ಗುರುವಾರ, 8 ಜನವರಿ 2026
×
ADVERTISEMENT

laxmana Savdi

ADVERTISEMENT

ನಿಂಗಪ್ಪ ಕರೆಣ್ಣವರ ಮೇಲೆ ಶಾಸಕ ಲಕ್ಷ್ಮಣ ಸವದಿ ಹಲ್ಲೆ: ತನಿಖಾ ತಂಡ ರಚನೆಗೆ ಆಗ್ರಹ

ಬಿಡಿಸಿಸಿ ಬ್ಯಾಂಕ್‌ ನೌಕರರ ಸಂಘದಿಂದ ಪ್ರತಿಭಟನೆ, ಜಿಲ್ಲಾಧಿಕಾರಿ, ಎಸ್‌ಪಿಗೆ ಮನವಿ ಸಲ್ಲಿಕೆ
Last Updated 5 ಜನವರಿ 2026, 11:02 IST
ನಿಂಗಪ್ಪ ಕರೆಣ್ಣವರ ಮೇಲೆ ಶಾಸಕ ಲಕ್ಷ್ಮಣ ಸವದಿ ಹಲ್ಲೆ: ತನಿಖಾ ತಂಡ ರಚನೆಗೆ ಆಗ್ರಹ

ಸವದಿ ಬೆಂಬಲಿಗರಿಂದ ಹಲ್ಲೆ ಆರೋಪ: ಹಲ್ಲೆಗೂ ನಮಗೂ ಸಂಬಂಧವಿಲ್ಲ ಎಂದ ಶಾಸಕ

ಹಲ್ಲೆಗೂ–ನಮಗೂ ಸಂಬಂಧವಿಲ್ಲ: ಸವದಿ ಸ್ಪಷ್ಟನೆ
Last Updated 3 ಜನವರಿ 2026, 20:50 IST
ಸವದಿ ಬೆಂಬಲಿಗರಿಂದ ಹಲ್ಲೆ ಆರೋಪ: ಹಲ್ಲೆಗೂ ನಮಗೂ ಸಂಬಂಧವಿಲ್ಲ ಎಂದ ಶಾಸಕ

ಹೆಚ್ಚುತ್ತಿರುವ ತಾಪಮಾನ ತಗ್ಗಿಸಲು ಗಿಡ ಬೆಳೆಸಿ: ಶಾಸಕ ಲಕ್ಷ್ಮಣ ಸವದಿ

ಸಸಿ ವಿತರಣೆ ಕಾರ್ಯಕ್ರಮ: ಶಾಸಕ ಲಕ್ಷ್ಮಣ ಸವದಿ ಸಲಹೆ
Last Updated 30 ಜೂನ್ 2024, 16:04 IST
ಹೆಚ್ಚುತ್ತಿರುವ ತಾಪಮಾನ ತಗ್ಗಿಸಲು ಗಿಡ ಬೆಳೆಸಿ: ಶಾಸಕ ಲಕ್ಷ್ಮಣ ಸವದಿ

ಕಾಂಗ್ರೆಸ್‌ ಸೇರ್ಪಡೆ: ಜ.26ರವರೆಗೆ ಕಾದು ನೋಡಿ-ಲಕ್ಷ್ಮಣ ಸವದಿ

ಕಾಂಗ್ರೆಸ್ ಸೇರ್ಪಡೆಗೆ ಹಲವು ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಸಂಪರ್ಕದಲ್ಲಿದ್ದಾರೆ. ಯಾರು ಬರಲಿದ್ದಾರೆ ಎಂಬುದಕ್ಕೆ ಜ.26ರವರೆಗೆ ಕಾದು ನೋಡಿ ಎಂದು ಅಥಣಿ ಶಾಸಕ ಲಕ್ಷ್ಮಣ ಸವದಿ ಹೇಳಿದರು.
Last Updated 19 ನವೆಂಬರ್ 2023, 14:48 IST
ಕಾಂಗ್ರೆಸ್‌ ಸೇರ್ಪಡೆ: ಜ.26ರವರೆಗೆ ಕಾದು ನೋಡಿ-ಲಕ್ಷ್ಮಣ ಸವದಿ

ಬಿಜೆಪಿಯಲ್ಲಿ ಈಗ ತತ್ವ ಸಿದ್ದಾಂತಗಳು ಉಳಿದುಕೊಂಡಿಲ್ಲ, ಕೇವಲ ವ್ಯಾಪಾರೀಕರಣ : ಸವದಿ

‘ಬಿಜೆಪಿಯಲ್ಲಿ ಈಗ ತತ್ವ ಸಿದ್ದಾಂತಗಳು ಯಾವುದೂ ಉಳಿದುಕೊಂಡಿಲ್ಲ. ಅಲ್ಲಿ ಈಗ ವ್ಯಾಪಾರೀಕರಣ ಶುರುವಾಗಿದೆ’ ಎಂದು ಕಾಂಗ್ರೆಸ್‌ ನಾಯಕ ಲಕ್ಷ್ಮಣ ಸವದಿ ಹೇಳಿದರು.
Last Updated 2 ಮೇ 2023, 7:06 IST
ಬಿಜೆಪಿಯಲ್ಲಿ ಈಗ ತತ್ವ ಸಿದ್ದಾಂತಗಳು ಉಳಿದುಕೊಂಡಿಲ್ಲ, ಕೇವಲ ವ್ಯಾಪಾರೀಕರಣ : ಸವದಿ

ಬಿಎಸ್‌ವೈ, ಸಿಎಂ ಕುರ್ಚಿ ಸ್ಥಾನಕ್ಕೆ ಕುತ್ತು ತಂದಿದ್ದೇ ಲಕ್ಷ್ಮಣ ಸವದಿ: ರಮೇಶ ವಾಗ್ದಾಳಿ

ಬಿಎಸ್‌ವೈ, ಸಿಎಂ ಕುರ್ಚಿ ಸ್ಥಾನಕ್ಕೆ ಕುತ್ತು ತಂದಿದ್ದೇ ಲಕ್ಷ್ಮಣ ಸವದಿ: ರಮೇಶ ಜಾರಕಿಹೊಳಿ
Last Updated 26 ಏಪ್ರಿಲ್ 2023, 4:18 IST
ಬಿಎಸ್‌ವೈ, ಸಿಎಂ ಕುರ್ಚಿ ಸ್ಥಾನಕ್ಕೆ ಕುತ್ತು ತಂದಿದ್ದೇ ಲಕ್ಷ್ಮಣ ಸವದಿ: ರಮೇಶ ವಾಗ್ದಾಳಿ

ಆತುರದಲ್ಲಿ ಬಿಜೆಪಿ ಬಿಡಬೇಡ ಲಕ್ಷ್ಮಣ: ರಮೇಶ ಜಾರಕಿಹೊಳಿ

‘ಲಕ್ಷ್ಮಣ ಸವದಿ ತಮ್ಮ ನಿರ್ಧಾರ ಇನ್ನೊಮ್ಮೆ ಪರಿಶೀಲನೆ ಮಾಡಲಿ. ಆತುರಕ್ಕೆ ಬಿದ್ದು ಯಾವುದೇ ನಿರ್ಧಾರ ತೆಗೆದುಕೊಳ್ಳಬಾರದು. ಪಕ್ಷ ಬಿಡಬಾರದು’ ಎಂದು ಶಾಸಕ ರಮೇಶ ಜಾರಕಿಹೊಳಿ ಸಲಹೆ ನೀಡಿದರು.
Last Updated 13 ಏಪ್ರಿಲ್ 2023, 12:23 IST
ಆತುರದಲ್ಲಿ ಬಿಜೆಪಿ ಬಿಡಬೇಡ ಲಕ್ಷ್ಮಣ: ರಮೇಶ ಜಾರಕಿಹೊಳಿ
ADVERTISEMENT

ಲಕ್ಷ್ಮಣ ಸವದಿ ಬಿಜೆಪಿ ಉಪಾಧ್ಯಕ್ಷ: ರಾಜ್ಯ ಕೇಸರಿ ಪಡೆಯಲ್ಲಿ 12 ಜನ ವಿಪಿಗಳು

ವಿಧಾನಪರಿಷತ್‌ ಸದಸ್ಯ ಲಕ್ಷ್ಮಣ ಸವದಿ ಮತ್ತು ನಯನಾ ಗಣೇಶ್‌ ಅವರನ್ನು ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷರನ್ನಾಗಿ ನೇಮಿಸಿದ್ದು, ಇದರಿಂದ ಪಕ್ಷದಲ್ಲಿ ಉಪಾಧ್ಯಕ್ಷರ ಸಂಖ್ಯೆ 12 ಕ್ಕೇರಿದೆ.
Last Updated 26 ಡಿಸೆಂಬರ್ 2021, 14:18 IST
ಲಕ್ಷ್ಮಣ ಸವದಿ ಬಿಜೆಪಿ ಉಪಾಧ್ಯಕ್ಷ: ರಾಜ್ಯ ಕೇಸರಿ ಪಡೆಯಲ್ಲಿ 12 ಜನ ವಿಪಿಗಳು

ನಾಲ್ಕು ದಿನಗಳಲ್ಲಿ ಸಾರಿಗೆ ವ್ಯವಸ್ಥೆ ಸಹಜ ಸ್ಥಿತಿಗೆ: ಲಕ್ಷ್ಮಣ ಸವದಿ ವಿಶ್ವಾಸ

‘ರಾಜ್ಯದಲ್ಲಿ ನಾಲ್ಕು ದಿನಗಳಲ್ಲಿ ಸಾರಿಗೆ ವ್ಯವಸ್ಥೆ ಸಹಜ ಸ್ಥಿತಿಗೆ ಬರಲಿದೆ. ಹೀಗಾಗಿ ಎಸ್ಮಾ ಜಾರಿ ಮಾಡುವ ಪ್ರಶ್ನೆಯೇ ಉದ್ಘವಿಸುವುದಿಲ್ಲ’ ಎಂದು ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ತಿಳಿಸಿದರು.
Last Updated 10 ಏಪ್ರಿಲ್ 2021, 18:53 IST
ನಾಲ್ಕು ದಿನಗಳಲ್ಲಿ ಸಾರಿಗೆ ವ್ಯವಸ್ಥೆ ಸಹಜ ಸ್ಥಿತಿಗೆ: ಲಕ್ಷ್ಮಣ ಸವದಿ ವಿಶ್ವಾಸ

ವೇತನ ಪರಿಷ್ಕರಣೆ: 2ರಂದು ತೀರ್ಮಾನ -ಲಕ್ಷ್ಮಣ ಸವದಿ

ರಾಜ್ಯದ ನಾಲ್ಕು ಸಾರಿಗೆ ಸಂಸ್ಥೆಗಳ ನೌಕರರು ಮುಷ್ಕರದ ಸಂದರ್ಭದಲ್ಲಿ ಇರಿಸಿದ್ದ ಪ್ರಮುಖ ಬೇಡಿಕೆ 6ನೇ ವೇತನ ಆಯೋಗದಂತೆ ವೇತನ ನೀಡುವ ಬಗ್ಗೆ ಏಪ್ರಿಲ್ 2ರ ಸಭೆಯಲ್ಲಿ ತೀರ್ಮಾನಿಸಲಾಗುವುದು ಎಂದು ಸಾರಿಗೆ ಖಾತೆ ಹೊಂದಿರುವ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ತಿಳಿಸಿದರು.
Last Updated 30 ಮಾರ್ಚ್ 2021, 19:30 IST
ವೇತನ ಪರಿಷ್ಕರಣೆ: 2ರಂದು ತೀರ್ಮಾನ -ಲಕ್ಷ್ಮಣ ಸವದಿ
ADVERTISEMENT
ADVERTISEMENT
ADVERTISEMENT