ಗುರುವಾರ, 28 ಆಗಸ್ಟ್ 2025
×
ADVERTISEMENT

Lions

ADVERTISEMENT

ಗುಜರಾತ್‌ | ಮೂರು ಸಿಂಹದ ಮರಿಗಳ ಹಠಾತ್ ಸಾವು: ಹೆಚ್ಚಿದ ಆತಂಕ

Lion Cubs Death Gujarat: ಗುಜರಾತ್‌ನ ಅಮ್ರೇಲಿ ಜಿಲ್ಲೆಯಲ್ಲಿ ಕಳೆದ ಮೂರು ದಿನಗಳಲ್ಲಿ ಮೂರು ಸಿಂಹದ ಮರಿಗಳು ಮೃತಪಟ್ಟಿವೆ.
Last Updated 31 ಜುಲೈ 2025, 5:49 IST
ಗುಜರಾತ್‌ | ಮೂರು ಸಿಂಹದ ಮರಿಗಳ ಹಠಾತ್ ಸಾವು: ಹೆಚ್ಚಿದ ಆತಂಕ

ಹಣಕ್ಕಿಂತ ಸೇವಾ ಮನೋಭಾವ ಮುಖ್ಯ: ವಸಂತ ಕುಮಾರ್ ಶೆಟ್ಟಿ

ಮೂಡುಬಿದಿರೆ ಲಯನ್ಸ್ ಕ್ಲಬ್‌ನ ಸುವರ್ಣ ವರ್ಷದ ಪದಾಧಿಕಾರಿಗಳ ಪದಗ್ರಹಣ
Last Updated 4 ಜುಲೈ 2025, 5:13 IST
ಹಣಕ್ಕಿಂತ ಸೇವಾ ಮನೋಭಾವ ಮುಖ್ಯ: ವಸಂತ ಕುಮಾರ್ ಶೆಟ್ಟಿ

ಜಿಂಬಾಬ್ವೆ: 40 ಸಿಂಹಗಳಿರುವ ಕಾಡಲ್ಲಿ ಕಳೆದುಹೋಗಿದ್ದ ಬಾಲಕ 5 ದಿನಗಳ ನಂತರ ಪತ್ತೆ!

ಜಿಂಬಾಬ್ವೆಯ ಉತ್ತರಕ್ಕಿರುವ ರಾಷ್ಟ್ರೀಯ ಉದ್ಯಾನ 'ಮಟುಸಡೊನ ಗೇಮ್‌ ಪಾರ್ಕ್‌'ನಲ್ಲಿ ಸಿಂಹಗಳು ಭಾರಿ ಸಂಖ್ಯೆಯಲ್ಲಿವೆ. ಆನೆಗಳು ಮತ್ತು ಘೇಂಡಾಮೃಗಗಳಿಗೂ ಇದು ನೆಚ್ಚಿನ ಆವಾಸವಾಗಿದೆ. ಇಂತಹ ಉದ್ಯಾನದಲ್ಲಿ ಐದು ದಿನ ಕಳೆದುಹೋಗಿದ್ದ 8 ವರ್ಷದ ಬಾಲಕನೊಬ್ಬ ಜೀವಂತವಾಗಿ ಪತ್ತೆಯಾಗಿದ್ದಾನೆ.
Last Updated 6 ಜನವರಿ 2025, 13:12 IST
ಜಿಂಬಾಬ್ವೆ: 40 ಸಿಂಹಗಳಿರುವ ಕಾಡಲ್ಲಿ ಕಳೆದುಹೋಗಿದ್ದ ಬಾಲಕ 5 ದಿನಗಳ ನಂತರ ಪತ್ತೆ!

ಗುಜರಾತ್‌: ಲೋಕೊ ಪೈಲಟ್‌ಗಳ ಸಮಯಪ್ರಜ್ಞೆಗೆ ಉಳಿಯಿತು 8 ಸಿಂಹಗಳ ಪ್ರಾಣ

ಲೋಕೊ ಪೈಲಟ್‌ಗಳ ಸಮಯಪ್ರಜ್ಞೆಯಿಂದ ಕಳೆದೆರಡು ದಿನಗಳಲ್ಲಿ ಗುಜರಾತ್‌ನ ಭಾವನಗರ ಜಿಲ್ಲೆಯಲ್ಲಿ ರೈಲು ಹಳಿ ದಾಟುತ್ತಿದ್ದ ಎಂಟು ಸಿಂಹಗಳ ಪ್ರಾಣ ಉಳಿದಿದೆ ಎಂದು ಅಧಿಕಾರಿಗಳು ತಿಳಿಸಿದರು.
Last Updated 15 ಡಿಸೆಂಬರ್ 2024, 13:33 IST
ಗುಜರಾತ್‌: ಲೋಕೊ ಪೈಲಟ್‌ಗಳ ಸಮಯಪ್ರಜ್ಞೆಗೆ ಉಳಿಯಿತು 8 ಸಿಂಹಗಳ ಪ್ರಾಣ

ಇಂದು ವಿಶ್ವ ಸಿಂಹಗಳ ದಿನ: ಮೃಗರಾಜನ ವಿಶೇಷತೆ ಏನು?

ಆಗಸ್ಟ್‌ 10 ಅನ್ನು ‘ವಿಶ್ವ ಸಿಂಹಗಳ ದಿನ’ವನ್ನಾಗಿ ಆಚರಿಸಲಾಗುತ್ತದೆ. ಸಿಂಹಗಳ ಸಂರಕ್ಷಣೆಗೆ ಈ ದಿನವನ್ನು ಜಾಗೃತಿ ದಿನವನ್ನಾಗಿ ಬಳಸಿಕೊಳ್ಳಲಾಗುತ್ತದೆ.
Last Updated 10 ಆಗಸ್ಟ್ 2024, 5:29 IST
ಇಂದು ವಿಶ್ವ ಸಿಂಹಗಳ ದಿನ: ಮೃಗರಾಜನ ವಿಶೇಷತೆ ಏನು?

ಜೋಡಿ ಸಿಂಹಕ್ಕೆ ‘ಸೀತಾ’, ‘ಅಕ್ಬರ್’ ಎಂದು ನಾಮಕರಣ: ಹೈಕೋರ್ಟ್‌ ಮೆಟ್ಟಿಲೇರಿದ VHP!

ಸಿಲಿಗುರಿ ಸಫಾರಿ ಪಾರ್ಕ್‌ಗೆ ತರಲಾಗಿರುವ ಹೆಣ್ಣು ಸಿಂಹಕ್ಕೆ ‘ಸೀತಾ’ ಎಂದು, ಗಂಡು ಸಿಂಹಕ್ಕೆ ‘ಅಕ್ಬರ್’ ಎಂದು ನಾಮಕರಣ ಮಾಡಿರುವುದು ವಿವಾದವಾಗಿದೆ.
Last Updated 17 ಫೆಬ್ರುವರಿ 2024, 11:24 IST
ಜೋಡಿ ಸಿಂಹಕ್ಕೆ ‘ಸೀತಾ’, ‘ಅಕ್ಬರ್’ ಎಂದು ನಾಮಕರಣ: ಹೈಕೋರ್ಟ್‌ ಮೆಟ್ಟಿಲೇರಿದ VHP!

ಗುಜರಾತ್‌ನಲ್ಲಿ 2 ವರ್ಷಗಳಲ್ಲಿ 240 ಸಿಂಹಗಳು, 370 ಚಿರತೆಗಳ ಸಾವು: ಸಚಿವರ ಮಾಹಿತಿ

ಕಳೆದ ಎರಡು ವರ್ಷಗಳಲ್ಲಿ ಗುಜರಾತ್‌ನಲ್ಲಿ ಕನಿಷ್ಠ 240 ಸಿಂಹಗಳು ಮೃತಪಟ್ಟಿವೆ. ಈ ಪೈಕಿ 123 ಮರಿಗಳು ಎಂದು ರಾಜ್ಯ ಅರಣ್ಯ ಸಚಿವ ಮುಲುಭಾಯ್ ಬೇರಾ ಮಂಗಳವಾರ ವಿಧಾನಸಭೆಗೆ ತಿಳಿಸಿದರು.
Last Updated 28 ಫೆಬ್ರುವರಿ 2023, 15:33 IST
ಗುಜರಾತ್‌ನಲ್ಲಿ 2 ವರ್ಷಗಳಲ್ಲಿ 240 ಸಿಂಹಗಳು, 370 ಚಿರತೆಗಳ ಸಾವು: ಸಚಿವರ ಮಾಹಿತಿ
ADVERTISEMENT

ಲಯನ್ಸ್ ಕನ್ನಡ ಕಲರವದಲ್ಲಿ ಕನ್ನಡ ಡಿಂಢಿಮ; ಸಂಸ್ಕೃತಿಯ ಘಮ

ಲಯನ್ಸ್ ಜಿಲ್ಲೆ 317, ಮಂಗಳೂರು ವಿವಿ ಕನ್ನಡ ಅಧ್ಯಯನ ಸಂಸ್ಥೆ ಆಶ್ರಯದಲ್ಲಿ 'ಭಾಷೆಯಿಂದ ಭಾವೈಕ್ಯ' ಕಾರ್ಯಕ್ರಮ
Last Updated 13 ಜನವರಿ 2023, 14:19 IST
ಲಯನ್ಸ್ ಕನ್ನಡ ಕಲರವದಲ್ಲಿ ಕನ್ನಡ ಡಿಂಢಿಮ; ಸಂಸ್ಕೃತಿಯ ಘಮ

ಸಂಗತ: ‘ಕಾಡಿನ ರಾಜ’ ಕೊಟ್ಟಿಗೆಗೆ ಬಂದಾನು!

ವಿಶ್ವ ಸಿಂಹ ದಿನಾಚರಣೆಯ ಈ ವೇಳೆ ಸಿಂಹಗಳನ್ನು ಸಂರಕ್ಷಿಸಿ ಎನ್ನುವುದಕ್ಕಿಂತ ಅವುಗಳ ವಾಸನೆಲೆಗಳನ್ನು ಸಂರಕ್ಷಿಸಿ ಎನ್ನುವುದೇ ಹೆಚ್ಚು ಸಮಂಜಸ
Last Updated 9 ಆಗಸ್ಟ್ 2022, 22:00 IST
ಸಂಗತ: ‘ಕಾಡಿನ ರಾಜ’ ಕೊಟ್ಟಿಗೆಗೆ ಬಂದಾನು!

ರಾಷ್ಟ್ರಲಾಂಛನ ಸ್ವರೂಪವೇ ಬದಲು, ತೀವ್ರ ಆಕ್ಷೇಪ

ಪ್ರಧಾನಿ ಅನಾವರಣ ಮಾಡಿದ್ದ ಅಶೋಕ ಸ್ತಂಭದ ಸಿಂಹಗಳ ಮುಖವಿದ್ದ ರಾಷ್ಟ್ರೀಯ ಲಾಂಛನ
Last Updated 12 ಜುಲೈ 2022, 14:36 IST
ರಾಷ್ಟ್ರಲಾಂಛನ ಸ್ವರೂಪವೇ ಬದಲು, ತೀವ್ರ ಆಕ್ಷೇಪ
ADVERTISEMENT
ADVERTISEMENT
ADVERTISEMENT