ಗುರುವಾರ, 18 ಜೂನ್ 2026
×
ADVERTISEMENT

Love Jihad

ADVERTISEMENT

ನಿಷ್ಠೆ ಇಲ್ಲದವರಿಗೆ ಭಾರತ ಧರ್ಮಶಾಲೆಯಾಗದು: ಯೋಗಿ ಆದಿತ್ಯನಾಥ

Yogi Adityanath Statement: ಆಕ್ರಮಣಕಾರರಿಗೆ, ದೇಶದ ಬಗ್ಗೆ ನಿಷ್ಠೆ ಇಲ್ಲದವರಿಗೆ, ನಮ್ಮ ಸಂಪ್ರದಾಯಗಳ ಬಗ್ಗೆ ಗೌರವ ಇಲ್ಲದವರ ಪಾಲಿಗೆಲ್ಲಾ ಭಾರತ ಧರ್ಮಶಾಲೆಯಾಗಲು ಸಾಧ್ಯವಿಲ್ಲ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಮಂಗಳವಾರ ಹೇಳಿದ್ದಾರೆ.
Last Updated 9 ಜೂನ್ 2026, 14:33 IST
ನಿಷ್ಠೆ ಇಲ್ಲದವರಿಗೆ ಭಾರತ ಧರ್ಮಶಾಲೆಯಾಗದು: ಯೋಗಿ ಆದಿತ್ಯನಾಥ

ಪ್ರೀತಿಯನ್ನು ಪ್ರಶ್ನಿಸಲಾಗದು ಎಂದ ಹೊಸಬಾಳೆ, ‘ಲವ್ ಜಿಹಾದ್’ ಬಗ್ಗೆ ಹೇಳಿದ್ದೇನು?

RSS Interfaith Marriage Stance: ಆರ್‌ಎಸ್‌ಎಸ್‌ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಅವರು ಪಿಟಿಐ ಸಂದರ್ಶನದಲ್ಲಿ, ಶುದ್ಧ ಪ್ರೇಮಕ್ಕೆ ಯಾವುದೇ ಆಕ್ಷೇಪಗಳಿಲ್ಲ, ಆದರೆ ಹಿಂದೂ ಯುವತಿಯರನ್ನು ಗುರಿಯಾಗಿಸುವ ಪಿತೂರಿಗಳು ಸಮಸ್ಯೆಗಳನ್ನು ಸೃಷ್ಟಿಸುತ್ತವೆ ಎಂದು ಸ್ಪಷ್ಟಪಡಿಸಿದ್ದಾರೆ.
Last Updated 13 ಮೇ 2026, 15:50 IST
ಪ್ರೀತಿಯನ್ನು ಪ್ರಶ್ನಿಸಲಾಗದು ಎಂದ ಹೊಸಬಾಳೆ, ‘ಲವ್ ಜಿಹಾದ್’ ಬಗ್ಗೆ ಹೇಳಿದ್ದೇನು?

ಹಾವೇರಿ | ನಿಶ್ಚಿತಾರ್ಥ ದಿನವೇ ಯುವತಿ ನಾಪತ್ತೆ; ಲವ್ ಜಿಹಾದ್ ಆರೋಪ

ನಿಶ್ಚಿತಾರ್ಥ ದಿನವೇ ಯುವತಿಯೊಬ್ಬರು ಮನೆಯಿಂದ ನಾಪತ್ತೆಯಾಗಿದ್ದು, ‘ನಾಪತ್ತೆಯ ಹಿಂದೆ ಲವ್ ಜಿಹಾದ್ ಉದ್ದೇಶ ಇರಬಹುದು’ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಆಡೂರು ಠಾಣೆಗೂ ದೂರು ನೀಡಿದ್ದಾರೆ.
Last Updated 26 ಏಪ್ರಿಲ್ 2026, 17:34 IST
ಹಾವೇರಿ | ನಿಶ್ಚಿತಾರ್ಥ ದಿನವೇ ಯುವತಿ ನಾಪತ್ತೆ; ಲವ್ ಜಿಹಾದ್ ಆರೋಪ

ನಾಲ್ಕು ವರ್ಷಗಳಲ್ಲಿ ‘ಲವ್‌ ಜಿಹಾದ್‌’ ಪ್ರಕರಣ ದಾಖಲಾಗಿಲ್ಲ: ಗೃಹ ಸಚಿವ ಪರಮೇಶ್ವರ

Religious Conversion Act: ರಾಜ್ಯದಲ್ಲಿ ಒಟ್ಟು 17 ಮತಾಂತರ ಪ್ರಕರಣಗಳು ದಾಖಲಾಗಿದ್ದು, 7 ಪ್ರಕರಣಗಳು ನ್ಯಾಯಾಲಯದ ವಿಚಾರಣಾ ಹಂತದಲ್ಲಿವೆ ಎಂದು ಸಚಿವ ಜಿ. ಪರಮೇಶ್ವರ ವಿಧಾನ ಪರಿಷತ್‌ನಲ್ಲಿ ಡಿ.ಎಸ್‌. ಅರುಣ್‌ ಅವರಿಗೆ ತಿಳಿಸಿದರು.
Last Updated 28 ಮಾರ್ಚ್ 2026, 15:48 IST
ನಾಲ್ಕು ವರ್ಷಗಳಲ್ಲಿ ‘ಲವ್‌ ಜಿಹಾದ್‌’ ಪ್ರಕರಣ ದಾಖಲಾಗಿಲ್ಲ: ಗೃಹ ಸಚಿವ ಪರಮೇಶ್ವರ

ನಮ್ಮದು ಲವ್ ಜಿಹಾದ್ ಅಲ್ಲ ಎಂದ ಕುಂಭಮೇಳದ ಮೊನಾಲಿಸಾಳ ಗಂಡ

Interfaith Marriage: 2025ರ ಮಹಾಕುಂಭ ಮೇಳದಲ್ಲಿ ಎಲ್ಲರ ಆಕರ್ಷಣೆಯಾಗಿದ್ದ, ಮೊನಾಲಿಸಾ ಗೆಳೆಯ ಫರ್ಮಾನ್ ಖಾನ್ ಜೊತೆ ವಿವಾಹವಾಗಿದ್ದಾರೆ. ಇವರ ವಿವಾಹ ಲವ್ ಜಿಹಾದ್ ಎಂದು ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆಯಾಗುತ್ತಿದೆ.
Last Updated 13 ಮಾರ್ಚ್ 2026, 12:36 IST
ನಮ್ಮದು ಲವ್ ಜಿಹಾದ್ ಅಲ್ಲ ಎಂದ ಕುಂಭಮೇಳದ ಮೊನಾಲಿಸಾಳ ಗಂಡ

ಹುಬ್ಬಳ್ಳಿ| ಲವ್ ಜಿಹಾದ್ ವಿರುದ್ಧ ಕಠಿಣ ಕಾನೂನು ಜಾರಿಯಾಗಲಿ: ಪ್ರಮೋದ ಮುತಾಲಿಕ್

Pramod Muthalik Statement: ‘ಲವ್ ಜಿಹಾದ್ ವಿರುದ್ಧ ದೇಶದಲ್ಲಿ ಕಠಿಣ ಕಾನೂನು ಜಾರಿಗೊಳಿಸಬೇಕು. ಮದರಸಾಗಳ ಮೇಲೆ ನಿಷೇಧ ಹೇರಬೇಕು. ವಿವಾಹ ನೋಂದಣಿ‌ ನಿಯಮ ಬಿಗಿ ಆಗಬೇಕು’ ಎಂದು ‌ಶ್ರೀರಾಮ ಸೇನೆ ಸಂಸ್ಥಾಪಕ ಅಧ್ಯಕ್ಷ ಪ್ರಮೋದ ಮುತಾಲಿಕ್ ಆಗ್ರಹಿಸಿದರು.
Last Updated 6 ಮಾರ್ಚ್ 2026, 6:30 IST
ಹುಬ್ಬಳ್ಳಿ| ಲವ್ ಜಿಹಾದ್ ವಿರುದ್ಧ ಕಠಿಣ ಕಾನೂನು ಜಾರಿಯಾಗಲಿ: ಪ್ರಮೋದ ಮುತಾಲಿಕ್

ಗುಜರಾತ್: ಲವ್ ಜಿಹಾದ್‌ಗೆ ಕಡಿವಾಣ ಹಾಕಲು ವಿವಾಹ ನೋಂದಣಿ ಕಾಯ್ದೆಗೆ ತಿದ್ದುಪಡಿ

Gujarat Marriage Rules: ವಿವಾಹ ನೋಂದಣಿ ಕಾಯ್ದೆಗೆ ತಿದ್ದುಪಡಿ ತರಲು ಯೋಜಿಸಿರುವುದಾಗಿ ಗುಜರಾತ್‌ ಸರ್ಕಾರ ಶುಕ್ರವಾರ ಘೋಷಿಸಿದೆ. ಸದ್ಯ ಇರುವ ವ್ಯವಸ್ಥೆಯಲ್ಲಿನ ಲೋಪದೋಷಗಳನ್ನು ಸರಿಪಡಿಸಲು ಈ ಕ್ರಮ ಕೈಗೊಳ್ಳುತ್ತಿರುವುದಾಗಿ ತಿಳಿಸಿದೆ.
Last Updated 20 ಫೆಬ್ರುವರಿ 2026, 14:53 IST
ಗುಜರಾತ್: ಲವ್ ಜಿಹಾದ್‌ಗೆ ಕಡಿವಾಣ ಹಾಕಲು ವಿವಾಹ ನೋಂದಣಿ ಕಾಯ್ದೆಗೆ ತಿದ್ದುಪಡಿ
ADVERTISEMENT

ಜಿಹಾದ್‌ ಚಕ್ರವ್ಯೂಹದಲ್ಲಿ ಹಿಂದೂ ಧರ್ಮ: ಕೃಷ್ಣಾ ಜೋಷಿ

RSS Ideology: ಭಾರತ ದೇಶದಲ್ಲಿ ಹಿಂದೂ ಸಮಾಜವನ್ನು ಹಾಳು ಮಾಡಲು ವ್ಯವಸ್ಥಿತ ರೀತಿಯಲ್ಲಿ ಜಿಹಾದ್ ಕೆಲಸ ಮಾಡುತ್ತಿದೆ. ಜಿಹಾದ್ ಎಂಬುದು ಒಂದೇ ಕ್ಷೇತ್ರಕ್ಕೆ ಸೀಮಿತವಾಗಿಲ್ಲ, ಇದು ಎಲ್ಲಾ ಕ್ಷೇತ್ರಕ್ಕೂ ವ್ಯಾಪಿಸಿ ಚಕ್ರವ್ಯೂಹದಂತೆ ಧರ್ಮವನ್ನು ಕಾಡುತ್ತಿದೆ.
Last Updated 22 ಜನವರಿ 2026, 4:48 IST
ಜಿಹಾದ್‌ ಚಕ್ರವ್ಯೂಹದಲ್ಲಿ ಹಿಂದೂ ಧರ್ಮ: ಕೃಷ್ಣಾ ಜೋಷಿ

ಅಸ್ಸಾಂ | ಲವ್ ಜಿಹಾದ್ ತಡೆಗೆ ಹೊಸ ಮಸೂದೆ: ಹಿಮಂತ ಬಿಸ್ವಾ ಶರ್ಮಾ

ರಾಜ್ಯದಲ್ಲಿ ಲವ್ ಜಿಹಾದ್ ಹಾಗೂ ಬಹುಪತ್ನಿತ್ವವನ್ನು ತಡೆಗಟ್ಟುವ ನಿಟ್ಟಿನಲ್ಲಿ ಮುಂದಿನ ತಿಂಗಳು ನಡೆಯುವ ವಿಧಾನಸಭಾ ಅಧಿವೇಶನದಲ್ಲಿ ಹೊಸ ಮಸೂದೆಗಳನ್ನು ರಾಜ್ಯ ಸರ್ಕಾರ ಮಂಡಿಸಲಿದೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಬುಧವಾರ ಹೇಳಿದ್ದಾರೆ.
Last Updated 22 ಅಕ್ಟೋಬರ್ 2025, 10:08 IST
ಅಸ್ಸಾಂ | ಲವ್ ಜಿಹಾದ್ ತಡೆಗೆ ಹೊಸ ಮಸೂದೆ: ಹಿಮಂತ ಬಿಸ್ವಾ ಶರ್ಮಾ

ಲವ್ ಜಿಹಾದ್; ಯುವತಿಯರ ಮನಃಪರಿವರ್ತನೆ: ವಿದಿತಸಾಗರಜೀ ಮಹಾರಾಜ ಆತಂಕ

ಹಣ, ಚಿನ್ನಾಭರಣ ಆಮಿಷವೊಡ್ಡಿ ವಿದೇಶಕ್ಕೆ ಸಾಗಣೆ: ವಿದಿತಸಾಗರಜೀ ಮಹಾರಾಜ ಆತಂಕ
Last Updated 6 ಅಕ್ಟೋಬರ್ 2025, 2:40 IST
ಲವ್ ಜಿಹಾದ್; ಯುವತಿಯರ ಮನಃಪರಿವರ್ತನೆ: ವಿದಿತಸಾಗರಜೀ ಮಹಾರಾಜ ಆತಂಕ
ADVERTISEMENT
ADVERTISEMENT
ADVERTISEMENT