ಯಲಬುರ್ಗಾ| ರಾಷ್ಟ್ರೀಯ ಕಾನೂನು ಸೇವಾ ದಿನಾಚರಣೆ: ಕಾನೂನು ಅರಿವು ಕಾರ್ಯಕ್ರಮ
National Legal Services Day: ‘ಜನಸಾಮಾನ್ಯರು ದೈನಂದಿನ ಜೀವನದಲ್ಲಿ ನೆಮ್ಮದಿ ಹಾಗೂ ಆತಂಕರಹಿತವಾದ ಬದುಕು ಕಟ್ಟಿಕೊಳ್ಳುವಲ್ಲಿ ಕಾನೂನಿನ ಜ್ಞಾನ ಅವಶ್ಯಕವಾಗಿದೆ. ವಿವಿಧ ವ್ಯವಹರಣೆಗಳು ಸುಗಮವಾಗಿ ನಿರ್ವಹಿಸುವ ಮಟ್ಟಿಗೆ...Last Updated 12 ನವೆಂಬರ್ 2025, 6:07 IST