ಮಂಗಳವಾರ, 12 ನವೆಂಬರ್ 2024
×
ADVERTISEMENT
ಈ ಕ್ಷಣ :

Life threatened

ADVERTISEMENT

ಬಿಷ್ಣೋಯಿ ಗ್ಯಾಂಗ್‌ನಿಂದ ಪಪ್ಪು ಯಾದವ್‌ಗೆ ಬೆದರಿಕೆ ಕರೆ

ಭದ್ರತೆ ಹೆಚ್ಚಿಸುವಂತೆ ಕೇಂದ್ರ ಗೃಹ ಸಚಿವ ಅಮಿತ್‌ ಶಾಗೆ ಪತ್ರ ಬರೆದ ಬಿಹಾರದ ಸಂಸದ
Last Updated 29 ಅಕ್ಟೋಬರ್ 2024, 0:40 IST
ಬಿಷ್ಣೋಯಿ ಗ್ಯಾಂಗ್‌ನಿಂದ ಪಪ್ಪು ಯಾದವ್‌ಗೆ ಬೆದರಿಕೆ ಕರೆ

ಬೆದರಿಕೆ ಹಾಕಿದ್ದರಿಂದ ಹಣ ಕೊಟ್ಟೆ: ಪರಮಾರೂಢ ಸ್ವಾಮೀಜಿ

‘ಹಣ ನೀಡದಿದ್ದರೆ, ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದರಿಂದ ಹೆದರಿ ಹಣ ನೀಡಿದೆ’ ಎಂದು ತಾಲ್ಲೂಕಿನ ಗದ್ದನಕೇರಿ ಗ್ರಾಮ ಬಳಿಯ ರಾಮಾರೂಢ ಮಠದ ಪರಮಹಂಸ ಪರಮಾರೂಢ ಸ್ವಾಮೀಜಿ ಹೇಳಿದರು.
Last Updated 29 ಸೆಪ್ಟೆಂಬರ್ 2024, 22:57 IST
ಬೆದರಿಕೆ ಹಾಕಿದ್ದರಿಂದ ಹಣ ಕೊಟ್ಟೆ: ಪರಮಾರೂಢ ಸ್ವಾಮೀಜಿ

ಹಣಕ್ಕಾಗಿ ತಿಪಟೂರಿನ ಷಡಕ್ಷರಿ ಮಠದ ಸ್ವಾಮೀಜಿಗೆ ಬೆದರಿಕೆ: ಮಹಿಳೆ ಬಂಧನ

ತಿಪಟೂರಿನ ಷಡಕ್ಷರಿ ಮಠದ ರುದ್ರಮುನಿಸ್ವಾಮಿ ಅವರಿಗೆ ಬೆದರಿಕೆ ಹಾಕಿ, ₹ 6 ಕೋಟಿಗೆ ಬೇಡಿಕೆ ಇಟ್ಟಿದ್ದ ಆರೋಪದ ಮೇಲೆ ವಿಜಯಪುರ ವಿದ್ಯಾ ಬಿರಾದರ್‌ ಪಾಟೀಲ ಎಂಬುವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಪ್ರಕರಣದಲ್ಲಿ ಭಾಗಿಯಾಗಿರುವ ಮತ್ತಿಬ್ಬರು ನಾಪತ್ತೆಯಾಗಿದ್ದಾರೆ.
Last Updated 27 ಸೆಪ್ಟೆಂಬರ್ 2024, 16:07 IST
ಹಣಕ್ಕಾಗಿ ತಿಪಟೂರಿನ ಷಡಕ್ಷರಿ ಮಠದ ಸ್ವಾಮೀಜಿಗೆ ಬೆದರಿಕೆ: ಮಹಿಳೆ ಬಂಧನ

ಕೊಲೆ ಆರೋಪಿಗಳಿಂದ ಚಂದ್ರಶೇಖರ ಗುರೂಜಿ ಸಂಬಂಧಿಕರಿಗೆ ಜೀವ ಬೆದರಿಕೆ

ವಾಸ್ತುತಜ್ಞ ಚಂದ್ರಶೇಖರ ಗುರೂಜಿ ಹತ್ಯೆ ಪ್ರಕರಣದ ಆರೋಪಿಗಳು, ನ್ಯಾಯಾಂಗ ಬಂಧನದಲ್ಲಿ ಇದ್ದಾಗಲೇ ಗೂರೂಜಿ ಅವರ ಸಂಬಂಧಿಕರಿಗೆ ಕೊಲೆ ಬೆದರಿಕೆ ಹಾಕಿದ ಆರೋಪದ ಕುರಿತು ವಿದ್ಯಾನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Last Updated 9 ಸೆಪ್ಟೆಂಬರ್ 2024, 15:49 IST
ಕೊಲೆ ಆರೋಪಿಗಳಿಂದ ಚಂದ್ರಶೇಖರ ಗುರೂಜಿ ಸಂಬಂಧಿಕರಿಗೆ ಜೀವ ಬೆದರಿಕೆ

ಅಕ್ರಮ ಮರಳುಗಾರಿಕೆ ವಿಚಾರ | ಶಾಸಕ ಹರೀಶ್‌ಗೆ ಜೀವ ಬೆದರಿಕೆ: ಎಸ್‌ಪಿಗೆ ದೂರು

ಅಕ್ರಮ ಗಣಿಗಾರಿಕೆ ಬಯಲು ಮಾಡಿದ ಹರಿಹರ ಶಾಸಕ ಬಿ.ಪಿ. ಹರೀಶ್ ಅವರಿಗೆ ಪ್ರಾಣ ಬೆದರಿಕೆ ಹಾಕಲಾಗಿದೆ ಎಂದು ಬಿಜೆಪಿ ಜಿಲ್ಲಾ ಘಟಕ ಆಪಾದಿಸಿದೆ.
Last Updated 23 ಏಪ್ರಿಲ್ 2024, 14:38 IST
fallback

61 ಜನಕ್ಕೆ ಜೀವ ಬೆದರಿಕೆ: ಸಾಹಿತಿ ಕುಂ. ವೀರಭದ್ರಪ್ಪ ಮನೆಗೆ ಬಂದ 2ನೇ ಪತ್ರ

ಸ್ವಾಮೀಜಿಗಳು, ರಾಜಕಾರಣಿಗಳು, ಸಾಹಿತಿಗಳು ಸೇರಿದಂತೆ 61 ಜನರಿಗೆ ಜೀವ ಬೆದರಿಕೆಯಿರುವ ಅನಾಮಧೇಯ ಪತ್ರವೊಂದು ಶುಕ್ರವಾರ (ಮೇ 13) ಕೊಟ್ಟೂರಿನಲ್ಲಿರುವ ಸಾಹಿತಿ ಕುಂ. ವೀರಭದ್ರಪ್ಪನವರ ಮನೆಗೆ ಬಂದಿದೆ.
Last Updated 13 ಮೇ 2022, 15:14 IST
61 ಜನಕ್ಕೆ ಜೀವ ಬೆದರಿಕೆ: ಸಾಹಿತಿ ಕುಂ. ವೀರಭದ್ರಪ್ಪ ಮನೆಗೆ ಬಂದ 2ನೇ ಪತ್ರ

ನಟನಿಗೆ ಜೀವ ಬೆದರಿಕೆ

ಪ್ರಧಾನಿಗೆ ಬರೆದ ಪತ್ರಕ್ಕೆ ಸಹಿ ಹಾಕಿದ ಪಶ್ಚಿಮ ಬಂಗಾಳದ ನಟ ಕೌಶಿಕ್‌ ಸೇನ್‌ ಅವರಿಗೆ ಜೀವ ಬೆದರಿಕೆ ಕರೆ ಬಂದಿದೆ.
Last Updated 25 ಜುಲೈ 2019, 19:51 IST
fallback
ADVERTISEMENT

ಮಿಥುನ್‌ ರೈ ತಲೆ ತೆಗೆಯುತ್ತೇವೆ: ಬಜರಂಗದಳ ಕಾರ್ಯಕರ್ತರಿಂದ ಬೆದರಿಕೆ

ವಿಜಯೋತ್ಸವ ಆಚರಣೆ ವೇಳೆ ಬಜರಂಗದಳ ಕಾರ್ಯಕರ್ತರಿಂದ ಬೆದರಿಕೆ
Last Updated 27 ಮೇ 2019, 7:14 IST
ಮಿಥುನ್‌ ರೈ ತಲೆ ತೆಗೆಯುತ್ತೇವೆ: ಬಜರಂಗದಳ ಕಾರ್ಯಕರ್ತರಿಂದ ಬೆದರಿಕೆ

ಗ್ರಾಂ. ಪಂ ಅಧ್ಯಕ್ಷೆಗೆ ಜೀವ ಬೆದರಿಕೆ ಆರೋಪ

‘ಸರ್ಕಾರದ ಯೋಜನೆಗಳ ಅನುಷ್ಠಾನ ಪ್ರಕ್ರಿಯೆಯಲ್ಲಿ ಬಲವಂತವಾಗಿ ನನ್ನ ಸಹಿ ಮಾಡಿಸಿಕೊಂಡು ಸರ್ಕಾರದ ಹಣ ದುರುಪಯೋಗ ಮಾಡಿಕೊಂಡಿರುವ ಗ್ರಾಮ ಪಂಚಾಯ್ತಿಯ ಕೆಲವು ಸದಸ್ಯರಿಂದ ನನಗೆ ಹಾಗೂ ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ’ ಎಂದು ಆರೋಪಿಸಿ ತಾಲ್ಲೂಕಿನ ಜೈನಾಪೂರ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಜಯಶ್ರೀ ಕಲ್ಲಪ್ಪಾ ಕಾಂಬಳೆ ಆರೋಪಿಸಿದ್ದಾರೆ.
Last Updated 27 ಜೂನ್ 2018, 11:25 IST
ಗ್ರಾಂ. ಪಂ ಅಧ್ಯಕ್ಷೆಗೆ ಜೀವ ಬೆದರಿಕೆ ಆರೋಪ
ADVERTISEMENT
ADVERTISEMENT
ADVERTISEMENT