ಗುರುವಾರ, 20 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

Lawyer

ADVERTISEMENT

ನರೀಮನ್ ನಿಧನ: ನ್ಯಾಯಾಂಗದ ದಾರಿಯಲ್ಲಿ ಸುದೀರ್ಘ ಪಯಣ...

ಸುಪ್ರೀಂ ಕೋರ್ಟ್‌ನ ಹಿರಿಯ ವಕೀಲ ಫಾಲಿ ಎಸ್.ನರೀಮನ್ ನಿಧನರಾಗಿದ್ದಾರೆ. 70 ವರ್ಷಗಳಿಗೂ ಹೆಚ್ಚು ವಕೀಲಿಕೆಯಲ್ಲಿ ಅಪಾರ ಅನುಭವ ಹೊಂದಿದ್ದರು...
Last Updated 21 ಫೆಬ್ರುವರಿ 2024, 6:36 IST
ನರೀಮನ್ ನಿಧನ: ನ್ಯಾಯಾಂಗದ ದಾರಿಯಲ್ಲಿ ಸುದೀರ್ಘ ಪಯಣ...

ಸಂಸತ್‌ ಭದ್ರತಾ ಲೋಪ: ವಕೀಲರನ್ನು ಭೇಟಿ ಮಾಡಲು ನೀಲಂ ದೇವಿಗೆ ಅನುಮತಿ

ಸಂಸತ್ತಿನ ಭದ್ರತಾ ಲೋಪ ಪ್ರಕರಣದಲ್ಲಿ ಬಂಧಿತರಾಗಿರುವ ಆರು ಜನರಲ್ಲಿ ಒಬ್ಬರಾದ ನೀಲಂ ದೇವಿಗೆ ವಕೀಲರನ್ನು ಭೇಟಿಯಾಗಲು ನ್ಯಾಯಾಲಯ ಅನುಮತಿ ನೀಡಿದೆ ಎಂದು ಆಕೆಯ ಕುಟುಂಬ ತಿಳಿಸಿದೆ.
Last Updated 23 ಡಿಸೆಂಬರ್ 2023, 2:30 IST
ಸಂಸತ್‌ ಭದ್ರತಾ ಲೋಪ: ವಕೀಲರನ್ನು ಭೇಟಿ ಮಾಡಲು ನೀಲಂ ದೇವಿಗೆ ಅನುಮತಿ

ಶಿರಸಿ | ಕಲಬುರಗಿ ವಕೀಲನ ಹತ್ಯೆ ಖಂಡಿಸಿ ಪ್ರತಿಭಟನೆ

ಕಲಬುರಗಿ ವಕೀಲ ಈರಣ್ಣ ಗೌಡ ಪಾಟೀಲ ಹತ್ಯೆ ಖಂಡಿಸುವ ಜತೆ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಲು ಆಗ್ರಹಿಸಿ ವಕೀಲರ ಸಂಘದ ಶಿರಸಿ ಘಟಕದ ಸದಸ್ಯರು ಉಪವಿಭಾಗಾಧಿಕಾರಿ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದರು.
Last Updated 12 ಡಿಸೆಂಬರ್ 2023, 13:04 IST
ಶಿರಸಿ | ಕಲಬುರಗಿ ವಕೀಲನ ಹತ್ಯೆ ಖಂಡಿಸಿ ಪ್ರತಿಭಟನೆ

ವಕೀಲರ ವಿರುದ್ಧದ ಎಫ್‌ಐಆರ್‌ಗೆ ಹೈಕೋರ್ಟ್‌ ತಡೆ

ಪೊಲೀಸ್‌ ಅಧಿಕಾರಿಗೆ ಜೀವ ಬೆದರಿಕೆ ಒಡ್ಡಿ ಅವರ ಕರ್ತವ್ಯ ನಿರ್ವಹಣೆಗೆ ಅಡ್ಡಿಪಡಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಚಿಕ್ಕಮಗಳೂರಿನ ನಾಲ್ವರು ವಕೀಲರ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ಗೆ ಹೈಕೋರ್ಟ್‌ ಮಧ್ಯಂತರ ತಡೆ ನೀಡಿದೆ.
Last Updated 4 ಡಿಸೆಂಬರ್ 2023, 19:54 IST
ವಕೀಲರ ವಿರುದ್ಧದ ಎಫ್‌ಐಆರ್‌ಗೆ ಹೈಕೋರ್ಟ್‌ ತಡೆ

ವಕೀಲ ಪ್ರೀತಂ ಮೇಲೆ ಹಲ್ಲೆ: ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡ ಹೈಕೋರ್ಟ್

‘ಚಿಕ್ಕಮಗಳೂರಿನ ವಕೀಲ ಪ್ರೀತಂ ಮೇಲೆ ಪೊಲೀಸರು ನಡೆಸಿರುವ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ಆರು ಪೊಲೀಸರನ್ನು ಅಮಾನತು ಮಾಡಲಾಗಿದೆ. ಅತ್ಯಂತ ಕಡಿಮೆ ಅವಧಿಯಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು’ ಎಂದು ಅಡ್ವೊಕೇಟ್ ಜನರಲ್ ಹೈಕೋರ್ಟ್‌ಗೆ ತಿಳಿಸಿದ್ದಾರೆ.
Last Updated 1 ಡಿಸೆಂಬರ್ 2023, 16:13 IST
ವಕೀಲ ಪ್ರೀತಂ ಮೇಲೆ ಹಲ್ಲೆ: ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡ ಹೈಕೋರ್ಟ್

ಚಿಕ್ಕಮಗಳೂರು: ಪ್ರತಿಭಟನೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ ವಕೀಲರು

ವಕೀಲ ಪ್ರೀತಂ ಮೇಲೆ ಪೊಲೀಸರು ನಡೆಸಿರುವ ಹಲ್ಲೆ ಖಂಡಿಸಿ ನಡೆಸುತ್ತಿದ್ದ ಪ್ರತಿಭಟನೆಯನ್ನು ವಕೀಲರು ತಾತ್ಕಾಲಿಕವಾಗಿ ಹಿಂಪಡೆದಿದ್ದಾರೆ.
Last Updated 1 ಡಿಸೆಂಬರ್ 2023, 12:36 IST
ಚಿಕ್ಕಮಗಳೂರು: ಪ್ರತಿಭಟನೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ ವಕೀಲರು

ಚಿಕ್ಕಮಗಳೂರಲ್ಲಿ ಯುವ ವಕೀಲರ ಮೇಲೆ ಹಲ್ಲೆ: ಪಿಎಸ್‌ಐ ಸೇರಿ 6 ಪೊಲೀಸರ ಅಮಾನತು

ವಕೀಲ ಪ್ರೀತಂ ಎನ್ನುವವರ ಮೇಲೆ ಚಿಕ್ಕಮಗಳೂರು ನಗರ ಪೊಲೀಸ್ ಠಾಣೆ ಪೊಲೀಸರ ಹಲ್ಲೆ: ಪ್ರತಿಭಟನೆಗೆ ವಕೀಲರು ನಿರ್ಧಾರ
Last Updated 1 ಡಿಸೆಂಬರ್ 2023, 5:00 IST
ಚಿಕ್ಕಮಗಳೂರಲ್ಲಿ ಯುವ ವಕೀಲರ ಮೇಲೆ ಹಲ್ಲೆ: ಪಿಎಸ್‌ಐ ಸೇರಿ 6 ಪೊಲೀಸರ ಅಮಾನತು
ADVERTISEMENT

ದಿವಂಗತ ಎ.ಜಿ.ಶಿವಣ್ಣ ನುಡಿ-ನಮನ: ವೃತ್ತಿ ಘನತೆ ಕಾಪಾಡೋಣ- ಪೊನ್ನಣ್ಣ

"ಇತ್ತೀಚೆಗಷ್ಟೇ ನಿಧನ ಹೊಂದಿದ ರಾಜ್ಯ ಹೈಕೋರ್ಟ್ ನ ಹಿರಿಯ ವಕೀಲ ಎ.ಜಿ.ಶಿವಣ್ಣ, ವಕೀಲರ ವೃತ್ತಿ ಮತ್ತು ಕಾನೂನಿನ ಬೆಳವಣಿಗೆಗೆ ನೀಡಿರುವ ಕೊಡುಗೆ ಅಪಾರ" ಎಂದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರೂ ಆದ ಹೈಕೋರ್ಟ್ ನ ಹಿರಿಯ ವಕೀಲ ಎ.ಎಸ್.ಪೊನ್ನಣ್ಣ ಸ್ಮರಿಸಿದರು.
Last Updated 9 ನವೆಂಬರ್ 2023, 15:43 IST
ದಿವಂಗತ ಎ.ಜಿ.ಶಿವಣ್ಣ ನುಡಿ-ನಮನ: ವೃತ್ತಿ ಘನತೆ ಕಾಪಾಡೋಣ- ಪೊನ್ನಣ್ಣ

ಗುಣಮಟ್ಟದ ಶಿಕ್ಷಣದಿಂದ ಉನ್ನತಿ: ವರಾಳೆ

‘ಮೃದು ಭಾಷಿಯಾಗಿ, ಸಮರ್ಥ ವಕೀಲರೆನಿಸಿರುವ, ಕೃಷಿ ಕುಟುಂಬದ ಹಿನ್ನೆಲೆಯಿಂದ ಬಂದಿರುವ ಉತ್ತಮ‌ ಮನುಷ್ಯ ಪ್ರೇಮದ ಪ್ರತಿರೂಪವಾದ ಕೆ.ವಿ.ಅರವಿಂದ ಅವರು ರಾಜ್ಯ ಹೈಕೋರ್ಟ್‌ಗೆ
Last Updated 27 ಅಕ್ಟೋಬರ್ 2023, 12:29 IST
ಗುಣಮಟ್ಟದ ಶಿಕ್ಷಣದಿಂದ ಉನ್ನತಿ: ವರಾಳೆ

ಹೈಕೋರ್ಟ್‌ ವಕೀಲ ವಿ.ಶ್ರೀನಿಧಿ ಹೃದಯಾಘಾತದಿಂದ ನಿಧನ

ಹೈಕೋರ್ಟ್‌ನಲ್ಲಿ ಸರ್ಕಾರಿ ವಕೀಲರಾಗಿದ್ದ ವಿ.ಶ್ರೀನಿಧಿ (46) ಮಂಗಳವಾರ ಮಧ್ಯಾಹ್ನ 2.25ಕ್ಕೆ ಮಲ್ಲೇಶ್ವರದ ಅಪೊಲೊ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ನಿಧನರಾದರು.
Last Updated 21 ಫೆಬ್ರುವರಿ 2023, 12:26 IST
ಹೈಕೋರ್ಟ್‌ ವಕೀಲ ವಿ.ಶ್ರೀನಿಧಿ ಹೃದಯಾಘಾತದಿಂದ ನಿಧನ
ADVERTISEMENT
ADVERTISEMENT
ADVERTISEMENT