ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

lumpy skin disease

ADVERTISEMENT

ಚರ್ಮಗಂಟು ರೋಗ ಉಲ್ಬಣವಾಗದಂತೆ ನೋಡಿಕೊಳ್ಳಬೇಕು: ಸಚಿವ ಕೆ.ವೆಂಕಟೇಶ್‌ ತಾಕೀತು

‘ರಾಸುಗಳಲ್ಲಿ ಚರ್ಮಗಂಟು ರೋಗ ಉಲ್ಬಣವಾಗದಂತೆ ನೋಡಿಕೊಳ್ಳಬೇಕು’ ಎಂದು ಪಶುಸಂಗೋಪನೆ ಹಾಗೂ ರೇಷ್ಮೆ ಸಚಿವ ಕೆ.ವೆಂಕಟೇಶ್‌ ತಾಕೀತು ಮಾಡಿದರು.
Last Updated 1 ಡಿಸೆಂಬರ್ 2023, 13:29 IST
ಚರ್ಮಗಂಟು ರೋಗ ಉಲ್ಬಣವಾಗದಂತೆ ನೋಡಿಕೊಳ್ಳಬೇಕು: ಸಚಿವ ಕೆ.ವೆಂಕಟೇಶ್‌ ತಾಕೀತು

ಬಾಗಲಕೋಟೆ: ಮತ್ತೆ ಕಾಣಿಸಿಕೊಂಡ ಚರ್ಮಗಂಟು ರೋಗ

ಕಳೆದ ವರ್ಷ 1,607 ಜಾನುವಾರುಗಳ ಪ್ರಾಣಕ್ಕೆ ಸಂಚಾರ ತಂದೊಡ್ಡುವ ಮೂಲಕ ರೈತರಿಗೆ ಬಹುದೊಡ್ಡ ಸಂಕಷ್ಟ ತಂದೊಡ್ಡಿದ್ದ ಚರ್ಮಗಂಟು ರೋಗ (ಲಂಪಿಸ್ಕಿನ್‌ ಡಿಸೀಸ್‌) ಜಿಲ್ಲೆಯ ಎರಡು ತಾಲ್ಲೂಕುಗಳಲ್ಲಿ ಮತ್ತೇ ಕಾಣಿಸಿಕೊಂಡಿದೆ.
Last Updated 25 ಸೆಪ್ಟೆಂಬರ್ 2023, 4:57 IST
ಬಾಗಲಕೋಟೆ: ಮತ್ತೆ ಕಾಣಿಸಿಕೊಂಡ ಚರ್ಮಗಂಟು ರೋಗ

ಬೆಳಗಾವಿ | ಚರ್ಮಗಂಟು ಸೋಂಕು: ಸದ್ಯಕ್ಕಿಲ್ಲ ಆತಂಕ

ಬೆಳಗಾವಿ ಜಿಲ್ಲೆಯ ಬೈಲಹೊಂಗಲ, ಗೋಕಾಕ, ಮೂಡಲಗಿ, ಬೆಳಗಾವಿ ಮತ್ತು ರಾಯಬಾಗ ತಾಲ್ಲೂಕಿನ ಜಾನುವಾರುಗಳಲ್ಲಿ ಚರ್ಮಗಂಟು (ಲಂಪಿಸ್ಕಿನ್) ಮತ್ತೆ ಕಾಣಿಸಿಕೊಂಡಿದೆ. ಇದು ಎರಡನೇ ಅಲೆಯಾದ್ದರಿಂದ ಹೆಚ್ಚು ಪ್ರಭಾವ ಬೀರುತ್ತಿಲ್ಲ.
Last Updated 25 ಸೆಪ್ಟೆಂಬರ್ 2023, 4:46 IST
ಬೆಳಗಾವಿ | ಚರ್ಮಗಂಟು ಸೋಂಕು: ಸದ್ಯಕ್ಕಿಲ್ಲ ಆತಂಕ

ಹಾವೇರಿ | ಚರ್ಮಗಂಟು ಲಸಿಕೆ: ಶೇ 83ರಷ್ಟು ಪ್ರಗತಿ

ಹಾವೇರಿ ಜಿಲ್ಲೆಯ 2,31,357 ದನಗಳಿಗೆ ಲಸಿಕೆ ಹಾಕುವ ಗುರಿ: ಜೂನ್‌ 30ರವರೆಗೆ ಕಾಲಾವಕಾಶ
Last Updated 24 ಜೂನ್ 2023, 5:00 IST
ಹಾವೇರಿ | ಚರ್ಮಗಂಟು ಲಸಿಕೆ: ಶೇ 83ರಷ್ಟು ಪ್ರಗತಿ

ಚರ್ಮಗಂಟು ರೋಗದಿಂದ 478 ರಾಸುಗಳು ಸಾವು: ಇನ್ನೂ ಬಾಕಿ ಇದೆ 81 ರಾಸುಗಳಿಗೆ ಪರಿಹಾರ

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಚರ್ಮಗಂಟು ರೋಗ ತಹಬದಿಗೆ ಬಂದಿದೆ. ರಾಸುಗಳ ಸಾವಿನ ಪ್ರಮಾಣವೂ ನಿಂತಿದೆ. ಆದರೆ ರೋಗದಿಂದ ಮೃತಪಟ್ಟ ರಾಸುಗಳಿಗೆ ಇಂದಿಗೂ ರಾಜ್ಯ ಸರ್ಕಾರ ಪೂರ್ಣ ಪ್ರಮಾಣದಲ್ಲಿ ಪರಿಹಾರ ಧನ ಬಿಡುಗಡೆ ಮಾಡಿಲ್ಲ. 
Last Updated 9 ಜೂನ್ 2023, 19:30 IST
ಚರ್ಮಗಂಟು ರೋಗದಿಂದ 478 ರಾಸುಗಳು ಸಾವು: ಇನ್ನೂ ಬಾಕಿ ಇದೆ 81 ರಾಸುಗಳಿಗೆ ಪರಿಹಾರ

ಹುಮನಾಬಾದ್‌: ತಿಳಿಯಾಗದ ಚರ್ಮಗಂಟು ರೋಗ

ಹುಮನಾಬಾದ್‌, ಚಿಟಗುಪ್ಪ ತಾಲ್ಲೂಕಿನ ಜಾನುವಾರುಗಳಲ್ಲಿ ಪ್ರಕರಣ ಮತ್ತೆ ಬೆಳಕಿಗೆ
Last Updated 20 ಮೇ 2023, 23:34 IST
ಹುಮನಾಬಾದ್‌: ತಿಳಿಯಾಗದ ಚರ್ಮಗಂಟು ರೋಗ

ಚರ್ಮಗಂಟು ರೋಗದಿಂದ ಜಾನುವಾರು ಸಾವು: 211 ರಾಸುಗಳಿಗೆ ಬಾರದ ಪರಿಹಾರ

ಚರ್ಮಗಂಟು ರೋಗದಿಂದ ಜಾನುವಾರು ಸಾವು; ಡಿಸೆಂಬರ್‌ ನಂತರ ಹಣ ಬಿಡುಗಡೆಯೇ ಇಲ್ಲ
Last Updated 14 ಫೆಬ್ರುವರಿ 2023, 0:45 IST
ಚರ್ಮಗಂಟು ರೋಗದಿಂದ ಜಾನುವಾರು ಸಾವು: 211 ರಾಸುಗಳಿಗೆ ಬಾರದ ಪರಿಹಾರ
ADVERTISEMENT
ADVERTISEMENT
ADVERTISEMENT
ADVERTISEMENT