ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

mafia

ADVERTISEMENT

ಮಾಫಿಯಾ ಪೋಷಕರಿಂದ ಪ್ರಮಾಣ ಪತ್ರ ಪಡೆಯುವ ಅಗತ್ಯ ಬಿಜೆಪಿಗಿಲ್ಲ: ಭೂಪೇಂದ್ರ ಸಿಂಗ್‌

ಮಾಫಿಯಾ, ಭಯೋತ್ಪಾದನೆಗಳಂತಹ ರಾಕ್ಷಸ ಕೃತ್ಯಗಳನ್ನು ಪೋಷಿಸುವ ಜನರಿಂದ ಪ್ರಮಾಣಪತ್ರ ಪಡೆಯುವ ಅಗತ್ಯ ನಮಗೆ(ಬಿಜೆಪಿ) ಬಂದಿಲ್ಲ‘ ಎಂದು ಉತ್ತರ ಪ್ರದೇಶದ ಬಿಜೆಪಿ ಮುಖಂಡ ಭೂಪ್ರೇಂದ್ರ ಸಿಂಗ್‌ ಚೌಧರಿ ಸಮಾಜವಾದಿ ಪಕ್ಷದ ನಾಯಕ ರಾಮ್‌ ಗೋಪಾಲ್‌ ಯಾದವ್‌ ಅವರಿಗೆ ತಿರುಗೇಟು ನೀಡಿದ್ದಾರೆ.
Last Updated 10 ಜೂನ್ 2023, 2:12 IST
ಮಾಫಿಯಾ ಪೋಷಕರಿಂದ ಪ್ರಮಾಣ ಪತ್ರ ಪಡೆಯುವ ಅಗತ್ಯ ಬಿಜೆಪಿಗಿಲ್ಲ: ಭೂಪೇಂದ್ರ ಸಿಂಗ್‌

ಪಂಕ್ಚರ್ ಮಾಫಿಯಾ: 400 ಗ್ರಾಂ ಮೊಳೆ ಸಂಗ್ರಹಿಸಿದ ಪಿಎಸ್‌ಐ

ಬೆಂಗಳೂರು: ನಗರದಲ್ಲಿ ಹೆಚ್ಚಾಗಿರುವ ಪಂಕ್ಚರ್ ಮಾಫಿಯಾ ಕೃತ್ಯ ಪತ್ತೆಗಾಗಿ ರಸ್ತೆಗೆ ಇಳಿದಿದ್ದ ಅಶೋಕನಗರ ಸಂಚಾರ ಠಾಣೆಯ ಪಿಎಸ್‌ಐ ಮಹಮ್ಮದ್ ಅಲಿ ಇಮ್ರಾನ್, ರಸ್ತೆಯಲ್ಲಿ ಎರಚಿದ್ದ 400 ಗ್ರಾಂ ಮೊಳೆ ಸಂಗ್ರಹಿಸಿದ್ದಾರೆ.
Last Updated 30 ಮೇ 2023, 20:01 IST
ಪಂಕ್ಚರ್ ಮಾಫಿಯಾ: 400 ಗ್ರಾಂ ಮೊಳೆ ಸಂಗ್ರಹಿಸಿದ ಪಿಎಸ್‌ಐ

ಗುಜರಾತ್ ಯುವಕರನ್ನು ಮಾದಕ ವ್ಯಸನದತ್ತ ಯಾಕೆ ದೂಡಲಾಗುತ್ತಿದೆ? ರಾಹುಲ್‌ ಪ್ರಶ್ನೆ

ಗುಜರಾತ್‌ನ ಮುಂದ್ರಾ ಬಂದರಿನಲ್ಲಿ ಮಾದಕ ವಸ್ತುಗಳು ನಿರಂತರವಾಗಿ ಪತ್ತೆಯಾಗುತ್ತಿವೆ ಎಂದು ಆರೋಪಿಸಿರುವ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ, ಗುಜರಾತ್ ಯುವಕರನ್ನು ಮಾದಕ ವ್ಯಸನದತ್ತ ಯಾಕೆ ದೂಡಲಾಗುತ್ತಿದೆ ಎಂದು ಪ್ರಶ್ನಿಸಿದ್ದಾರೆ.
Last Updated 1 ಆಗಸ್ಟ್ 2022, 7:28 IST
ಗುಜರಾತ್ ಯುವಕರನ್ನು ಮಾದಕ ವ್ಯಸನದತ್ತ ಯಾಕೆ ದೂಡಲಾಗುತ್ತಿದೆ? ರಾಹುಲ್‌ ಪ್ರಶ್ನೆ

ಮಾಫಿಯಾ ಜತೆ ನಂಟು ಕೂಡದು: ಪೊಲೀಸರಿಗೆ ಮುಖ್ಯಮಂತ್ರಿ ಬೊಮ್ಮಾಯಿ ತಾಕೀತು

ಪೊಲೀಸ್‌ ಅಧಿಕಾರಿಗಳಿಗೆ ಮುಖ್ಯಮಂತ್ರಿ ಬೊಮ್ಮಾಯಿ ತಾಕೀತು
Last Updated 6 ಸೆಪ್ಟೆಂಬರ್ 2021, 17:05 IST
ಮಾಫಿಯಾ ಜತೆ ನಂಟು ಕೂಡದು: ಪೊಲೀಸರಿಗೆ ಮುಖ್ಯಮಂತ್ರಿ ಬೊಮ್ಮಾಯಿ ತಾಕೀತು

‘ಮಾಫಿಯಾ’ ಟೀಸರ್‌ಗೆ ಮೆಚ್ಚುಗೆಯ ಸುರಿಮಳೆ

ಕಾರ್ತಿಕ್‌ ನರೇನ್‌ ನಿರ್ದೇಶನದ ‘ಮಾಫಿಯಾ’ ಸಿನಿಮಾದ ಟೀಸರ್ ಬಿಡುಗಡೆಗೊಂಡಿದೆ. ರಜನಿಕಾಂತ್ ಸೇರಿದಂತೆ ಸ್ಟಾರ್ ನಟರು ಸಿನಿಮಾದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Last Updated 17 ಸೆಪ್ಟೆಂಬರ್ 2019, 16:18 IST
‘ಮಾಫಿಯಾ’ ಟೀಸರ್‌ಗೆ ಮೆಚ್ಚುಗೆಯ ಸುರಿಮಳೆ

ಮಾಫಿಯಾ ಹಿಂದೆ ಸಚಿವರು, ಅಧಿಕಾರಿಗಳು: ದೊರೆಸ್ವಾಮಿ ಕಿಡಿ

ಅಭಿವೃದ್ಧಿ ಹೆಸರಿನಲ್ಲಿ ಜನರ ಹಣ ಪೋಲು: ಎಚ್‌.ಎಸ್‌.ದೊರೆಸ್ವಾಮಿ ವಿಷಾದ
Last Updated 24 ಜೂನ್ 2018, 20:28 IST
fallback
ADVERTISEMENT
ADVERTISEMENT
ADVERTISEMENT
ADVERTISEMENT