ಗುರುವಾರ, 3 ಜುಲೈ 2025
×
ADVERTISEMENT

Light Combat Aircraft

ADVERTISEMENT

ತೇಜಸ್ ಯುದ್ಧ ವಿಮಾನದಿಂದ ಅಸ್ತ್ರ ಕ್ಷಿಪಣಿ ಯಶಸ್ವಿ ಪರೀಕ್ಷೆ

ದೇಶೀಯವಾಗಿ ನಿರ್ಮಿತ ತೇಜಸ್ ಹಗುರ ಯುದ್ಧ ವಿಮಾನದಿಂದ (ಎಲ್‌ಸಿಎ) ಅಸ್ತ್ರ ಕ್ಷಿಪಣಿಯ ಯಶಸ್ವಿ ಪರೀಕ್ಷಾರ್ಥ ಪ್ರಯೋಗ ನಡೆಸಲಾಗಿದೆ ಎಂದು ಕೇಂದ್ರ ರಕ್ಷಣಾ ಸಚಿವಾಲಯ ತಿಳಿಸಿದೆ.
Last Updated 13 ಮಾರ್ಚ್ 2025, 4:15 IST
ತೇಜಸ್ ಯುದ್ಧ ವಿಮಾನದಿಂದ ಅಸ್ತ್ರ ಕ್ಷಿಪಣಿ ಯಶಸ್ವಿ ಪರೀಕ್ಷೆ

ರಾಜಸ್ಥಾನದಲ್ಲಿ ವಾಯುಪಡೆಯ ಲಘು ಯುದ್ಧ ವಿಮಾನ ತೇಜಸ್‌ ಪತನ

‘ಭಾರತ ಶಕ್ತಿ’ ಪ್ರದರ್ಶನದ ವೇಳೆಯೇ ಘಟನೆ
Last Updated 12 ಮಾರ್ಚ್ 2024, 9:46 IST
ರಾಜಸ್ಥಾನದಲ್ಲಿ ವಾಯುಪಡೆಯ ಲಘು ಯುದ್ಧ ವಿಮಾನ ತೇಜಸ್‌ ಪತನ

ಭಾರತೀಯ ಸೇನೆಗಾಗಿ ಅಪಾಚೆ ಹೆಲಿಕಾಪ್ಟರ್‌ ತಯಾರಿ ಆರಂಭಿಸಿದ ಬೋಯಿಂಗ್

AH-64E Apache: ಭಾರತೀಯ ಸೇನೆಯ ಬೇಡಿಕೆಯಂತೆ ಅಪಾಚೆ ಯುದ್ಧ ಹೆಲಿಕಾಪ್ಟರ್‌ಗಳನ್ನು ಸಿದ್ಧಪಡಿಸುತ್ತಿದ್ದು, ಶೀಘ್ರದಲ್ಲಿ ಹಸ್ತಾಂತರಿಸಲಾಗುವುದು ಎಂದು ಅಮೆರಿಕದ ವಿಮಾನ ತಯಾರಿಕಾ ಕಂಪನಿ ಬೋಯಿಂಗ್ ಹೇಳಿದೆ.
Last Updated 16 ಆಗಸ್ಟ್ 2023, 11:22 IST
ಭಾರತೀಯ ಸೇನೆಗಾಗಿ ಅಪಾಚೆ ಹೆಲಿಕಾಪ್ಟರ್‌ ತಯಾರಿ ಆರಂಭಿಸಿದ ಬೋಯಿಂಗ್

ತೇಜಸ್‌ಗೆ ಮನಸೋತ ಅರ್ಜೆಂಟೀನಾ: ಆದರೆ ಬ್ರಿಟನ್‌ ಬಿಡಿಭಾಗಗಳು ಬೇಡ ಎಂದಿದ್ದೇಕೆ...?

ನವದೆಹಲಿ: ಸ್ವದೇಶಿ ನಿರ್ಮಿತ ತೇಜಸ್ ಲಘು ಯುದ್ಧ ವಿಮಾನದ ಕಾರ್ಯಕ್ಷಮತೆಗೆ ಅರ್ಜೆಂಟೀನಾ ರಕ್ಷಣಾ ಸಚಿವ ಮನಸೋತಿದ್ದಾರೆ. ಖರೀದಿಸಲೂ ಮುಂದಾಗಿದ್ದಾರೆ. ಆದರೆ ವಿಮಾನದಲ್ಲಿರುವ ಬ್ರಿಟನ್‌ ಬಿಡಿಭಾಗಗಳು ಅರ್ಜೆಂಟೀನಾದ ಚಿಂತೆಗೆ ಕಾರಣವಾಗಿವೆ.
Last Updated 20 ಜುಲೈ 2023, 7:01 IST
ತೇಜಸ್‌ಗೆ ಮನಸೋತ ಅರ್ಜೆಂಟೀನಾ: ಆದರೆ ಬ್ರಿಟನ್‌ ಬಿಡಿಭಾಗಗಳು ಬೇಡ ಎಂದಿದ್ದೇಕೆ...?

‘ತೇಜಸ್‌’ ನೌಕಾಪಡೆ ಆವೃತ್ತಿಯ ಪರೀಕ್ಷೆ ಯಶಸ್ವಿ

ವಿಮಾನವಾಹಕ ಹಡಗಿನಲ್ಲಿ ಇಳಿಯಲು ಇನ್ನೊಂದೇ ಹೆಜ್ಜೆ ಬಾಕಿ
Last Updated 13 ಸೆಪ್ಟೆಂಬರ್ 2019, 20:30 IST
‘ತೇಜಸ್‌’ ನೌಕಾಪಡೆ ಆವೃತ್ತಿಯ ಪರೀಕ್ಷೆ ಯಶಸ್ವಿ
ADVERTISEMENT
ADVERTISEMENT
ADVERTISEMENT
ADVERTISEMENT