ಟೆನಿಸ್ ದಿಗ್ಗಜ ಲಿಯಾಂಡರ್ ಪೇಸ್ ತಂದೆ ವೇಸ್ ಅಂತ್ಯಕ್ರಿಯೆಯಲ್ಲಿ ಗಂಗೂಲಿ ಭಾಗಿ
Leander Paes Father: ಕೋಲ್ಕತ್ತ: ಟೆನಿಸ್ ದಿಗ್ಗಜ ಲಿಯಾಂಡರ್ ಪೇಸ್ ಅವರ ತಂದೆ, 1972ರ ಮ್ಯೂನಿಕ್ ಒಲಿಂಪಿಕ್ಸ್‌ನಲ್ಲಿ ಕಂಚು ವಿಜೇತ ಭಾರತ ಹಾಕಿ ತಂಡದ ಆಟಗಾರ ಡಾ.ವೇಸ್ ಪೇಸ್ ಅವರ ಅಂತ್ಯಕ್ರಿಯೆ ಭಾನುವಾರ ನೆರವೇರಿತು. ವೇಸ್ ಅವರು ಗುರುವಾರ ನಿಧನರಾಗಿದ್ದರು.Last Updated 17 ಆಗಸ್ಟ್ 2025, 15:44 IST