ಸೋಮವಾರ, 20 ಅಕ್ಟೋಬರ್ 2025
×
ADVERTISEMENT

lawers protest

ADVERTISEMENT

ಮಾರ್ಕಾಂಡೇಯ ಕಟ್ಜು ‘ಕಣ್ಣು ಮಿಟುಕಿಸುವ’ ಹೇಳಿಕೆಗೆ ತೀವ್ರ ಆಕ್ಷೇಪ

Katju Controversy: ನವದೆಹಲಿ: ಮಹಿಳಾ ವಕೀಲರು ನ್ಯಾಯಾಧೀಶರತ್ತ ‘ಕಣ್ಣು ಮಿಟುಕಿಸುವ‘ ಮೂಲಕ ಅನುಕೂಲಕರ ಆದೇಶ ಪಡೆಯಬಹುದು ಎಂಬ ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ಮಾರ್ಕಾಂಡೇಯ ಕಟ್ಜು ಅವರ ಹೇಳಿಕೆಗೆ ಮಹಿಳಾ ವಕೀಲರ ಸಂಘ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.
Last Updated 22 ಆಗಸ್ಟ್ 2025, 16:21 IST
ಮಾರ್ಕಾಂಡೇಯ ಕಟ್ಜು ‘ಕಣ್ಣು ಮಿಟುಕಿಸುವ’ ಹೇಳಿಕೆಗೆ ತೀವ್ರ ಆಕ್ಷೇಪ

ವಿವಿಧ ಬೇಡಿಕೆಗಳ ಈಡೇರಿಕೆಗೆ ವಕೀಲರ ಒತ್ತಾಯ

ವಕೀಲರ ಸಂರಕ್ಷಣಾ ಕಾಯ್ದೆಗೆ ಸೂಕ್ತ ತಿದ್ದುಪಡಿ ತಂದು ಸರ್ವೋಚ್ಛ ನ್ಯಾಯಾಲಯಗಳ ಮಾರ್ಗಸೂಚಿಗಳನ್ನು ಪಾಲಿಸುವುದು, ಪೊಲೀಸರ ಏಕಪಕ್ಷೀಯ ವರ್ತನೆಯಿಂದ ವಕೀಲರಿಗೆ ರಕ್ಷಣೆ ಒದಗಿಸುವುದು, ಅವೈಜ್ಞಾನಿಕ ಅಖಿಲ ಭಾರತ ಬಾರ್...
Last Updated 13 ಜೂನ್ 2025, 16:27 IST
ವಿವಿಧ ಬೇಡಿಕೆಗಳ ಈಡೇರಿಕೆಗೆ ವಕೀಲರ ಒತ್ತಾಯ

ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹ: ವಕೀಲರ ಪ್ರತಿಭಟನೆ

ಹಿರಿಯ ವಕೀಲರಿಗೆ ಎರಡು ವರ್ಷಗಳ ಕಾಲ ಮಾಸಿಕ ತಲಾ ₹10 ಸಾವಿರ ಸ್ಟೈಫಂಡ್‌, ಅವೈಜ್ಞಾನಿಕವಾಗಿರುವ ಅಖಿಲ ಭಾರತ ಬಾರ್ ಕೌನ್ಸಿಲ್ ಪರೀಕ್ಷೆ ರದ್ದು ಸಹಿತ ವಿವಿಧ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ವಕೀಲರು ಶುಕ್ರವಾರ ಇಲ್ಲಿ ಪ್ರತಿಭಟನಾ ಪ್ರದರ್ಶನ ನಡೆಸಿದರು.
Last Updated 13 ಜೂನ್ 2025, 16:20 IST
ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹ: ವಕೀಲರ ಪ್ರತಿಭಟನೆ

ನಾಲ್ವರು ಹೈಕೋರ್ಟ್ ನ್ಯಾಯಮೂರ್ತಿಗಳ ವರ್ಗಾವಣೆ ವಿರೋಧಿಸಿ ವಕೀಲರ ಪ್ರತಿಭಟನೆ

ಕರ್ನಾಟಕ ಹೈಕೋರ್ಟ್‌ನ ನಾಲ್ವರು ನ್ಯಾಯಮೂರ್ತಿಗಳಾದ ಕೆ.ನಟರಾಜನ್, ಹೇಮಂತ ಚಂದನ ಗೌಡರ್, ಎನ್.ಎಸ್.ಸಂಜಯಗೌಡ ಹಾಗೂ ಕೃಷ್ಣ ಎಸ್.ದೀಕ್ಷಿತ್ ಅವರ ಹಠಾತ್‌ ವರ್ಗಾವಣೆ ವಿರೋಧಿಸಿ, ಬೆಂಗಳೂರು ವಕೀಲರ ಸಂಘ (ಎಎಬಿ), ಹೈಕೋರ್ಟ್‌ನ ಪದಾಂಕಿತ ಹಿರಿಯ ಹಾಗೂ ಎಲ್ಲ ವಕೀಲರು ಮಂಗಳವಾರ ಪ್ರತಿಭಟನೆ ಆರಂಭಿಸಿದ್ದಾರೆ.
Last Updated 22 ಏಪ್ರಿಲ್ 2025, 6:19 IST
ನಾಲ್ವರು ಹೈಕೋರ್ಟ್ ನ್ಯಾಯಮೂರ್ತಿಗಳ ವರ್ಗಾವಣೆ ವಿರೋಧಿಸಿ ವಕೀಲರ ಪ್ರತಿಭಟನೆ

ವಕೀಲರ ಸಂಘದ ಚುನಾವಣೆ: ಎಸ್‌ಸಿ, ಎಸ್‌ಟಿ ಮೀಸಲಾತಿಗೆ ಆಗ್ರಹ

ಬೆಂಗಳೂರು ವಕೀಲರ ಸಂಘದ 2025–28ನೇ ಸಾಲಿನ ಪದಾಧಿಕಾರಿಗಳ ಆಯ್ಕೆಗೆ ನಡೆಯುತ್ತಿರುವ ಚುನಾವಣೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಕೀಲರಿಗೆ ಶೇಕಡ 18ರಷ್ಟು ಮೀಸಲಾತಿ ನೀಡಬೇಕು ಎಂದು ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ವಕೀಲರ ಸಂಘ ಒತ್ತಾಯಿಸಿದೆ.
Last Updated 5 ಫೆಬ್ರುವರಿ 2025, 15:50 IST
ವಕೀಲರ ಸಂಘದ ಚುನಾವಣೆ: ಎಸ್‌ಸಿ, ಎಸ್‌ಟಿ ಮೀಸಲಾತಿಗೆ ಆಗ್ರಹ

ಮನುವಾದಿ ಅಮಿತ್ ಶಾ ವಜಾಗೊಳಿಸಿ: ವಕೀಲರ ಆಕ್ರೋಶ

ಮನುವಾದ ಪ್ರತಿಪಾದಕ ಅಮಿತ್ ಷಾ ಅವರನ್ನು ವಜಾಗೊಳಿಸಿ.: ವಕೀಲರ ಆಕ್ರೋಶ
Last Updated 23 ಡಿಸೆಂಬರ್ 2024, 16:17 IST
ಮನುವಾದಿ ಅಮಿತ್ ಶಾ ವಜಾಗೊಳಿಸಿ: ವಕೀಲರ ಆಕ್ರೋಶ

ರಾಜ್ಯಪಾಲರನ್ನು ವಾಪಸ್‌ ಕರೆಸಿಕೊಳ್ಳಿ: ಕರ್ನಾಟಕ ಜಾಗೃತ ವಕೀಲರ ವೇದಿಕೆ

‘ರಾಜ್ಯದ ರಾಜ್ಯಪಾಲ ಥಾವರಚಂದ್ ಗೆಹಲೋತ್‌ ಅವರು ಸಂವಿಧಾನ ಮತ್ತು ಒಕ್ಕೂಟ ವ್ಯವಸ್ಥೆಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ. ಅವರನ್ನು ರಾಷ್ಟ್ರಪತಿ ವಾಪಸ್‌ ಕರೆಸಿಕೊಳ್ಳಬೇಕು’ ಎಂದು ಕರ್ನಾಟಕ ಜಾಗೃತ ವಕೀಲರ ವೇದಿಕೆ ಒತ್ತಾಯಿಸಿದೆ.
Last Updated 3 ಅಕ್ಟೋಬರ್ 2024, 16:40 IST
ರಾಜ್ಯಪಾಲರನ್ನು ವಾಪಸ್‌ ಕರೆಸಿಕೊಳ್ಳಿ: ಕರ್ನಾಟಕ ಜಾಗೃತ ವಕೀಲರ ವೇದಿಕೆ
ADVERTISEMENT

ಕಲಾಪದಿಂದ ದೂರ ಉಳಿದ ವಕೀಲರು‌

ಬಾಗೇಪಲ್ಲಿ: ವಕೀಲರ ಬಂಧನಕ್ಕೆ ಸೂಚನೆ ನೀಡಿದ ನ್ಯಾಯಾಧೀಶರ ಕ್ರಮಕ್ಕೆ ವಕೀಲರಿಂದ ಕಾರ್ಯಕಲಾಪ ದೂರದಿಂದ ದೂರ...
Last Updated 26 ಜುಲೈ 2024, 14:18 IST
ಕಲಾಪದಿಂದ ದೂರ ಉಳಿದ ವಕೀಲರು‌

ಎಸ್‌ಐ ಅಮಾನತಿಗೆ ವಕೀಲರ ಗಡುವು

ಕಲಾಪ ಬಹಿಷ್ಕರಿಸಿ ದಿನವಿಡೀ ಧರಣಿ; ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿ ಭೇಟಿ
Last Updated 13 ಫೆಬ್ರುವರಿ 2024, 4:46 IST
ಎಸ್‌ಐ ಅಮಾನತಿಗೆ ವಕೀಲರ ಗಡುವು

ವಕೀಲನ ಮೇಲೆ ಹಲ್ಲೆ ಖಂಡಿಸಿ ಪ್ರತಿಭಟನೆ

ಕಾರ್ಕಳ : ಹೆಲೈಟ್ ಹಾಕದ ವಿಚಾರವಾಗಿ ವಕೀಲ ಪ್ರೀತಮ್ ಅವರ ಮೇಲೆ ಚಿಕ್ಕಮಗಳೂರು ನಗರ ಠಾಣೆ ಪೊಲೀಸರು ಶುಕ್ರವಾರ ಹಲ್ಲೆ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಕಾರ್ಕಳ ವಕೀಲ...
Last Updated 5 ಡಿಸೆಂಬರ್ 2023, 7:07 IST
ವಕೀಲನ ಮೇಲೆ ಹಲ್ಲೆ ಖಂಡಿಸಿ ಪ್ರತಿಭಟನೆ
ADVERTISEMENT
ADVERTISEMENT
ADVERTISEMENT