ಭಾನುವಾರ, 7 ಡಿಸೆಂಬರ್ 2025
×
ADVERTISEMENT

Lovers

ADVERTISEMENT

ಗುಜರಾತ್‌: ಅಂತರರಾಷ್ಟ್ರೀಯ ಗಡಿ ದಾಟಿದ ಪಾಕ್‌ ಪ್ರೇಮಿಗಳ ಬಂಧನ

India Border Security: ಕಛ್‌(ಗುಜರಾತ್‌): ಅಕ್ರಮವಾಗಿ ಇಲ್ಲಿನ ಅಂತರರಾಷ್ಟ್ರೀಯ ಗಡಿ ದಾಟಿದ ಪಾಕಿಸ್ತಾನದ ಯುವಕ–ಯುವತಿಯನ್ನು ಗಡಿ ಭದ್ರತಾ ಪಡೆಯ (ಬಿಎಸ್‌ಎಫ್‌) ಯೋಧರು ಸೋಮವಾರ ಬಂಧಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 25 ನವೆಂಬರ್ 2025, 13:21 IST
ಗುಜರಾತ್‌: ಅಂತರರಾಷ್ಟ್ರೀಯ ಗಡಿ ದಾಟಿದ ಪಾಕ್‌ ಪ್ರೇಮಿಗಳ ಬಂಧನ

ಕೋಲಾರ: ರೈಲಿಗೆ ಸಿಲುಕಿ ಪ್ರೇಮಿಗಳು ಆತ್ಮಹತ್ಯೆ

Lovers Suicide by Train: ಪೋಷಕರು ತಮ್ಮ ಪ್ರೀತಿಗೆ ವಿರೋಧ ವ್ಯಕ್ತಪಡಿಸಬಹುದು ಎಂಬ ಆತಂಕದಲ್ಲಿ ತಾಲ್ಲೂಕಿನ ಬ್ಯಾಟರಾಯನಹಳ್ಳಿ ರೈಲು ನಿಲ್ದಾಣ ಬಳಿ ಗುರುವಾರ ಯುವ ಪ್ರೇಮಿಗಳು ರೈಲಿಗೆ ಅಡ್ಡಲಾಗಿ ಮಲಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
Last Updated 25 ಸೆಪ್ಟೆಂಬರ್ 2025, 13:32 IST
ಕೋಲಾರ: ರೈಲಿಗೆ ಸಿಲುಕಿ ಪ್ರೇಮಿಗಳು ಆತ್ಮಹತ್ಯೆ

ತಾಳಿ ಕಟ್ಟುವ ವೇಳೆ ಮದುವೆ ಬೇಡ ಎಂದ ವಧು! ಕಂಗಾಲಾದ ವರ; ಮುರಿದು ಬಿದ್ದ ವಿವಾಹ

ಮದುವೆ ಬೇಡ ಎಂದ ಮಗಳನ್ನು ಅವರ ಪೋಷಕರು ಪರಿಪರಿಯಾಗಿ ಬೇಡಿಕೊಂಡಿರೂ, ಆದರೆ ಮಗಳು ನಿರ್ಧಾರ ಬದಲಿಸಲಿಲ್ಲ. ಮಗಳ ನಿರ್ಧಾರದಿಂದ ಆಘಾತಗೊಂಡ ಪೋಷಕರು ಕಣ್ಣೀರಿಟ್ಟರು.
Last Updated 23 ಮೇ 2025, 7:55 IST
ತಾಳಿ ಕಟ್ಟುವ ವೇಳೆ ಮದುವೆ ಬೇಡ ಎಂದ ವಧು! ಕಂಗಾಲಾದ ವರ; ಮುರಿದು ಬಿದ್ದ ವಿವಾಹ

ಯೂಟ್ಯೂಬ್ ನೋಡಿ ಸ್ವಯಂ ಹೆರಿಗೆ ಮಾಡಿಕೊಂಡ ಬಳಿಕ ಹಸುಳೆ ಕೊಲೆ! ಪ್ರೇಮಿಗಳ ಬಂಧನ

ಮದುವೆಗೂ ಮುನ್ನ ಮಗುವಿಗೆ ಜನನ
Last Updated 24 ಮಾರ್ಚ್ 2025, 13:03 IST
ಯೂಟ್ಯೂಬ್ ನೋಡಿ ಸ್ವಯಂ ಹೆರಿಗೆ ಮಾಡಿಕೊಂಡ ಬಳಿಕ ಹಸುಳೆ ಕೊಲೆ! ಪ್ರೇಮಿಗಳ ಬಂಧನ

ಬೆಳಗಾವಿ: ಪ್ರೇಯಸಿ ಕೊಂದು, ಆತ್ಮಹತ್ಯೆ ಮಾಡಿಕೊಂಡ ಯುವಕ

ಮದುವೆಗೆ ಒಪ್ಪದ ಪ್ರಿಯತಮೆಗೆ ಚೂರಿ ಇರಿದು ಕೊಲೆ ಮಾಡಿದ ಯುವಕ, ಅದೇ ಚೂರಿಯಿಂದ ತಾನೂ ಇರಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಇಲ್ಲಿನ ಶಹಾಪುರದ ನವಿ ಗಲ್ಲಿ ಮನೆಯಲ್ಲಿ ಮಂಗಳವಾರ ನಡೆದಿದೆ.
Last Updated 4 ಮಾರ್ಚ್ 2025, 15:37 IST
ಬೆಳಗಾವಿ: ಪ್ರೇಯಸಿ ಕೊಂದು, ಆತ್ಮಹತ್ಯೆ ಮಾಡಿಕೊಂಡ ಯುವಕ

ಮಹಾಲಿಂಗಪುರ: ಪ್ರೇಮಿಗಳ ಆತ್ಮಹತ್ಯೆ

ಮಹಾಲಿಂಗನಹಳ್ಳಿ: ಸಮೀಪದ ನಂದಗಾಂವ ಗ್ರಾಮದ ಬೀರಪ್ಪ ದಳವಾಯಿ ಅವರ ತೋಟದ ಮರಕ್ಕೆ ನೇಣು ಬಿಗಿದುಕೊಂಡು ಇಬ್ಬರು ಪ್ರೇಮಿಗಳು ಶುಕ್ರವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
Last Updated 9 ಆಗಸ್ಟ್ 2024, 16:47 IST
fallback

ಸಿರುಗುಪ್ಪ: ಪ್ರೀತಿಗೆ ಒಪ್ಪದ ಕುಟುಂಬದವರು–ವಿಷ ಸೇವಿಸಿ ಯುವ ಪ್ರೇಮಿಗಳ ಆತ್ಮಹತ್ಯೆ

ಪ್ರೀತಿಗೆ ತಮ್ಮ ಕುಟುಂಬದವರು ಒಪ್ಪಲಿಲ್ಲ ಎಂದು ನೊಂದುಕೊಂಡು ಪ್ರೇಮಿಗಳಿಬ್ಬರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಗರದ ಹೊರವಲಯದಲ್ಲಿ ಶುಕ್ರವಾರ ನಡೆದಿದೆ.
Last Updated 2 ಆಗಸ್ಟ್ 2024, 10:42 IST
ಸಿರುಗುಪ್ಪ: ಪ್ರೀತಿಗೆ ಒಪ್ಪದ ಕುಟುಂಬದವರು–ವಿಷ ಸೇವಿಸಿ ಯುವ ಪ್ರೇಮಿಗಳ ಆತ್ಮಹತ್ಯೆ
ADVERTISEMENT

ಹುಬ್ಬಳ್ಳಿಯಲ್ಲಿ ಮತ್ತೊಬ್ಬ ಯುವತಿ ಕೊಲೆ: ಮಲಗಿದ್ದವಳನ್ನು ಚಾಕು ಇರಿದು ಕೊಂದ ಯುವಕ

ಮನೆಯಲ್ಲಿ ಮಲಗಿದ್ದ ಯುವತಿ ಅಂಜಲಿ ಅಂಬಿಗೇರಗೆ ಯುವಕನೊಬ್ಬ ಚಾಕು ಇರಿದು ಕೊಲೆ ಮಾಡಿ ಪರಾರಿಯಾದ ಪ್ರಕರಣ ಹುಬ್ಬಳ್ಳಿ ವೀರಾಪುರ ಓಣಿಯಲ್ಲಿ ಬುಧವಾರ ನಡೆದಿದೆ.
Last Updated 15 ಮೇ 2024, 5:08 IST
ಹುಬ್ಬಳ್ಳಿಯಲ್ಲಿ ಮತ್ತೊಬ್ಬ ಯುವತಿ ಕೊಲೆ: ಮಲಗಿದ್ದವಳನ್ನು ಚಾಕು ಇರಿದು ಕೊಂದ ಯುವಕ

ಮನೆಬಿಟ್ಟು ಹೋಗಿದ್ದ ಪ್ರೇಮಿಗಳು: ಯುವಕನ ಮಾವನನ್ನು ಅರೆಬೆತ್ತಲೆಗೊಳಿಸಿ ಥಳಿತ

ರಾಣೆಬೆನ್ನೂರು ತಾಲ್ಲೂಕಿನ ಮುದೇನೂರಿನಲ್ಲಿ ಪ್ರೇಮ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವಕನ ಮಾವನನ್ನು ಅರೆಬೆತ್ತಲೆಗೊಳಿಸಿ, ಥಳಿಸಿದ್ದಾರೆ ಎನ್ನಲಾದ ವಿಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.
Last Updated 19 ಡಿಸೆಂಬರ್ 2023, 10:41 IST
ಮನೆಬಿಟ್ಟು ಹೋಗಿದ್ದ ಪ್ರೇಮಿಗಳು: ಯುವಕನ ಮಾವನನ್ನು ಅರೆಬೆತ್ತಲೆಗೊಳಿಸಿ ಥಳಿತ

ವಾಡಿ: ವಿಷ ಕುಡಿದು ಪ್ರೇಮಿಗಳು ಆತ್ಮಹತ್ಯೆ

ವಾಡಿ (ಕಲಬುರಗಿ ಜಿಲ್ಲೆ): ಚಿತ್ತಾಪುರ ತಾಲ್ಲೂಕಿನ ಚೌಕಂಡಿ ತಾಂಡಾ ಬಳಿ ಪ್ರೇಮಿಗಳು ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
Last Updated 13 ಡಿಸೆಂಬರ್ 2023, 10:04 IST
ವಾಡಿ: ವಿಷ ಕುಡಿದು ಪ್ರೇಮಿಗಳು ಆತ್ಮಹತ್ಯೆ
ADVERTISEMENT
ADVERTISEMENT
ADVERTISEMENT