ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

loneliness

ADVERTISEMENT

ಕಣ್ತೆರೆದು ನೋಡು ಒಂಟಿಯಲ್ಲ ನೀ...

ಜೀವನ ಒಂದು ಕಾಲಘಟ್ಟಕ್ಕೆ ತಲುಪಿದಾಗ, ಇದ್ದಕ್ಕಿದ್ದಂತೆ ಇಂತಹ ಒಂಟಿತನ ಆವರಿಸಿ ಜೀವನ ವ್ಯರ್ಥ ಅನ್ನಿಸುತ್ತದೆ. ಶಿಕ್ಷಣ, ವೃತ್ತಿ ಕಾರಣಕ್ಕೆ ದೂರದೂರಿಗೆ ಹೋಗಿ ನೆಲೆಸಿದವರಿಗೆ ಇದು ಪದೇ ಪದೇ ಅನುಭೂತಿಗೆ ಬರುತ್ತದೆ.
Last Updated 24 ಜುಲೈ 2023, 23:31 IST
ಕಣ್ತೆರೆದು ನೋಡು ಒಂಟಿಯಲ್ಲ ನೀ...

ಸಂಗತ: ಒಂಟಿ ಬಾಳು, ಹೆಚ್ಚುತ್ತಿದೆ ಒಲವು

ಒಂದೊಮ್ಮೆ ಮನುಷ್ಯ ಜೀವನದ ಅತಿಮುಖ್ಯ ಮೈಲಿಗಲ್ಲೆಂದು ಪರಿಗಣಿತವಾಗಿದ್ದ ವಿವಾಹ, ಇಂದು ಅಪ್ರಸ್ತುತವಾಗುವ ಹಂತಕ್ಕೆ ತಲುಪಿರುವುದಕ್ಕೆ ಹಲವಾರು ಕಾರಣಗಳಿವೆ
Last Updated 8 ನವೆಂಬರ್ 2021, 19:31 IST
ಸಂಗತ: ಒಂಟಿ ಬಾಳು, ಹೆಚ್ಚುತ್ತಿದೆ ಒಲವು

ಸಂಗತ: ಒಂಟಿತನ ನಿರ್ವಹಣೆಗೊಬ್ಬ ಸಚಿವ!

ವೈಯಕ್ತಿಕ ಸಮಸ್ಯೆಯಾಗಿದ್ದ ಒಂಟಿತನ, ಇಂದು ಬೃಹತ್ ಸಾಮಾಜಿಕ ಪಿಡುಗಾಗಿದೆ
Last Updated 26 ಫೆಬ್ರುವರಿ 2021, 21:30 IST
ಸಂಗತ: ಒಂಟಿತನ ನಿರ್ವಹಣೆಗೊಬ್ಬ ಸಚಿವ!

ಒಂಟಿತನದ ಭಾವವೇಕೆ? ಇಡೀ ಜಗವೇ ಇರಲು ನಿನ್ನ ಜೊತೆಗೆ..

ಒಂದು ವಿಚಿತ್ರವಾದ ಪರಿಸ್ಥಿತಿಯಲ್ಲಿ 9–10 ತಿಂಗಳು ಕಳೆದು ವರ್ಷದ ಕೊನೆಗೆ ಬಂದು ನಿಂತಿದ್ದೇವೆ. ಸ್ನೇಹಿತರು, ಬಂಧುಗಳ ಜೊತೆ ಖುಷಿಯಿಂದ ಕಾಲ ಕಳೆಯುತ್ತಿದ್ದವರಿಗೆ ಸಂಪರ್ಕ ಎಂಬುದು ತಂತ್ರಜ್ಞಾನದ ಮೂಲಕ ಮಾತ್ರ ಎಂಬಂತಾಗಿದೆ. ಈ ಒಂಟಿತನದ ಭಾವನೆಯನ್ನು ನಿವಾರಿಸಿಕೊಳ್ಳುವುದು ಹೇಗೆ?
Last Updated 11 ಡಿಸೆಂಬರ್ 2020, 19:45 IST
ಒಂಟಿತನದ ಭಾವವೇಕೆ? ಇಡೀ ಜಗವೇ ಇರಲು ನಿನ್ನ ಜೊತೆಗೆ..

16 ರಿಂದ 24 ವರ್ಷದವರಲ್ಲೇ ಹೆಚ್ಚು ಒಂಟಿತನ: ಸಮೀಕ್ಷೆ

ಹಿಂದೆ ಈ ಸಮಸ್ಯೆ ಇಳಿವಯಸ್ಸಿನವರಲ್ಲಿ ಹೆಚ್ಚಾಗಿತ್ತು. ಈ ಪ್ರಮಾಣದಲ್ಲಿ ಏರುಪೇರಾಗಿದ್ದು, 16 ರಿಂದ 24 ವರ್ಷದ ಶೇ 40ರಷ್ಟು ಮಂದಿ ಇದರಲ್ಲಿ ಸಿಲುಕುತ್ತಾರೆ. 75 ವರ್ಷಕ್ಕೂ ಮೇಲ್ಪಟ್ಟವರು ಶೇ 27 ಮಾತ್ರ ಎಂದು ಸಮೀಕ್ಷೆ ಹೇಳುತ್ತದೆ.
Last Updated 8 ಅಕ್ಟೋಬರ್ 2018, 9:47 IST
16 ರಿಂದ 24 ವರ್ಷದವರಲ್ಲೇ ಹೆಚ್ಚು ಒಂಟಿತನ: ಸಮೀಕ್ಷೆ
ADVERTISEMENT
ADVERTISEMENT
ADVERTISEMENT
ADVERTISEMENT