ಮಧು ಪತ್ತಾರ್ ಸಾವು: ತನಿಖೆಗೆ ಒತ್ತಾಯ, ಜಾಲತಾಣದಲ್ಲಿ ವ್ಯಾಪಕ ಸ್ಪಂದನೆ, ಚರ್ಚೆ
ರಾಯಚೂರು ನಗರದ ನವೋದಯ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿನಿ ಮಧು ಪತ್ತಾರ ಅವರ ಅನುಮಾನಾಸ್ಪದ ಸಾವು ಪ್ರಕರಣವು ವ್ಯಾಪಕ ಚರ್ಚೆಗೀಡು ಮಾಡಿದ್ದು, ಪೊಲೀಸರು ಈ ಬಗ್ಗೆ ಸಮಗ್ರ ತನಿಖೆ ನಡೆಸುತ್ತಿಲ್ಲ.Last Updated 19 ಏಪ್ರಿಲ್ 2019, 15:46 IST