ಮಾಧವ ಗಾಡ್ಗೀಳ್‌ಗೆ ಸಂತಾಪ ಸೂಚಿಸದ ಪ್ರಧಾನಿ, ಅರಣ್ಯ ಸಚಿವರು: ಪರಿಸರವಾದಿಗಳ ಬೇಸರ
Environmental Loss: ಪಶ್ಚಿಮ ಘಟ್ಟಗಳ ಸಂರಕ್ಷಣೆಗಾಗಿ ಶ್ರಮಿಸಿದ ಮಾಧವ ಗಾಡ್ಗೀಳ್ ನಿಧನದ ಸಂದರ್ಭದಲ್ಲಿ ಪ್ರಧಾನಿ ಮತ್ತು ಅರಣ್ಯ ಸಚಿವರು ಸಂತಾಪ ಸೂಚಿಸದಿರುವುದು ಸರಿಯಲ್ಲ ಎಂದು ಪರಿಸರವಾದಿಗಳು ಅಭಿಪ್ರಾಯಪಟ್ಟರು.Last Updated 11 ಜನವರಿ 2026, 15:33 IST