ಜಮ್ಮು ಸರ್ಕಾರಿ ಶಾಲೆ ಮೇಲೆ ಬಿದ್ದ ಬಂಡೆ: ವಿದ್ಯಾರ್ಥಿ ಸಾವು, ಮೂವರ ಸ್ಥಿತಿ ಗಂಭೀರ
Jammu School Landslide: ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಸರ್ಕಾರಿ ಶಾಲೆಯ ಮೇಲೆ ಸೋಮವಾರ ಭೂಕುಸಿತವಾಗಿದೆ. ಇದರಿಂದಾಗಿ, ಒಬ್ಬ ವಿದ್ಯಾರ್ಥಿ ಮೃತಪಟ್ಟು, ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆLast Updated 21 ಜುಲೈ 2025, 8:58 IST