ಮಂಗಳವಾರ, 14 ಅಕ್ಟೋಬರ್ 2025
×
ADVERTISEMENT

Lecturers recruitment

ADVERTISEMENT

ಉನ್ನತ ಶಿಕ್ಷಣ ಇಲಾಖೆಯಲ್ಲಿ 5 ಸಾವಿರ ಹುದ್ದೆ ಶೀಘ್ರ ಭರ್ತಿ: ಸಚಿವ ಸುಧಾಕರ್

ಸರ್ಕಾರಿ ಪ್ರಥಮದರ್ಜೆ ಕಾಲೇಜುಗಳ ಸಹಾಯಕ ಪ್ರಾಧ್ಯಾಪಕರೂ ಸೇರಿದಂತೆ ಕಾಲೇಜು ಶಿಕ್ಷಣ ಇಲಾಖೆಯಲ್ಲಿ ಖಾಲಿ ಇರುವ ಐದು ಸಾವಿರ ಹುದ್ದೆಗಳ ಭರ್ತಿಗೆ ಅನುಮತಿ ಕೋರಿ ಆರ್ಥಿಕ ಇಲಾಖೆಗೆ ಪ್ರಸ್ತಾವ ಸಲ್ಲಿಸಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ್ ಹೇಳಿದರು.
Last Updated 27 ಜನವರಿ 2025, 14:14 IST
ಉನ್ನತ ಶಿಕ್ಷಣ ಇಲಾಖೆಯಲ್ಲಿ 5 ಸಾವಿರ ಹುದ್ದೆ ಶೀಘ್ರ ಭರ್ತಿ: ಸಚಿವ ಸುಧಾಕರ್

ಕಾರ್ಯಭಾರ ಕೊರತೆ: ಉಪನ್ಯಾಸಕರು ಮನೆಗೆ; ಸರ್ಕಾರದ ಆದೇಶಕ್ಕೆ ಆಕ್ಷೇಪ

ಸರ್ಕಾರಿ ಪದವಿಪೂರ್ವ ಕಾಲೇಜುಗಳಿಗೆ ನಿಯೋಜನೆ ಮಾಡುವ ನಿಯಮಕ್ಕೂ ತಡೆ
Last Updated 3 ಜನವರಿ 2025, 0:30 IST
ಕಾರ್ಯಭಾರ ಕೊರತೆ: ಉಪನ್ಯಾಸಕರು ಮನೆಗೆ; ಸರ್ಕಾರದ ಆದೇಶಕ್ಕೆ ಆಕ್ಷೇಪ

‘ಕೆ–ಸೆಟ್‌’ ವಾಣಿಜ್ಯಶಾಸ್ತ್ರ ಪರೀಕ್ಷೆ ಆಂಗ್ಲ ಮಾಧ್ಯಮಕ್ಕೆ ಸೀಮಿತ: ಆಕ್ಷೇಪ

ಪದವಿ ಕಾಲೇಜು ಉಪನ್ಯಾಸಕರ ಅರ್ಹತಾ ಪರೀಕ್ಷೆ ‘ಕೆ-ಸೆಟ್’ನ ವಾಣಿಜ್ಯಶಾಸ್ತ್ರ ವಿಷಯವನ್ನು ಕನ್ನಡ ಮಾಧ್ಯಮದಲ್ಲಿ ಬರೆಯಲು ಅವಕಾಶ ಸಿಗದಿರುವುದಕ್ಕೆ ಕೆಲ ಅಭ್ಯರ್ಥಿಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಮುಂದಿನ ಪರೀಕ್ಷೆಯಲ್ಲಿ ಕನ್ನಡ ಮಾಧ್ಯಮಕ್ಕೆ ಅವಕಾಶ ನೀಡುವಂತೆ ಕೋರಿಕೊಂಡಿದ್ದಾರೆ.
Last Updated 24 ನವೆಂಬರ್ 2024, 16:00 IST
‘ಕೆ–ಸೆಟ್‌’ ವಾಣಿಜ್ಯಶಾಸ್ತ್ರ ಪರೀಕ್ಷೆ ಆಂಗ್ಲ ಮಾಧ್ಯಮಕ್ಕೆ ಸೀಮಿತ: ಆಕ್ಷೇಪ

ಮುಂಡರಗಿ:ದಾಖಲೆ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು, ಬೋಧನೆಗೆ ಅತಿಥಿ ಉಪನ್ಯಾಸಕರೇ ಆಸರೆ

ಮುಂಡರಗಿ ಪಟ್ಟಣವು ಸೇರಿದಂತೆ ತಾಲ್ಲೂಕಿನಲ್ಲಿ ಒಟ್ಟು ಮೂರು ಸರ್ಕಾರಿ ಪಿಯು ಕಾಲೇಜುಗಳು ಕಾರ್ಯನಿರ್ವಹಿಸುತ್ತಿದ್ದು, ಕಲೆ, ವಿಜ್ಞಾನ ಹಾಗೂ ವಾಣಿಜ್ಯ ವಿಭಾಗಗಳನ್ನು ಒಳಗೊಂಡಿರುವ ಪಟ್ಟಣದ ಸರ್ಕಾರಿ ಪಿಯು ಕಾಲೇಜು ಅತ್ಯಧಿಕ ವಿದ್ಯಾರ್ಥಿಗಳನ್ನು ಹೊಂದಿದೆ.
Last Updated 24 ಮೇ 2024, 5:28 IST
ಮುಂಡರಗಿ:ದಾಖಲೆ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು, ಬೋಧನೆಗೆ ಅತಿಥಿ ಉಪನ್ಯಾಸಕರೇ ಆಸರೆ

ಕೋಲಾರ: ಕಾಯಂ ಉಪನ್ಯಾಸಕರಿಗಿಂತ ‘ಅತಿಥಿ’ಗಳೇ ಹೆಚ್ಚು!

ಬಾಲಕಿಯರ ಸರ್ಕಾರಿ ಪದವಿ ಕಾಲೇಜು, ಪ್ರಥಮದರ್ಜೆ ಕಾಲೇಜಿನಲ್ಲಿ ಉಪನ್ಯಾಸಕರ ಕೊರತೆ
Last Updated 3 ಜನವರಿ 2024, 6:30 IST
ಕೋಲಾರ: ಕಾಯಂ ಉಪನ್ಯಾಸಕರಿಗಿಂತ ‘ಅತಿಥಿ’ಗಳೇ ಹೆಚ್ಚು!

ರಾಜ್ಯದ ವಿವಿಗಳಲ್ಲಿ ಶೇ 75ರಷ್ಟು ಹುದ್ದೆ ಖಾಲಿ!

ರಾಜ್ಯದ ವಿಶ್ವವಿದ್ಯಾಲಯಗಳಲ್ಲಿ ಶೇ 75ಕ್ಕೂ ಹೆಚ್ಚು ಬೋಧಕ ಹುದ್ದೆಗಳು ಖಾಲಿ ಇದ್ದು, ಅತಿಥಿ ಪ್ರಾಧ್ಯಾಪಕರನ್ನು ಅವಲಂಬಿಸಿವೆ.
Last Updated 15 ಜುಲೈ 2023, 23:59 IST
ರಾಜ್ಯದ ವಿವಿಗಳಲ್ಲಿ ಶೇ 75ರಷ್ಟು ಹುದ್ದೆ ಖಾಲಿ!

ಸಹಾಯಕ ಪ್ರಾಧ್ಯಾಪಕರ ನೇಮಕಕ್ಕೆ ಪಿಎಚ್‌.ಡಿ ಕಡ್ಡಾಯವಲ್ಲ: ಯುಜಿಸಿ

ಎನ್‌ಇಟಿ, ಎಸ್‌ಇಟಿ, ಎಸ್‌ಎಲ್‌ಇಟಿ ಕನಿಷ್ಠ ಮಾನದಂಡ
Last Updated 5 ಜುಲೈ 2023, 23:30 IST
ಸಹಾಯಕ ಪ್ರಾಧ್ಯಾಪಕರ ನೇಮಕಕ್ಕೆ ಪಿಎಚ್‌.ಡಿ ಕಡ್ಡಾಯವಲ್ಲ: ಯುಜಿಸಿ
ADVERTISEMENT

ಕೆಇಎ ಎಡವಟ್ಟು: 500ಕ್ಕೂ ಹೆಚ್ಚು ಉಪನ್ಯಾಸಕರು ಅತಂತ್ರ

ಋಣಾತ್ಮಕ ಅಂಕಗಳ ಕಡಿತದ ತಪ್ಪು ಸರಿಪಡಿಸಲು ಪತ್ರ * ಅಕ್ರಮವಾಗಿ ಪದವಿ ಪಡೆದ ನಾಲ್ವರ ವಿರುದ್ಧ ಕ್ರಮ
Last Updated 13 ಜನವರಿ 2023, 19:37 IST
ಕೆಇಎ ಎಡವಟ್ಟು: 500ಕ್ಕೂ ಹೆಚ್ಚು ಉಪನ್ಯಾಸಕರು ಅತಂತ್ರ

1,242 ಹುದ್ದೆಗಳ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪಟ್ಟಿ ಪ್ರಕಟ

ಸರ್ಕಾರಿ ಪದವಿ ಕಾಲೇಜುಗಳಲ್ಲಿ ಖಾಲಿ ಇರುವ 1,242 ಸಹಾಯಕ ಪ್ರಾಧ್ಯಾಪಕರ ಹುದ್ದೆಗಳಿಗೆ ಆಯ್ಕೆಯಾದವರ ತಾತ್ಕಾಲಿಕ ಅರ್ಹತಾ ಪಟ್ಟಿಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ(ಕೆಇಎ) ಪ್ರಕಟಿಸಿದೆ.
Last Updated 20 ಆಗಸ್ಟ್ 2022, 12:07 IST
1,242 ಹುದ್ದೆಗಳ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪಟ್ಟಿ ಪ್ರಕಟ

ಸಹಾಯಕ ಪ್ರಾಧ್ಯಾಪಕ: ತಲಾ ₹35 ಲಕ್ಷದಿಂದ ₹ 75 ಲಕ್ಷ ವಸೂಲಿ, ದೂರು

‘ರಾಜ್ಯದ ವಿವಿಧ ಸರ್ಕಾರಿ ಪದವಿ ಕಾಲೇಜುಗಳಲ್ಲಿ ಖಾಲಿ ಇರುವ 1,242 ಸಹಾಯಕ ಪ್ರಾಧ್ಯಾಪಕರ ನೇಮಕಾತಿಯಲ್ಲಿ ಸಾಕಷ್ಟು ಅಕ್ರಮ ನಡೆದಿದ್ದು, ಈ ಬಗ್ಗೆ ವಿಸ್ತೃತ ತನಿಖೆ ನಡೆಸಬೇಕು’ ಎಂದು ಒತ್ತಾಯಿಸಿ ಬೆಂಗಳೂರು ವಕೀಲರ ಸಂಘದ ಮಾಜಿ ಅಧ್ಯಕ್ಷ ಎ.ಪಿ.ರಂಗನಾಥ್‌ ಹಾಗೂ ಇತರರು ಮಲ್ಲೇಶ್ವರ ಠಾಣೆಗೆ ಶನಿವಾರ ದೂರು ನೀಡಿದ್ದಾರೆ.
Last Updated 7 ಮೇ 2022, 18:32 IST
ಸಹಾಯಕ ಪ್ರಾಧ್ಯಾಪಕ: ತಲಾ ₹35 ಲಕ್ಷದಿಂದ ₹ 75 ಲಕ್ಷ ವಸೂಲಿ, ದೂರು
ADVERTISEMENT
ADVERTISEMENT
ADVERTISEMENT