ಬುಧವಾರ, 22 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Madara Chennaiah Swamiji

ADVERTISEMENT

ಮಾದಾರ ಚೆನ್ನಯ್ಯ ಸ್ವಾಮೀಜಿ ಟಿಕೆಟ್ ಕೇಳಿಲ್ಲ: ಗೋವಿಂದ ಕಾರಜೋಳ

ಮಾದಾರ ಚೆನ್ನಯ್ಯ ಸ್ವಾಮೀಜಿ ಯಾವತ್ತೂ ಕೂಡ ರಾಜಕೀಯಕ್ಕೆ ಬರುತ್ತೇನೆ, ತಮಗೆ ಟಿಕೆಟ್ ಕೊಡಿ ಎಂದು ಕೇಳಿಲ್ಲ’ ಎಂದು ಚಿತ್ರದುರ್ಗದ ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳ ಹೇಳಿದರು.
Last Updated 28 ಮಾರ್ಚ್ 2024, 15:38 IST
ಮಾದಾರ ಚೆನ್ನಯ್ಯ ಸ್ವಾಮೀಜಿ ಟಿಕೆಟ್ ಕೇಳಿಲ್ಲ: 
ಗೋವಿಂದ ಕಾರಜೋಳ

Lok Sabha Elections 2024 | ಮಾದಾರಶ್ರೀ ಚುನಾವಣಾ ಕಣಕ್ಕೆ?

ಲೋಕಸಭೆ ಚುನಾವಣೆ: ಚಿತ್ರದುರ್ಗದಿಂದ ಕಣಕ್ಕಿಳಿಸಲು ಬಿಜೆಪಿ ಚಿಂತನೆ
Last Updated 14 ಫೆಬ್ರುವರಿ 2024, 0:18 IST
Lok Sabha Elections 2024 | ಮಾದಾರಶ್ರೀ ಚುನಾವಣಾ ಕಣಕ್ಕೆ?

ಮಾದಿಗರಿಗೆ ಸಿಗದ ಉನ್ನತ ಹುದ್ದೆ: ಮಾದಾರ ಚನ್ನಯ್ಯ ಸ್ವಾಮೀಜಿ ಬೇಸರ

‘ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದ ಮೇಲೆ ಸಮುದಾಯದ ಒಬ್ಬರಿಗೂ ಉನ್ನತ ಹುದ್ದೆ ನೀಡಿಲ್ಲ’ ಎಂದು ಮಾದಾರ ಚನ್ನಯ್ಯ ಗುರುಪೀಠದ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಬೇಸರ ವ್ಯಕ್ತಪಡಿಸಿದರು.
Last Updated 29 ಅಕ್ಟೋಬರ್ 2023, 20:27 IST
ಮಾದಿಗರಿಗೆ ಸಿಗದ ಉನ್ನತ ಹುದ್ದೆ: ಮಾದಾರ ಚನ್ನಯ್ಯ ಸ್ವಾಮೀಜಿ ಬೇಸರ

ಪ್ರಜಾತಂತ್ರ ಹಬ್ಬದಲ್ಲಿ ಪಾಲ್ಗೊಳ್ಳಿ: ಮಾದಾರ ಚನ್ನಯ್ಯ ಸ್ವಾಮೀಜಿ ಮನವಿ

'ಇಂದು ಸಂವಿಧಾನ ಬದ್ಧ ಪ್ರಜಾತಂತ್ರದ ಹಬ್ಬ ಆಚರಿಸುತ್ತಿದ್ದೇವೆ. ಪ್ರತಿಯೊಬ್ಬರೂ ಮನೆಯಿಂದ ಹೊರಬಂದು ಮತ ಚಲಾಯಿಸಬೇಕು. ಈ ಮೂಲಕ ತಮ್ಮ ಹಕ್ಕನ್ನು ಪ್ರತಿಪಾದಿಸಬೇಕು' ಎಂದು ಸ್ವಾಮೀಜಿ ಮನವಿ ಮಾಡಿದರು.
Last Updated 10 ಮೇ 2023, 4:40 IST
ಪ್ರಜಾತಂತ್ರ ಹಬ್ಬದಲ್ಲಿ ಪಾಲ್ಗೊಳ್ಳಿ: ಮಾದಾರ ಚನ್ನಯ್ಯ ಸ್ವಾಮೀಜಿ ಮನವಿ

ಮಾದಾರ ಚನ್ನಯ್ಯ ಸ್ವಾಮೀಜಿ ಪೀಠತ್ಯಾಗಕ್ಕೆ ಆದಿಜಾಂಬವ ಸಂಘ ಆಗ್ರಹ

‘ಪೋಕ್ಸೊ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಮುರುಘಾ ಶರಣರನ್ನು ಬೆಂಬಲಿಸಿ ಮಾತನಾಡಿದ ಆದಿ ಜಾಂಬವ ಪೀಠದ ಮಾದಾರ ಚನ್ನಯ್ಯ ಸ್ವಾಮೀಜಿ ಪೀಠತ್ಯಾಗ ಮಾಡಬೇಕು’ ಎಂದು ಸಂಘದ ಪ್ರಮುಖರು ಶುಕ್ರವಾರ ಇಲ್ಲಿ ಒತ್ತಾಯಿಸಿದರು.
Last Updated 2 ಸೆಪ್ಟೆಂಬರ್ 2022, 8:10 IST
ಮಾದಾರ ಚನ್ನಯ್ಯ ಸ್ವಾಮೀಜಿ ಪೀಠತ್ಯಾಗಕ್ಕೆ ಆದಿಜಾಂಬವ ಸಂಘ ಆಗ್ರಹ

ಮಠ, ಮುರುಘಾ ಪರಂಪರೆಯ ಜೊತೆ ಇದ್ದೇವೆ: ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ

ಮಾದಾರ ಚನ್ನಯ್ಯ ಗುರುಪೀಠ
Last Updated 30 ಆಗಸ್ಟ್ 2022, 6:53 IST
ಮಠ, ಮುರುಘಾ ಪರಂಪರೆಯ ಜೊತೆ ಇದ್ದೇವೆ: ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ

ಒಂದಾಗುವ ನೀತಿಯಿಂದ ಪರಿಶಿಷ್ಟರ ಕಲ್ಯಾಣ: ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ

ಎಸ್‌ಸಿ, ಎಸ್‌ಟಿಗಳು ಏಕೆ ಒಂದಾಗಬೇಕು ವಿಚಾರ ಸಂಕಿರಣದಲ್ಲಿ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ
Last Updated 26 ಸೆಪ್ಟೆಂಬರ್ 2021, 17:26 IST
ಒಂದಾಗುವ ನೀತಿಯಿಂದ ಪರಿಶಿಷ್ಟರ ಕಲ್ಯಾಣ: ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ
ADVERTISEMENT

ಹಲವು ಡಿಎಸ್‌ಎಸ್‌ ಇವೆ, ಒಂದಾಗಬೇಕು: ಮಾದಾರ ಚನ್ನಯ್ಯ ಸ್ವಾಮೀಜಿ

‘ನಾವು ಬಲಪಂಥದ ಬಗ್ಗೆ ಮಾತನಾಡುತ್ತೇವೆ. ಅವರು ಹುಟ್ಟು ಹಾಕಿರುವ ಆರ್‌ಎಸ್‌ಎಸ್‌ ಸಂಘಟನೆ ಒಂದೇ ಇದೆ. ಆದರೆ ನಮ್ಮ ಡಿಎಸ್‌ಎಸ್‌ ಹಲವಾರು ಇವೆ. ಇವೆಲ್ಲವೂ ಒಂದಾಗಬೇಕು’ ಎಂದು ಮಾದಾರ ಚನ್ನಯ್ಯ ಗುರುಪೀಠದ ಪೀಠಾಧ್ಯಕ್ಷ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಆಶಯ ವ್ಯಕ್ತಪಡಿಸಿದರು.
Last Updated 12 ಸೆಪ್ಟೆಂಬರ್ 2021, 16:15 IST
ಹಲವು ಡಿಎಸ್‌ಎಸ್‌ ಇವೆ, ಒಂದಾಗಬೇಕು: ಮಾದಾರ ಚನ್ನಯ್ಯ ಸ್ವಾಮೀಜಿ

ದಲಿತ ಬಾಲಕಿಯ ಅತ್ಯಾಚಾರ, ಕೊಲೆ ಆರೋಪಿಯನ್ನು ಬಂಧಿಸಿ: ಸ್ವಾಮೀಜಿ

ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಒತ್ತಾಯ
Last Updated 23 ಮೇ 2021, 12:34 IST
ದಲಿತ ಬಾಲಕಿಯ ಅತ್ಯಾಚಾರ, ಕೊಲೆ ಆರೋಪಿಯನ್ನು ಬಂಧಿಸಿ: ಸ್ವಾಮೀಜಿ

ಮಾದಾರ ಚನ್ನಯ್ಯ ಸ್ವಾಮೀಜಿಗೆ ಕೋವಿಡ್‌

ಶಿವಶರಣ ಮಾದಾರ ಚನ್ನಯ್ಯ ಗುರುಪೀಠದ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಅವರಿಗೆ ಕೋವಿಡ್‌ ದೃಢಪಟ್ಟಿದ್ದು, ಬೆಂಗಳೂರಿನ ಕೊಲಂಬಿಯಾ ಏಷಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
Last Updated 23 ಸೆಪ್ಟೆಂಬರ್ 2020, 11:37 IST
ಮಾದಾರ ಚನ್ನಯ್ಯ ಸ್ವಾಮೀಜಿಗೆ ಕೋವಿಡ್‌
ADVERTISEMENT
ADVERTISEMENT
ADVERTISEMENT