ಸಿಂಹಿಣಿ ಸೆರೆ ಕಾರ್ಯಾಚರಣೆ ವೇಳೆ ಗುರಿತಪ್ಪಿದ ಅರಿವಳಿಕೆ; ಸಿಬ್ಬಂದಿ ಸಾವು
Forest Staff Death: ಗಿರ್ ಅರಣ್ಯದಲ್ಲಿ ಸಿಂಹಿಣಿ ಸೆರೆ ಕಾರ್ಯಾಚರಣೆ ವೇಳೆ ಹಾರಿಸಿದ ಚುಚ್ಚುಮದ್ದು ಗುರಿತಪ್ಪಿ ಅರಣ್ಯ ಸಿಬ್ಬಂದಿ ಅಶ್ರಫ್ ಚೌಹಾಣ್ ಮೃತರಾದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.Last Updated 5 ಜನವರಿ 2026, 14:19 IST