ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Loan Interest Rate

ADVERTISEMENT

ಹತಾಶರಾದ ರೈತರಿಗೆ ನೋಟಿಸ್ ಕಿರುಕುಳ: ಸಾಲ ಮರುಪಾವತಿ ಅವಧಿ ಮುಂದೂಡದ ಸರ್ಕಾರ

ಬೆಳೆ ಹಾನಿ, ಕೋವಿಡ್ ಲಾಕ್‌ಡೌನ್‌, ಮಾರುಕಟ್ಟೆ ಬಂದ್, ಉತ್ಪನ್ನಗಳಿಗೆ ಬೆಲೆ ಕುಸಿತ ಮೊದಲಾದ ಕಾರಣಗಳಿಂದ ಕಂಗೆಟ್ಟಿರುವ ರೈತರಿಗೆ ಸಾಲ ಪಾವತಿಸುವಂತೆ ಬ್ಯಾಂಕ್‌ಗಳು, ಸಹಕಾರಿ ಸಂಘಗಳು ಮತ್ತು ಫೈನಾನ್ಸ್ ಕಂಪನಿಗಳು ನೋಟಿಸ್ ಜಾರಿ ಮಾಡುತ್ತಿರುವುದು ಕಿರುಕುಳವಾಗಿ ಪರಿಣಮಿಸಿದೆ.
Last Updated 19 ಮೇ 2021, 7:02 IST
ಹತಾಶರಾದ ರೈತರಿಗೆ ನೋಟಿಸ್ ಕಿರುಕುಳ: ಸಾಲ ಮರುಪಾವತಿ ಅವಧಿ ಮುಂದೂಡದ ಸರ್ಕಾರ

ಸಾಲ: ಜಾಮೀನು ನೀಡುವ ಮುನ್ನ...

ಸಾಲ ಕೊಡುವವರು, ಸಾಲ ತೆಗೆದುಕೊಳ್ಳುವವರ ನಡುವೆ ಸೇತುವೆಯಂತೆ ಇರುವವ ಜಾಮೀನುದಾರ ಅಥವಾ ಖಾತರಿದಾರ. ನೀವು ಯಾರಾದರೂ ಸಂಬಂಧಿಕರು, ಸ್ನೇಹಿತರು ಅಥವಾ ಪರಿಚಯಸ್ಥರ ಸಾಲಕ್ಕೆ ಖಾತರಿದಾರ ಆಗುವ ಮುನ್ನ ಅಳೆದು–ತೂಗಿ ನಿರ್ಧಾರಕ್ಕೆ ಬರಬೇಕು.
Last Updated 2 ಮೇ 2021, 20:01 IST
ಸಾಲ: ಜಾಮೀನು ನೀಡುವ ಮುನ್ನ...

₹ 2 ಕೋಟಿವರೆಗಿನ ಸಾಲಗಳ ಬಡ್ಡಿ ಮೇಲಿನ ಬಡ್ಡಿ ಮನ್ನಾಕ್ಕೆ ಒಪ್ಪಿಗೆ

ಸಾಲದ ಕಂತು ಮರುಪಾವತಿ ಮುಂದೂಡಿಕೆ ಅವಧಿಗೆ ಅನ್ವಯಿಸುವಂತೆ ಬಡ್ಡಿ ಮೇಲಿನ ಬಡ್ಡಿಯನ್ನು (ಚಕ್ರ ಬಡ್ಡಿ) ಮನ್ನಾ ಮಾಡಲು ಕೇಂದ್ರ ಸರ್ಕಾರವು ಸುಪ್ರೀಂಕೋರ್ಟ್‌ನಲ್ಲಿ ಒಪ್ಪಿಕೊಂಡಿದೆ. ಈ ಸೌಲಭ್ಯವು ₹ 2 ಕೋಟಿ ಮೊತ್ತದವರೆಗಿನ ಸಾಲಕ್ಕೆ ಮಾತ್ರ ದೊರಕಲಿದೆ.
Last Updated 3 ಅಕ್ಟೋಬರ್ 2020, 11:42 IST
₹ 2 ಕೋಟಿವರೆಗಿನ ಸಾಲಗಳ ಬಡ್ಡಿ ಮೇಲಿನ ಬಡ್ಡಿ ಮನ್ನಾಕ್ಕೆ ಒಪ್ಪಿಗೆ

ಬೆಳೆ ಸಾಲದ ಬಡ್ಡಿ ಮನ್ನಾ ಮಾಡಲು ಒತ್ತಾಯ

ಕೊರೊನಾ ಸೋಂಕಿನ ಭೀತಿಯಿಂದಾಗಿ ರೈತರ ಮತ್ತು ಕೃಷಿ ಹಾಗೂ ವಿವಿಧ ಕ್ಷೇತ್ರಗಳ ಕಾರ್ಮಿಕರ ಬದುಕು ಅತ್ಯಂತ ಸಂಕಷ್ಟಕ್ಕೆ ಸಿಲುಕಿದೆ. ಇಂತಹ ಸಂದರ್ಭದಲ್ಲಿ ಬೆಳೆ ಸಾಲ ಮರುಪಾವತಿ ಸಮಸ್ಯೆಯನ್ನು ರಾಜ್ಯ ಸರ್ಕಾರ ತಕ್ಷಣ ಬಗೆಹರಿಸಬೇಕು ಎಂದು ಭಾರತೀಯ ಕೃಷಿಕ ಸಮಾಜ (ಸಂಯುಕ್ತ) ರಾಜ್ಯಾಧ್ಯಕ್ಷ ಸಿದಗೌಡ ಮೋದಗಿ ಆಗ್ರಹಿಸಿದ್ದಾರೆ.
Last Updated 11 ಏಪ್ರಿಲ್ 2020, 13:04 IST
fallback

ರೆಪೊ ದರ ಕಡಿತ: ಗೃಹ, ವಾಹನ ಸಾಲ ಅಗ್ಗ

ದೇಶಿ ಆರ್ಥಿಕತೆಯಲ್ಲಿ ಖರೀದಿ ಉತ್ಸಾಹ ಬಡಿದೆಬ್ಬಿಸಲು ಭಾರತೀಯ ರಿಸರ್ವ್‌ ಬ್ಯಾಂಕ್‌, ತನ್ನ ಅಲ್ಪಾವಧಿ ಬಡ್ಡಿ ದರಗಳನ್ನು ಸತತ ಐದನೇ ಬಾರಿಗೆ ಕಡಿತಗೊಳಿಸಿದೆ.
Last Updated 4 ಅಕ್ಟೋಬರ್ 2019, 20:00 IST
fallback
ADVERTISEMENT
ADVERTISEMENT
ADVERTISEMENT
ADVERTISEMENT