ಗುರುವಾರ, 3 ಜುಲೈ 2025
×
ADVERTISEMENT

Loka adalat

ADVERTISEMENT

ಹೈಕೋರ್ಟ್‌ ಧಾರವಾಡ ಪೀಠ | ಲೋಕ ಅದಾಲತ್‌: 1274 ಪ್ರಕರಣ ಇತ್ಯರ್ಥ

ಹೈಕೋರ್ಟ್‌ ಧಾರವಾಡ ಪೀಠದಲ್ಲಿ ಶನಿವಾರ ನಡೆದ ವಿಶೇಷ ಲೋಕ ಅದಾಲತ್‌ನಲ್ಲಿ 1274 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ.
Last Updated 26 ಏಪ್ರಿಲ್ 2025, 15:42 IST
ಹೈಕೋರ್ಟ್‌ ಧಾರವಾಡ ಪೀಠ | ಲೋಕ ಅದಾಲತ್‌: 1274 ಪ್ರಕರಣ ಇತ್ಯರ್ಥ

ಲೋಕ ಅದಾಲತ್‌: 41 ಲಕ್ಷ ಪ್ರಕರಣ ಇತ್ಯರ್ಥ

ರಾಜ್ಯದಾದ್ಯಂತ ಇದೇ 8ರಂದು ನಡೆದ 2025ನೇ ಸಾಲಿನ ಮೊದಲ ರಾಷ್ಟ್ರೀಯ ಲೋಕ ಅದಾಲತ್​ನಲ್ಲಿ ನ್ಯಾಯಾಲಯದಲ್ಲಿ ಬಾಕಿಯಿದ್ದ ಹಾಗೂ ವ್ಯಾಜ್ಯ ಪೂರ್ವ ಪ್ರಕರಣಗಳೂ ಸೇರಿದಂತೆ ಒಟ್ಟು 41 ಲಕ್ಷಕ್ಕೂ ಹೆಚ್ಚು ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸಲಾಗಿದೆ.
Last Updated 12 ಮಾರ್ಚ್ 2025, 16:21 IST
ಲೋಕ ಅದಾಲತ್‌: 41 ಲಕ್ಷ ಪ್ರಕರಣ ಇತ್ಯರ್ಥ

ಸುರಪುರ: 1,145 ಪ್ರಕರಣ ಇತ್ಯರ್ಥ, ₹2.39 ಕೋಟಿ ಪರಿಹಾರ

ಸುರಪುರ: ರಾಷ್ಟ್ರೀಯ ಲೋಕ ಅದಾಲತ್
Last Updated 14 ಡಿಸೆಂಬರ್ 2024, 14:28 IST
ಸುರಪುರ: 1,145 ಪ್ರಕರಣ ಇತ್ಯರ್ಥ, ₹2.39 ಕೋಟಿ ಪರಿಹಾರ

‘27ಕ್ಕೆ ಅದಾಲತ್‌: ಸೋಲಿಗರು ಸಮಸ್ಯೆ ಬಗೆಹರಿಸಿ’

ಇದೇ 27ರಂದು ಬಿಳಿಗಿರಿರಂಗನಬೆಟ್ಟದಲ್ಲಿ ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಆಯೋಜಿಸಿರುವ ಅದಾಲತ್ನಲ್ಲಿ ಆದಿವಾಸಿಗಳು ಭಾಗವಹಿಸಿ ಸಮಸ್ಯೆ ಪರಿಹರಿಸಿಕೊಳ್ಳಿ ಎಂದು  ಆದಿವಾಸಿ ಮುಖಂಡರಾದ ತಂಟ್ರಿ ಕೇತಮ್ಮ ಹೇಳಿದರು.
Last Updated 24 ನವೆಂಬರ್ 2024, 16:04 IST
‘27ಕ್ಕೆ ಅದಾಲತ್‌: ಸೋಲಿಗರು ಸಮಸ್ಯೆ ಬಗೆಹರಿಸಿ’

ಲೋಕ ಅದಾಲತ್ ಮೂಲಕ ಶೀಘ್ರ ನ್ಯಾಯದಾನ : ನ್ಯಾ.ಉಷಾರಾಣಿ

ತ್ತೀಚಿನ ದಿನ ನ್ಯಾಯಾಲಯಗಳಲ್ಲಿ ಹೆಚ್ಚು ಪ್ರಕರಣಗಳು ದಾಖಲಾಗುತ್ತಿದ್ದು ಶೀಘ್ರ ನ್ಯಾಯದಾನ ಕ್ಕಾಗಿ ಲೋಕ್ ಅದಾಲತ್ ತೆರೆಯಲಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಉಷಾರಾಣಿ ತಿಳಿಸಿದರು.
Last Updated 22 ನವೆಂಬರ್ 2024, 14:33 IST
ಲೋಕ ಅದಾಲತ್  ಮೂಲಕ ಶೀಘ್ರ ನ್ಯಾಯದಾನ : ನ್ಯಾ.ಉಷಾರಾಣಿ

ಬೀದರ್‌ | ಜಿಲ್ಲೆಯಲ್ಲಿ 28 ಸಾವಿರ ಪ್ರಕರಣಗಳು ಬಾಕಿ: ಪ್ರಕಾಶ ಎ.ಬನಸೋಡೆ

ಸೆಪ್ಟೆಂಬರ್‌ 14ರಂದು ನಗರದಲ್ಲಿ ಬೃಹತ್‌ ಲೋಕ್‌ ಅದಾಲತ್‌: ನ್ಯಾಯಾಧೀಶ ಪ್ರಕಾಶ ಎ.ಬನಸೋಡೆ ಮಾಹಿತಿ
Last Updated 23 ಆಗಸ್ಟ್ 2024, 15:11 IST
ಬೀದರ್‌ | ಜಿಲ್ಲೆಯಲ್ಲಿ 28 ಸಾವಿರ ಪ್ರಕರಣಗಳು ಬಾಕಿ: ಪ್ರಕಾಶ ಎ.ಬನಸೋಡೆ

ಮೆಗಾ ಲೋಕ ಅದಾಲತ್

ಇಂದು ಮೆಗಾ ಲೋಕ ಅದಾಲತ್
Last Updated 8 ಡಿಸೆಂಬರ್ 2023, 16:17 IST
fallback
ADVERTISEMENT

ದಾವಣಗೆರೆ | ರಾಷ್ಟ್ರೀಯ ಲೋಕ ಅದಾಲತ್: 5 ಸಾವಿರ ಪ್ರಕರಣ ಇತ್ಯರ್ಥಪಡಿಸುವ ಗುರಿ

ದಾವಣಗೆರೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ವತಿಯಿಂದ ಸೆ.9ರಂದು ಜಿಲ್ಲೆಯ 25 ನ್ಯಾಯಾಲಯಗಳು ಹಾಗೂ ಕಾನೂನು ಸೇವಾ ಪ್ರಾಧಿಕಾರದಲ್ಲಿ ರಾಷ್ಟ್ರೀಯ ಲೋಕ ಅದಾಲತ್ ನಡೆಯಲಿದೆ.
Last Updated 7 ಸೆಪ್ಟೆಂಬರ್ 2023, 6:54 IST
ದಾವಣಗೆರೆ | ರಾಷ್ಟ್ರೀಯ ಲೋಕ ಅದಾಲತ್: 5 ಸಾವಿರ ಪ್ರಕರಣ ಇತ್ಯರ್ಥಪಡಿಸುವ ಗುರಿ

ಸೆ. 11ರಂದು ಲೋಕ್ ಅದಾಲತ್

ತುಮಕೂರು ಜಿಲ್ಲೆಯ ಎಲ್ಲಾ ನ್ಯಾಯಾಲಯಗಳಲ್ಲಿ ಸೆಪ್ಟೆಂಬರ್ 11ರಂದು ರಾಷ್ಟ್ರೀಯ ಲೋಕ್ ಅದಾಲತ್ ಆಯೋಜಿಸಲಾಗಿದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷೆ ಹಾಗೂ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಕೆ.ಬಿ.ಗೀತಾ ಹೇಳಿದರು.
Last Updated 3 ಆಗಸ್ಟ್ 2023, 14:13 IST
ಸೆ. 11ರಂದು ಲೋಕ್ ಅದಾಲತ್

‘ರಾಷ್ಟ್ರೀಯ ಲೋಕ ಅದಾಲತ್‌ 9ರಂದು’

‘ರಾಜ್ಯದಾದ್ಯಂತ ಸೆ. 9 ರಂದು ರಾಷ್ಟ್ರೀಯ ಲೋಕ್ ಅದಾಲಯತ್‌ ನಡೆಯಲಿದೆ
Last Updated 1 ಆಗಸ್ಟ್ 2023, 16:19 IST
‘ರಾಷ್ಟ್ರೀಯ ಲೋಕ ಅದಾಲತ್‌ 9ರಂದು’
ADVERTISEMENT
ADVERTISEMENT
ADVERTISEMENT