಲಿದೆ ಮಾಹಿತಿ

Religious Rituals: ಭಾರತದಲ್ಲಿ ಅನೇಕರ ಜ್ಯೋತಿಷವನ್ನು ನಂಬುತ್ತಾರೆ. ಕೆಲವರು ಬೆಳಗ್ಗೆ ಏಳುವುದರಿಂದ ರಾತ್ರಿ ಮಲಗುವವರೆಗೂ ಜ್ಯೋತಿಷದಲ್ಲಿ ತಿಳಿಸಿದ ವಿಚಾರಗಳನ್ನೇ ಅನುಸರಿಸುತ್ತಾರೆ. ಅದರಂತೆ ದೀಪ ಬೆಳಗಿಸುವುದು ಕೂಡ ಹಿಂದೂ ಸಂಪ್ರದಾಯದಲ್ಲಿ ಧಾರ್ಮಿಕ ಸಂಕೇತ ಎಂದು...
Last Updated 6 ಅಕ್ಟೋಬರ್ 2025, 7:09 IST
ಜ್ಯೋತಿಷದ ಪ್ರಕಾರ ಯಾವಾಗ ದೀಪ ಬೆಳಗಿದರೆ ಹೆಚ್ಚು ಲಾಭ? ಇಲ್ಲಿದೆ ಮಾಹಿತಿ

ಎದೆಯ ಹಣತೆ: ಬುಕರ್‌ ಪ್ರಶಸ್ತಿ ಪಡೆದ ಬಾನು ಮುಷ್ತಾಕ್ ಅವರ ಕಥೆ

Banu Mushtaq Story Heart Lamp: ಗಂಡನಿಂದ ನಿರಾಕರಿಸಲ್ಪಟ್ಟ ಮೆಹರುನ್ ತವರಿನಲ್ಲಿ ಸಹಾನುಭೂತಿಯ ಸಿಗದೆ ಜೀವತ್ಯಾಗಕ್ಕೂ ಮುಂದಾಗುವ ಹೃದಯವಿದ್ರಾವಕ ಕಥೆ...
Last Updated 24 ಮೇ 2025, 16:32 IST
ಎದೆಯ ಹಣತೆ: ಬುಕರ್‌ ಪ್ರಶಸ್ತಿ ಪಡೆದ ಬಾನು ಮುಷ್ತಾಕ್ ಅವರ ಕಥೆ

ಪಿಕ್ಚರ್‌ ಪ್ಯಾಲೇಸ್‌: ನೀ ಬಂದು ನಿಂದಿಲ್ಲಿ...

ಪ್ರೀತಿಯ ಕರೆ ಕೇಳಿ, ಆತ್ಮನ ಮೊರೆ ಕೇಳಿ.. ನೀ ಬಂದು ನಿಂದಿಲ್ಲಿ ದೀಪ ಹಚ್ಚ.. ಹಾಡು ಮನದೊಳಗೆ ಒಡಮೂಡುವಂತೆ ಹಣತೆಗಳ ಸಾಲು ಈಗ ಎಲ್ಲೆಲ್ಲೋ. ಮಿದುವಾದ ಜೇಡಿ ಮಣ್ಣನ್ನು ಹದಗೊಳಿಸಿ, ಹಣತೆಯಾಕಾರಕ್ಕೆ ತರುವಾಗ ಕುಂಬಾರಣ್ಣ, ಹಾಲುಬಾನ ಉಂಡು ಮಣ್ಣು ತುಳಿದ ಹಾಡೂ ನೆನಪಾಗುತ್ತದೆ.
Last Updated 25 ಅಕ್ಟೋಬರ್ 2024, 23:10 IST
ಪಿಕ್ಚರ್‌ ಪ್ಯಾಲೇಸ್‌: ನೀ ಬಂದು ನಿಂದಿಲ್ಲಿ...

ಕುಣಿಗಲ್: ‘ದೀಪ ಸಂಜೀವಿನಿ’ಗೆ ಚಾಲನೆ

ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನದ ಮೂಲಕ ತಾಲ್ಲೂಕು ಪಂಚಾಯಿತಿ ಆವರಣದಲ್ಲಿ ದೀಪ ಸಂಜೀವಿನಿ ಕಾರ್ಯಕ್ರಮದಲ್ಲಿ ದೀಪಗಳ ಪ್ರದರ್ಶನ ಮತ್ತು ಮಾರಾಟ ವ್ಯವಸ್ಥೆ ಮಾಡಲಾಗಿದೆ ಎಮದು ತಾಲ್ಲೂಕು ಸಂಯೋಜನಾಧಿಕಾರಿ ಪ್ರಭಾಕರ್ ತಿಳಿಸಿದರು.
Last Updated 11 ನವೆಂಬರ್ 2023, 6:13 IST
ಕುಣಿಗಲ್: ‘ದೀಪ ಸಂಜೀವಿನಿ’ಗೆ ಚಾಲನೆ
ADVERTISEMENT

ಹೀಗೊಂದು ಬೆಳಕಿನ ಚಿಂತನೆ | ಮೆಲ್ಲ ಮೆಲ್ಲಾಕ ಉರಿಯೆ ಪರಂಜ್ಯೋತಿ…

ಬೆಂಕಿ ಹಚ್ಚುವುದು ಸುಲಭ, ದೀಪ ಹಚ್ಚುವುದು ಕಷ್ಟ
Last Updated 22 ಅಕ್ಟೋಬರ್ 2022, 19:30 IST
ಹೀಗೊಂದು ಬೆಳಕಿನ ಚಿಂತನೆ | ಮೆಲ್ಲ ಮೆಲ್ಲಾಕ ಉರಿಯೆ ಪರಂಜ್ಯೋತಿ…

ಎಸ್ಸೆಸ್ಸೆಲ್ಸಿ: ವಿದ್ಯಾರ್ಥಿಗಳಿಗೆ ಬೆಳಕಾದ ‘ಲ್ಯಾಂಪ್‌’!

ಮಕ್ಕಳಲ್ಲಿ ಆತ್ಮವಿಶ್ವಾಸ ತುಂಬಲು ವಿನೂತನ ಯೋಜನೆ ಜಾರಿಗೊಳಿಸಿದ್ದ ಸಾರ್ವಜನಿಕ ಶಿಕ್ಷಣ ಇಲಾಖೆ
Last Updated 1 ಮೇ 2019, 19:46 IST
ಎಸ್ಸೆಸ್ಸೆಲ್ಸಿ: ವಿದ್ಯಾರ್ಥಿಗಳಿಗೆ ಬೆಳಕಾದ ‘ಲ್ಯಾಂಪ್‌’!
ADVERTISEMENT
ADVERTISEMENT
ADVERTISEMENT