ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

lock down

ADVERTISEMENT

ಲಾಕ್‌ಡೌನ್‌ ಆದರೆ ಅದಕ್ಕೆ ಕಾಂಗ್ರೆಸ್‌ ಹೊಣೆ: ಗೃಹ ಸಚಿವ ಆರಗ ಜ್ಞಾನೇಂದ್ರ

ಕೋವಿಡ್‌ ಉಲ್ಬಣಗೊಂಡು ರಾಜ್ಯದಲ್ಲಿ ತಿಂಗಳುಗಟ್ಟಲೆ ಲಾಕ್‌ಡೌನ್‌ ಜಾರಿಗೊಳಿಸಬೇಕಾದ ಪರಿಸ್ಥಿತಿ ನಿರ್ಮಾಣವಾದರೆ ಕಾಂಗ್ರೆಸ್‌ ಪಕ್ಷವೇ ಅದಕ್ಕೆ ಹೊಣೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.
Last Updated 10 ಜನವರಿ 2022, 14:08 IST
ಲಾಕ್‌ಡೌನ್‌ ಆದರೆ ಅದಕ್ಕೆ ಕಾಂಗ್ರೆಸ್‌ ಹೊಣೆ: ಗೃಹ ಸಚಿವ ಆರಗ ಜ್ಞಾನೇಂದ್ರ

ಲಾಕ್‌ಡೌನ್‌: ಆಟದಲ್ಲೇ ಹೆಚ್ಚು ತೊಡಗಿದ್ದ ಮಕ್ಕಳು- ಅಧ್ಯಯನ

ಲಾಕ್‌ಡೌನ್‌ ಅವಧಿಯಲ್ಲಿ ಶಾಲಾ ಮಕ್ಕಳು ಆನ್‌ಲೈನ್‌ ಪಾಠಕ್ಕಿಂತಲೂ ಕೆಲಸ, ಆಟ, ಮೊಬೈಲ್ ಬಳಕೆ ಸೇರಿದಂತೆ ಇತರೆ ಚಟುವಟಿಕೆಗಳಲ್ಲೇ ಹೆಚ್ಚಾಗಿ ತೊಡಗಿಕೊಂಡಿದ್ದರು ಎಂಬುದು ಅಧ್ಯಯನದಿಂದ ಗೊತ್ತಾಗಿದೆ.
Last Updated 10 ಡಿಸೆಂಬರ್ 2021, 22:46 IST
ಲಾಕ್‌ಡೌನ್‌: ಆಟದಲ್ಲೇ ಹೆಚ್ಚು ತೊಡಗಿದ್ದ ಮಕ್ಕಳು- ಅಧ್ಯಯನ

ಹಠಾತ್ ಭಾಗಶಃ ಲಾಕ್‌ಡೌನ್ ಘೋಷಿಸಿದ ಅಬುಧಾಬಿ

ಯುನೈಟೆಡ್ ಅರಬ್ ಎಮಿರೇಟ್ಸ್ ರಾಜಧಾನಿ ಅಬುಧಾಬಿಯಲ್ಲಿ ಕೊರೊನಾ ವೈರಸ್ ಸಾಂಕ್ರಾಮಿಕ ರೋಗದ ಆತಂಕದ ಹಿನ್ನೆಲೆಯಲ್ಲಿ ದಿಢೀರನೆ ಗುರುವಾರ ತಡರಾತ್ರಿ ಲಾಕ್‌ಡೌನ್ ಘೋಷಣೆ ಮಾಡಲಾಗಿದೆ. ದೇಶದ ಉಳಿದ ಭಾಗಗಳು ಪ್ರವಾಸೋದ್ಯಮಕ್ಕೆ ಮುಕ್ತವಾಗಿದ್ದರೂ ಸಹ ಅಬುಧಾಬಿ ಮಾತ್ರ ಈ ನಿರ್ಧಾರಕ್ಕೆ ಬಂದಿದೆ.
Last Updated 16 ಜುಲೈ 2021, 5:01 IST
ಹಠಾತ್ ಭಾಗಶಃ ಲಾಕ್‌ಡೌನ್ ಘೋಷಿಸಿದ ಅಬುಧಾಬಿ

ಅರ್ಧ ನಾಡು ನಿರಾಳ: 16 ಜಿಲ್ಲೆಗಳಲ್ಲಿ ಹಗಲಿನ ಲಾಕ್‌ಡೌನ್‌ ಸಂಪೂರ್ಣ ತೆರವು

ಮೈಸೂರಿನಲ್ಲಷ್ಟೇ ಕಠಿಣ ನಿರ್ಬಂಧ ಮುಂದುವರಿಕೆ
Last Updated 19 ಜೂನ್ 2021, 22:41 IST
ಅರ್ಧ ನಾಡು ನಿರಾಳ: 16 ಜಿಲ್ಲೆಗಳಲ್ಲಿ ಹಗಲಿನ ಲಾಕ್‌ಡೌನ್‌ ಸಂಪೂರ್ಣ ತೆರವು

ಲಾಕ್‌ಡೌನ್‌ ನಿಯಮ ಉಲ್ಲಂಘನೆ ಆರೋಪ: ಸಂಸದ ತೇಜಸ್ವಿ ಸೂರ್ಯ ವಿರುದ್ಧ ಪ್ರಕರಣ

ಲಾಕ್‌ಡೌನ್‌ ನಿಯಮ ಉಲ್ಲಂಘನೆ
Last Updated 18 ಜೂನ್ 2021, 21:27 IST
ಲಾಕ್‌ಡೌನ್‌ ನಿಯಮ ಉಲ್ಲಂಘನೆ ಆರೋಪ: ಸಂಸದ ತೇಜಸ್ವಿ ಸೂರ್ಯ ವಿರುದ್ಧ ಪ್ರಕರಣ

₹10 ಸಾವಿರ ನೆರವು ನೀಡಿ: ಮಿನಿವಿಧಾನಸೌಧದ ಎದುರು ಪ್ರತಿಭಟನೆ

ಎಡ ಸಂಘಟನೆಗಳಿಂದ ಮಿನಿವಿಧಾನಸೌಧದ ಎದುರು ಪ್ರತಿಭಟನೆ
Last Updated 2 ಜೂನ್ 2021, 1:34 IST
₹10 ಸಾವಿರ ನೆರವು ನೀಡಿ: ಮಿನಿವಿಧಾನಸೌಧದ ಎದುರು ಪ್ರತಿಭಟನೆ

ವ್ಯಾಪಾರ ಸ್ಥಗಿತ: ಕಲ್ಲು ಕುಟಿಗರ ಬಾಳಿಗೆ ಉಳಿ ‘ಪೆಟ್ಟು’

ಲಾಕ್‌ಡೌನ್ ಕಾರಣ ಸಂಕಷ್ಟ; ಕೋವಿಡ್ ಪರಿಹಾರ ನೀಡಲು ಸರ್ಕಾರಕ್ಕೆ ಮನವಿ
Last Updated 29 ಮೇ 2021, 19:31 IST
ವ್ಯಾಪಾರ ಸ್ಥಗಿತ: ಕಲ್ಲು ಕುಟಿಗರ ಬಾಳಿಗೆ ಉಳಿ ‘ಪೆಟ್ಟು’
ADVERTISEMENT

7ರ ಬಳಿಕ ಲಾಕ್‌ಡೌನ್‌; ಚರ್ಚಿಸಿ ತೀರ್ಮಾನ

ಸಂವಾದ ನಂತರ ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಗೋಪಾಲಯ್ಯ
Last Updated 29 ಮೇ 2021, 16:52 IST
7ರ ಬಳಿಕ ಲಾಕ್‌ಡೌನ್‌; ಚರ್ಚಿಸಿ ತೀರ್ಮಾನ

ಸಂ‍ಪೂರ್ಣ ಲಾಕ್‌ಡೌನ್‌: ಉತ್ತಮ ಸ್ಪಂದನೆ

ಕೊರೊನಾ ಸೋಂಕಿನ ಸರಪಳಿ ತುಂಡರಿಸುವ ಉದ್ದೇಶದಿಂದ ಜಿಲ್ಲಾಡಳಿತ ಘೋಷಿಸಿರುವ ಸಂಪೂರ್ಣ ಲಾಕ್‌ಡೌನ್‌ಗೆ ಮೊದಲ ದಿನವಾದ ಶನಿವಾರ ನಗರವೂ ಸೇರಿದಂತೆ ಜಿಲ್ಲೆಯಾದ್ಯಂತ ಉತ್ತಮ ಸ್ಪಂದನೆ ವ್ಯಕ್ತವಾಯಿತು.
Last Updated 29 ಮೇ 2021, 14:06 IST
ಸಂ‍ಪೂರ್ಣ ಲಾಕ್‌ಡೌನ್‌: ಉತ್ತಮ ಸ್ಪಂದನೆ

ಹೊಸಪೇಟೆ: ಜೀವ ಲೆಕ್ಕಿಸದೆ ಖರೀದಿಗೆ ಮುಗಿಬಿದ್ದರು

ಜಿಲ್ಲೆಯಾದ್ಯಂತ ಸಂಪೂರ್ಣ ಲಾಕ್‌ಡೌನ್‌; ಮಾರುಕಟ್ಟೆ, ಪ್ರಮುಖ ರಸ್ತೆಗಳಲ್ಲಿ ಜನಜಾತ್ರೆ
Last Updated 19 ಮೇ 2021, 8:41 IST
ಹೊಸಪೇಟೆ: ಜೀವ ಲೆಕ್ಕಿಸದೆ ಖರೀದಿಗೆ ಮುಗಿಬಿದ್ದರು
ADVERTISEMENT
ADVERTISEMENT
ADVERTISEMENT