ಗುರುವಾರ, 3 ಜುಲೈ 2025
×
ADVERTISEMENT

Magic

ADVERTISEMENT

ತಾಯಂದಿರ ದಿನಕ್ಕೆ ವಿಶೇಷ ಮ್ಯಾಜಿಕ್‌ ಶೋ ‘MAA-gic with ಜಯಂತ್’

ತಾಯಿ ಮತ್ತು ಹದಿಹರೆಯದ ಮಗನ ನಡುವಿನ ಬಾಂಧವ್ಯಕ್ಕೆ ಮ್ಯಾಜಿಕ್‌ನ ಚೌಕಟ್ಟು ಒದಗಿ ಬಂದರೆ!. ಇದು ಮನರಂಜನೆ ನೀಡುತ್ತಲೇ ಸಂಬಂಧಗಳ ಸೂಕ್ಷ್ಮಗಳನ್ನು ತಿಳಿಸುವ ವಿಶಿಷ್ಟ ಶೋ ‘MAA-gic with Jayant’. ಇದು ವಿಶ್ವ ತಾಯಂದಿರ ದಿನಾಚರಣೆ ಪ್ರಯುಕ್ತ ಮೇ 10 ಮತ್ತು 11ರಂದು ನಡೆಯಲಿದೆ.
Last Updated 9 ಮೇ 2025, 23:41 IST
ತಾಯಂದಿರ ದಿನಕ್ಕೆ ವಿಶೇಷ ಮ್ಯಾಜಿಕ್‌ ಶೋ ‘MAA-gic with ಜಯಂತ್’

ಸಿಎಂ ಅಲ್ಲ... ‘ಜಾದೂಗಾರ’ ಗೆಹ್ಲೋಟ್‌ ಬಗ್ಗೆ ಮಾತನಾಡಿದ್ದಾರೆ ಬಾಲ್ಯ ಸ್ನೇಹಿತ‌!

‘ಇಂದಿರಾ ಗಾಂಧಿಯವರ ಸಲಹೆ ಮೇರೆಗೆ ರಾಜಕೀಯ ಪ್ರವೇಶಿಸದೇ ಹೋಗಿದ್ದಲ್ಲಿ ನಾನು ಜಾದೂಗಾರಿಕೆ, ಸಮಾಜ ಸೇವೆ ಮಾಡಿಕೊಂಡು ಇರುತ್ತಿದ್ದೆ,’ ಎಂದು ಗೆಹ್ಲೋಟ್ ಒಮ್ಮೆ ಹೇಳಿದ್ದಾಗಿ ರಶೀದ್‌ ತಿಳಿಸಿದ್ದಾರೆ.
Last Updated 24 ಜುಲೈ 2020, 13:10 IST
ಸಿಎಂ ಅಲ್ಲ... ‘ಜಾದೂಗಾರ’ ಗೆಹ್ಲೋಟ್‌ ಬಗ್ಗೆ ಮಾತನಾಡಿದ್ದಾರೆ ಬಾಲ್ಯ ಸ್ನೇಹಿತ‌!

Video | ವಿಕೆಟ್ ಪಡೆದು ಅಂಗಳದಲ್ಲೇ ಜಾದೂ ಮಾಡಿ ಸಂಭ್ರಮಿಸಿದ ಆಫ್ರಿಕಾ ಬೌಲರ್!

ಅಂಗಳದಲ್ಲಿ ಎದುರಾಳಿ ತಂಡದ ವಿಕೆಟ್‌ ಪಡೆದು ಬೌಲರ್‌ಗಳು ವಿವಿಧ ರೀತಿಯಲ್ಲಿ ಸಂಭ್ರಮಿಸುತ್ತಾರೆ.
Last Updated 5 ಡಿಸೆಂಬರ್ 2019, 6:24 IST
Video | ವಿಕೆಟ್ ಪಡೆದು ಅಂಗಳದಲ್ಲೇ ಜಾದೂ ಮಾಡಿ ಸಂಭ್ರಮಿಸಿದ ಆಫ್ರಿಕಾ ಬೌಲರ್!

ಕೋಲ್ಕತ್ತ: ಜಾದೂ ಮಾಡಲು ಹೋಗಿ ನೀರು ಪಾಲು

ಮಾಯಾ ವಿದ್ಯೆ ಪ್ರದರ್ಶಿಸಲು ಹೋಗಿ ಜಾದೂಗಾರರೊಬ್ಬರು ಹೂಗ್ಲಿ ನದಿ ಪಾಲಾಗಿರುವ ಘಟನೆ ಇಲ್ಲಿನ ಮಿಲೇನಿಯಂ ಉದ್ಯಾನದ ಬಳಿ ಭಾನುವಾರ ನಡೆದಿದೆ.
Last Updated 17 ಜೂನ್ 2019, 19:20 IST
ಕೋಲ್ಕತ್ತ: ಜಾದೂ ಮಾಡಲು ಹೋಗಿ ನೀರು ಪಾಲು

ನಾವು ಇರುವುದೇ ಮಾಯೆಯಲ್ಲಿ

ಸುಮ್ಮನೆ ಒಬ್ಬನೇ ಹೇಗಿರುವುದು.? ಬೇಸರವಾಗುತ್ತದೆ. ಅದ್ದರಿಂದ ಕೋಟಿರೂಪದಲ್ಲಿ ಹರಡುತ್ತೇನೆ ಎಂದು ಬ್ರಹ್ಮ ಬಯಸಿದನಂತೆ. ಅವನ ಅಪೇಕ್ಷೆಯೇ ಮಾಯೆ. ನಮ್ಮ ಎಲ್ಲರ ಇರವು ಈ ಮಾಯೆಯಲ್ಲಿಯೇ.
Last Updated 30 ಡಿಸೆಂಬರ್ 2018, 19:52 IST
fallback

ತಬ್ಬಿಬ್ಬು ಗುಂಡನ ಯಕ್ಷಿಣಿ ಡಬ್ಬಿ!

ನೀವು ಅಮೆರಿಕ, ಜಪಾನ್‌ ಇಲ್ಲವೆ ಯುರೋಪಿನ ಯಾವುದೇ ದೇಶಕ್ಕೆ ತೆರಳಿದಾಗ, ಅಲ್ಲಿನ ಪ್ರವಾಸಿ ತಾಣದಲ್ಲಿ, ತಲೆ ಮೇಲೊಂದು ಉದ್ದನೆಯ ಟೋಪಿ ಹಾಕಿಕೊಂಡ ಹಾಗೂ ಕೈಯಲ್ಲೊಂದು ಮಂತ್ರದಂಡವನ್ನೂ ಹಿಡಿದುಕೊಂಡ ಬಾಲಕನೊಬ್ಬ ಏನನ್ನೋ ಜಾದೂ ಮಾಡಿ ತೋರಿಸುತ್ತಿರುವುದು ಕಣ್ಣಿಗೆ ಬೀಳುತ್ತದೆ. ಆ ಹುಡುಗನ ಇಂದ್ರಜಾಲಕ್ಕೆ ಮಾರುಹೋಗುವ ನೀವು, ಆತ ಹಿಡಿದಿರುವ ಸಾಧನದ ಮೇಲೊಮ್ಮೆ ಅಕಸ್ಮಾತ್‌ ಕಣ್ಣಾಡಿಸಿಬಿಟ್ಟರೆ ಮತ್ತಷ್ಟು ಚಕಿತರಾಗುತ್ತೀರಿ. ಏಕೆಂದರೆ, ಆತನ ಕೈಯಲ್ಲಿರುವುದು ನಮ್ಮ ಕನ್ನಡದ ‘ತಬ್ಬಿಬ್ಬು ಗುಂಡನ ಯಕ್ಷಿಣಿ ಡಬ್ಬಿ’ ಅರ್ಥಾತ್‌ ಉದಯ್‌ ಮ್ಯಾಜಿಕ್‌ ವರ್ಲ್ಡ್‌ನ (ಯುಎಂಡಬ್ಲೂ) ಜಾದೂ ಕಿಟ್‌!
Last Updated 9 ಸೆಪ್ಟೆಂಬರ್ 2018, 5:47 IST
ತಬ್ಬಿಬ್ಬು ಗುಂಡನ ಯಕ್ಷಿಣಿ ಡಬ್ಬಿ!
ADVERTISEMENT
ADVERTISEMENT
ADVERTISEMENT
ADVERTISEMENT