ಆರು ವರ್ಷಗಳ ಹಿಂದೆ ಕುಮಟಾ ತಾಲ್ಲೂಕಿನ ಮಾಸೂರ ಸರ್ಕಾರಿ ಪ್ರೌಢಶಾಲೆಯಲ್ಲಿ ಮಾಧವ ಗಾಡ್ಗೀಳ್ ಅವರು ವಿದ್ಯಾರ್ಥಿಗಳಿಗೆ ಪರಿಸರ ಸಂರಕ್ಷಣೆ ಕುರಿತು ಮಾಹಿತಿ ನೀಡಿದ್ದರು.
ಹಾರ್ವರ್ಡ್‌ನಂತಹ ವಿಶ್ವವಿದ್ಯಾಲಯದಲ್ಲಿ ಪ್ರೊಫೆಸರ್ ಆಗಿದ್ದ ಮಾಧವ ಗಾಡ್ಗೀಳ್ ಪಶ್ಚಿಮ ಘಟ್ಟ ಸಂರಕ್ಷಣೆಗೆ ಜೀವನ ಮುಡಿಪಿಟ್ಟರು. ಅವರ ಆಳ ಮತ್ತು ವೈಜ್ಞಾನಿಕ ಅಧ್ಯಯನ ಎಂದಿಗೂ ಪರಿಸರದ ಪರವಾಗಿತ್ತು
ಎಂ.ಡಿ.ಸುಭಾಶ್ಚಂದ್ರನ್ ಹಿರಿಯ ಪರಿಸರ ತಜ್ಞ
ಮಾಧವ ಗಾಡ್ಗೀಳ್ ಜಗತ್ತು ಕಂಡ ಶ್ರೇಷ್ಠ ಪರಿಸರ ತಜ್ಞ. ಆದರೂ ಹಳ್ಳಿಯಲ್ಲಿನ ನಮ್ಮ ಮನೆಯಲ್ಲಿ ಉಳಿದಾಗ ಇಲ್ಲಿನ ಪರಿಸರದಲ್ಲಿ ಓಡಾಡುವಾಗ ಸಾಮಾನ್ಯರಲ್ಲಿ ಸಾಮಾನ್ಯರಂತಿರುತ್ತಿದ್ದರು