ಬಳಸದಿದ್ದ ‘ಭವನ’ವೀಗ ‘ಅರಿವು’ ಕೇಂದ್ರ: ಅಂಬೇಡ್ಕರ್ ಹೆಸರಲ್ಲಿ ಮೈದಳೆದ ಗ್ರಂಥಾಲಯ
Harohalli Library: ಮೈಸೂರು ತಾಲ್ಲೂಕಿನ ಜಯಪುರ ಹೋಬಳಿಯ ಹಾರೋಹಳ್ಳಿ ಗ್ರಾಮದಲ್ಲಿ ಆಕರ್ಷಕ ಹಾಗೂ ಮಾದರಿಯಾಗಿ ರೂಪಗೊಂಡಿರುವ ಗ್ರಂಥಾಲಯ ಓದುಗರನ್ನು ಕೈಬೀಸಿ ಕರೆಯುತ್ತಿದೆ. ಅದಕ್ಕೆ ‘ಡಾ. ಬಿ.ಆರ್.ಅಂಬೇಡ್ಕರ್ ಗ್ರಾಮ ಪಂಚಾಯಿತಿ ಅರಿವು ಕೇಂದ್ರ’ ಎಂದು ಹೆಸರಿಡಲಾಗಿದೆ.Last Updated 19 ಫೆಬ್ರುವರಿ 2026, 4:01 IST