ಭಾನುವಾರ, 16 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

Leave system

ADVERTISEMENT

ವೋಲ್ವೊ ಕಾರ್ ಕಂಪನಿಯ ಎಲ್ಲ ಸಿಬ್ಬಂದಿಗೆ 6 ತಿಂಗಳ ವೇತನ ಸಹಿತ ಪಾಲನಾ ರಜೆ

ಮಗುವಿನ ಜನನದ ಬಳಿಕ ಮೊದಲ ಮೂರು ವರ್ಷಗಳಲ್ಲಿ ಯಾವಾಗ ಬೇಕಾದರೂ ರಜೆ ಪಡೆದುಕೊಳ್ಳಬಹುದು..
Last Updated 30 ಮಾರ್ಚ್ 2021, 9:43 IST
ವೋಲ್ವೊ ಕಾರ್ ಕಂಪನಿಯ ಎಲ್ಲ ಸಿಬ್ಬಂದಿಗೆ 6 ತಿಂಗಳ ವೇತನ ಸಹಿತ ಪಾಲನಾ ರಜೆ

ಪೊಲೀಸರ ರಜೆ ಕಡಿತ ರದ್ದತಿಗೆ ಮನವಿ

ಪೊಲೀಸರ ವಾರ್ಷಿಕ ಸಾಂದರ್ಭಿಕ ರಜೆ ಕಡಿತಗೊಳಿಸಿರುವುದನ್ನು ರದ್ದುಗೊಳಿಸಬೇಕು ಎಂದು ಆಗ್ರಹಿಸಿ ಅಖಿಲ ಕರ್ನಾಟಕ ಪೊಲೀಸ್‌ ಮಹಾ ಸಂಘದ ಅಧ್ಯಕ್ಷ ವಿ. ಶಶಿಧರ್‌ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಸಲ್ಲಿಸಿದ್ದಾರೆ.
Last Updated 7 ಸೆಪ್ಟೆಂಬರ್ 2019, 20:00 IST
ಪೊಲೀಸರ ರಜೆ ಕಡಿತ ರದ್ದತಿಗೆ ಮನವಿ

‘ತುಂಬಲಾರದ ನಷ್ಟ’ ಯಾರಿಗೆ?

ರಜೆ ಘೋಷಿಸುವುದರಿಂದ ವಾಸ್ತವವಾಗಿ ಈ ಗುರಿ ಈಡೇರುತ್ತದೆಯೇ? ರಜೆ ನೀಡದೆಯೂ ಈ ಉದ್ದೇಶಗಳನ್ನು ಸಾಧಿಸಲಾಗದೇ?
Last Updated 4 ಆಗಸ್ಟ್ 2019, 20:00 IST
‘ತುಂಬಲಾರದ ನಷ್ಟ’ ಯಾರಿಗೆ?

ರಜೆ ಸೌಲಭ್ಯ: ಪುನರ್‌ ಪರಿಶೀಲನೆಯಾಗಲಿ

ರಾಜ್ಯ ಸರ್ಕಾರ ನಾಲ್ಕನೆಯ ಶನಿವಾರವೂ ಸರ್ಕಾರಿ ನೌಕರರಿಗೆ ರಜೆ ನೀಡಿ, ಕಡತಗಳ ವಿಲೇವಾರಿಗೆ ಇನ್ನಷ್ಟು ತುಕ್ಕು ಹಿಡಿಸಿದೆ. ಒಂದೆಡೆ, ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸಲು ಮುಖ್ಯಮಂತ್ರಿ ಗ್ರಾಮ ವಾಸ್ತವ್ಯ ಮಾಡುತ್ತಾರೆ. ಇನ್ನೊಂದೆಡೆ, ನಾಲ್ಕನೇ ಶನಿವಾರದ ರಜೆ ಕಡತಕ್ಕೆ ಅವರು ರುಜು ಹಾಕುತ್ತಾರೆ. ಹೀಗಾದರೆ ಸರ್ಕಾರಿ ಯಂತ್ರ ಚುರುಕುಗೊಳ್ಳಲು ಸಾಧ್ಯವೇ? ಈಗಾಗಲೇ ಕೇಂದ್ರ ಸರ್ಕಾರವು ಬ್ಯಾಂಕ್‌ ವಲಯಕ್ಕೆ ಇಂತಹ ರಜೆ ಅವಕಾಶ ನೀಡಿ ಸಾರ್ವಜನಿಕರಿಗೆ ತೊಂದರೆ ಉಂಟು ಮಾಡಿದೆ. ರಾಜ್ಯ ಸರ್ಕಾರವೂ ಇಂತಹುದೇ ಕ್ರಮ ಕೈಗೊಂಡಿರುವುದರಿಂದ ಸಾರ್ವಜನಿಕರಿಗೆ ಮತ್ತಷ್ಟು ತೊಂದರೆಯಾಗಿದೆ. ಸರ್ಕಾರ ತನ್ನ ನಿರ್ಧಾರವನ್ನು ಪುನರ್‌ಪರಿಶೀಲಿಸಲಿ. ವಿ.ಜಿ.ಇನಾಮದಾರ,ಸಾರವಾಡ, ವಿಜಯಪುರ
Last Updated 23 ಜೂನ್ 2019, 20:00 IST
fallback

ಶಿಕ್ಷಕರಿಗೆ ಇನ್ನುಮುಂದೆ ಆನ್‌ಲೈನ್‌ನಲ್ಲಿ ರಜೆ

ಶಿಕ್ಷಕರು ಇನ್ನುಮುಂದೆ ಆನ್‌ಲೈನ್‌ ಮೂಲಕವೇ ರಜೆಗೆ ಅರ್ಜಿ ಸಲ್ಲಿಸಿ, ಅದಕ್ಕೆ ಮಂಜೂರಾತಿ ಪಡೆಯುವ ತಂತ್ರಾಂಶ ವ್ಯವಸ್ಥೆಯನ್ನು ಶಿಕ್ಷಣ ಇಲಾಖೆ ರೂಪಿಸುತ್ತಿದೆ.
Last Updated 11 ಫೆಬ್ರುವರಿ 2019, 2:00 IST
ಶಿಕ್ಷಕರಿಗೆ ಇನ್ನುಮುಂದೆ ಆನ್‌ಲೈನ್‌ನಲ್ಲಿ ರಜೆ
ADVERTISEMENT
ADVERTISEMENT
ADVERTISEMENT
ADVERTISEMENT