ಕಾರು ಅಪಘಾತ: ಲಿವರ್‌ಪೂಲ್ ತಾರೆ ಜೋಟಾ, ಸೋದರ ಸಾವು
Football Tragedy: ಲಿವರ್‌ಪೂಲ್ ತಾರೆ, ಪೋರ್ಚುಗಲ್ ಫುಟ್‌ಬಾಲ್ ತಂಡದ ಫಾರ್ವರ್ಡ್ ಆಟಗಾರ ಡಿಯಾಗೊ ಜೋಟಾ (28) ಮತ್ತು ಅವರ ಸೋದರ ಆ್ಯಂಡ್ರೆ ಸಿಲ್ವಾ (25) ಅವರು ಬುಧವಾರ ತಡರಾತ್ರಿ ಕಾರು ಅಪಘಾತದಲ್ಲಿ ಸಾವಿಗೀಡಾಗಿದ್ದಾರೆ. ಅವರ ಸಾವಿಗೆ ಫುಟ್‌ಬಾಲ್ ವಲಯದಲ್ಲಿ ತೀವ್ರ ಶೋಕ ವ್ಯಕ್ತವಾಗಿದೆ.Last Updated 3 ಜುಲೈ 2025, 13:48 IST