ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

Livestocks

ADVERTISEMENT

ಕುಮಟಾ: ಬಿಡಾಡಿ ದನ ಕಳ್ಳತನದ ಜಾಲ?

ಕಾಣೆಯಾಗುತ್ತಿದೆ ಎ.ವಿ.ಬಾಳಿಗಾ ಕಾಲೇಜು ಆವರಣದಲ್ಲಿ ಮಲಗಿದ್ದ ದನಗಳು
Last Updated 9 ಜನವರಿ 2024, 5:11 IST
ಕುಮಟಾ: ಬಿಡಾಡಿ ದನ ಕಳ್ಳತನದ ಜಾಲ?

ಚಿಕ್ಕನಾಯಕನಹಳ್ಳಿ | ಜಾನುವಾರು ಮಾರುಕಟ್ಟೆ ಕಾಯಕಲ್ಪಕ್ಕೆ ಪಶು ಇಲಾಖೆ ಸಂಕಲ್ಪ

ಕೋಟ್ಯಂತರ ರೂಪಾಯಿ ವಹಿವಾಟು ನಡೆಸುವ ಪಟ್ಟಣದ ಸೋಮವಾರದ ಜಾನುವಾರು (ಮರಿ ಸಂತೆ) ಮಾರುಕಟ್ಟೆಗೆ ಕಾಯಕಲ್ಪ ನೀಡಲು ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ ಮುಂದಡಿ ಇಟ್ಟಿದೆ.
Last Updated 1 ಆಗಸ್ಟ್ 2023, 7:19 IST
ಚಿಕ್ಕನಾಯಕನಹಳ್ಳಿ | ಜಾನುವಾರು ಮಾರುಕಟ್ಟೆ ಕಾಯಕಲ್ಪಕ್ಕೆ ಪಶು ಇಲಾಖೆ ಸಂಕಲ್ಪ

ರಾಸುಗಳ ಆರೋಗ್ಯ: ನಿರ್ಲಕ್ಷ್ಯ ಸಲ್ಲ

‘ರೈತರು ರಾಸುಗಳ ಆರೋಗ್ಯದ ವಿಚಾರದಲ್ಲಿ ಬೇಜವಾಬ್ದಾರಿ ತೋರಬಾರದು’ ಎಂದು ಮನ್‌ಮುಲ್ ನಿರ್ದೇಶಕ ಕಾಡೇನಹಳ್ಳಿ ರಾಮಚಂದ್ರು ಹೇಳಿದರು.
Last Updated 23 ಮೇ 2023, 11:50 IST
ರಾಸುಗಳ ಆರೋಗ್ಯ: ನಿರ್ಲಕ್ಷ್ಯ ಸಲ್ಲ

ಟಿಎಂಸಿ ಮುಖಂಡ ಅನುಬ್ರತಾ ಮೊಂಡಲ್ ಮಾರ್ಚ್‌ 10ರವರೆಗೂ ಇ.ಡಿ ವಶಕ್ಕೆ

ಜಾನುವಾರು ಕಳ್ಳಸಾಗಣೆ ಪ್ರಕರಣಕ್ಕೆ ಸಂಬಂಧಸಿ ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ ಪಕ್ಷದ (ಟಿಎಂಸಿ) ಮುಖಂಡ ಅನುಬ್ರತಾ ಮೊಂಡಲ್ ಅವರನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಮಾರ್ಚ್‌ 10ರವರೆಗೂ ವಶಕ್ಕೆ ಪಡೆದಿದ್ದಾರೆ.
Last Updated 8 ಮಾರ್ಚ್ 2023, 3:22 IST
ಟಿಎಂಸಿ ಮುಖಂಡ ಅನುಬ್ರತಾ ಮೊಂಡಲ್ ಮಾರ್ಚ್‌ 10ರವರೆಗೂ ಇ.ಡಿ ವಶಕ್ಕೆ

ಉಡುಪಿ ಜಿಲ್ಲೆಯಲ್ಲಿ ಚರ್ಮ ಗಂಟು ರೋಗ ಉಲ್ಭಣ: ಹೈನುಗಾರರು ಹೈರಾಣ

ಜಾನುವಾರುಗಳ ಜೀವಕ್ಕೆ ಕಂಟಕ; 2,136 ರಾಸುಗಳಿಗೆ ಸೋಂಕು
Last Updated 25 ಡಿಸೆಂಬರ್ 2022, 19:30 IST
ಉಡುಪಿ ಜಿಲ್ಲೆಯಲ್ಲಿ ಚರ್ಮ ಗಂಟು ರೋಗ ಉಲ್ಭಣ: ಹೈನುಗಾರರು ಹೈರಾಣ

ಚರ್ಮಗಂಟು ರೋಗ: ವಿಜಯಪುರ ಜಿಲ್ಲೆಯಲ್ಲಿ ಬಳಲುತ್ತಿವೆ ಜಾನುವಾರು

52 ಜಾನುವಾರುಗಳಿಗೆ ತಗುಲಿದ ರೋಗ; 5 ಜಾನುವಾರು ಬಲಿ; 11 ಜಾನುವಾರು ಗುಣಮುಖ
Last Updated 30 ಅಕ್ಟೋಬರ್ 2022, 19:30 IST
ಚರ್ಮಗಂಟು ರೋಗ: ವಿಜಯಪುರ ಜಿಲ್ಲೆಯಲ್ಲಿ ಬಳಲುತ್ತಿವೆ ಜಾನುವಾರು

ದಾವಣಗೆರೆ: 2 ವರ್ಷದ ಹಿಂದೆಯೂ ಕಾಣಿಸಿಕೊಂಡಿತ್ತು ಚರ್ಮಗಂಟು ರೋಗ!

ರೋಗ ನಿರೋಧಕ ಶಕ್ತಿ ಇದ್ದರೆ ಇಲ್ಲ ಅಪಾಯ
Last Updated 22 ಅಕ್ಟೋಬರ್ 2022, 4:02 IST
ದಾವಣಗೆರೆ: 2 ವರ್ಷದ ಹಿಂದೆಯೂ ಕಾಣಿಸಿಕೊಂಡಿತ್ತು ಚರ್ಮಗಂಟು ರೋಗ!
ADVERTISEMENT

ಒಳನೋಟ | ಚರ್ಮಗಂಟು ರೋಗ: ನಲುಗಿದ ‘ಕಾಮಧೇನು’

ರಾಜ್ಯದಲ್ಲೂ ವ್ಯಾಪಕವಾಗಿ ಹರಡಿದ ಚರ್ಮಗಂಟು ರೋಗ
Last Updated 15 ಅಕ್ಟೋಬರ್ 2022, 19:30 IST
ಒಳನೋಟ |  ಚರ್ಮಗಂಟು ರೋಗ: ನಲುಗಿದ ‘ಕಾಮಧೇನು’

ಸಂಗತ | ದತ್ತು: ಆದ್ಯತೆಯಾಗಿಸುವ ಹೊತ್ತು

ಜಾನುವಾರುಗಳ ಸಂರಕ್ಷಣೆ ಎಲ್ಲರ ಹೊಣೆಯೂ ಹೌದು
Last Updated 10 ಅಕ್ಟೋಬರ್ 2022, 20:05 IST
ಸಂಗತ | ದತ್ತು: ಆದ್ಯತೆಯಾಗಿಸುವ ಹೊತ್ತು

ಜಾನುವಾರುಗಳಿಗೆ ಚರ್ಮ ಗಂಟು ರೋಗ: ಪರಿಹಾರ ಹೆಚ್ಚಳಕ್ಕೆ ಎಚ್‌ಡಿಕೆ ಆಗ್ರಹ

ಚರ್ಮ ಗಂಟು ರೋಗದಿಂದ ಜಾನುವಾರುಗಳನ್ನು ಕಳೆದುಕೊಳ್ಳುತ್ತಿರುವ ರೈತರಿಗೆ ನೀಡುತ್ತಿರುವ ಪರಿಹಾರದ ಮೊತ್ತವನ್ನು ತಲಾ ₹ 50,000ಕ್ಕೆ ಹೆಚ್ಚಿಸಬೇಕು ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ಆಗ್ರಹಿಸಿದರು.
Last Updated 9 ಅಕ್ಟೋಬರ್ 2022, 15:35 IST
ಜಾನುವಾರುಗಳಿಗೆ ಚರ್ಮ ಗಂಟು ರೋಗ: ಪರಿಹಾರ ಹೆಚ್ಚಳಕ್ಕೆ ಎಚ್‌ಡಿಕೆ ಆಗ್ರಹ
ADVERTISEMENT
ADVERTISEMENT
ADVERTISEMENT