ಬುಧವಾರ, 15 ಅಕ್ಟೋಬರ್ 2025
×
ADVERTISEMENT

Mahanati

ADVERTISEMENT

ಕಾಂಚನ ಅವತಾರದಲ್ಲಿ ವಂಶಿ: ದಸರಾ ಸಂಭ್ರಮ ದುಪ್ಪಟ್ಟು ಮಾಡಿದ ಮಹಾನಟಿಯರು

Mahanati Show: ಝೀ ಕನ್ನಡದ ಮಹಾನಟಿ ರಿಯಾಲಿಟಿ ಶೋ ದಸರಾ ಸಂಭ್ರಮದಲ್ಲಿ ವಂಶಿ ಕಾಂಚನ ಅವತಾರದಲ್ಲಿ ನೃತ್ಯ ಮಾಡಿ ಎಲ್ಲರ ಮೆಚ್ಚುಗೆ ಗಳಿಸಿದ್ದಾರೆ. ಜಡ್ಜ್‌ಗಳಾದ ತರುಣ್ ಸುಧೀರ್, ಪ್ರೇಮಾ, ನಿಶ್ವಿಕಾ ನಾಯ್ಡು ಮತ್ತು ರಮೇಶ್ ಅರವಿಂದ್ ಪ್ರಶಂಸಿಸಿದ್ದಾರೆ.
Last Updated 26 ಸೆಪ್ಟೆಂಬರ್ 2025, 7:08 IST
ಕಾಂಚನ ಅವತಾರದಲ್ಲಿ ವಂಶಿ: ದಸರಾ ಸಂಭ್ರಮ ದುಪ್ಪಟ್ಟು ಮಾಡಿದ ಮಹಾನಟಿಯರು

ಸ್ವಂತ ಅಣ್ಣನಂತೆ ಮದ್ವೆ ಮಾಡಿಸಿದ್ರು: ನಿರ್ಮಾಪಕರ ನೆನೆದು ಕಣ್ಣೀರಿಟ್ಟ ಅನುಶ್ರೀ

Anushree Marriage: ಕನ್ನಡದ ಖ್ಯಾತ ನಿರೂಪಕಿ ಅನುಶ್ರೀ ಆಗಸ್ಟ್ 28ರಂದು ಕೊಡಗು ಮೂಲದ ರೋಷನ್ ಎಂಬುವವರ ಜತೆಗೆ ಸಪ್ತಪದಿ ತುಳಿದಿದ್ದು, ತಮ್ಮ ಮದುವೆಯಲ್ಲಿ ಅಣ್ಣನಂತೆ ವರ್ತಿಸಿದ ವರುಣ್‌ ಗೌಡ ಬಗ್ಗೆ ಭಾವುಕರಾಗಿ ಹೇಳಿದ್ದಾರೆ.
Last Updated 15 ಸೆಪ್ಟೆಂಬರ್ 2025, 10:37 IST
ಸ್ವಂತ ಅಣ್ಣನಂತೆ ಮದ್ವೆ ಮಾಡಿಸಿದ್ರು: ನಿರ್ಮಾಪಕರ ನೆನೆದು ಕಣ್ಣೀರಿಟ್ಟ ಅನುಶ್ರೀ

ನನ್ನ ಜೀವಕ್ಕೆ ಅರ್ಥ ಕೊಟ್ಟಿದ್ದು ರೋಷನ್ : ವೇದಿಕೆ ಮೇಲೆ ಅನುಶ್ರೀ ಭಾವುಕ

TV Anchor Anushree: ಜೀ ಕನ್ನಡ ವಾಹಿನಿಯ ಮಹಾಸಂಗಮ ಕಾರ್ಯಕ್ರಮದಲ್ಲಿ ನಿರೂಪಕಿ ಅನುಶ್ರೀ ಭಾವುಕರಾಗಿ ಮಾತನಾಡಿ, ತನ್ನ ಜೀವನಕ್ಕೆ ಅರ್ಥ ನೀಡಿದವರು ಪತಿ ರೋಷನ್ ಎಂದು ವೇದಿಕೆಯಲ್ಲಿ ಹೇಳಿದ ದೃಶ್ಯ ವೈರಲ್ ಆಗಿದೆ.
Last Updated 12 ಸೆಪ್ಟೆಂಬರ್ 2025, 9:13 IST
ನನ್ನ ಜೀವಕ್ಕೆ ಅರ್ಥ ಕೊಟ್ಟಿದ್ದು ರೋಷನ್ : ವೇದಿಕೆ ಮೇಲೆ ಅನುಶ್ರೀ ಭಾವುಕ

ಮಹಾನಟಿ ಸ್ಪರ್ಧಿ ದಿವ್ಯಾಂಜಲಿಗೆ ಸನ್ಮಾನ

ಕನ್ನಡದ ಜೀ ವಾಹಿನಿಯ ಮಹಾನಟಿ ಸೀಜನ್ 2ರ ಸ್ಪರ್ಧೆಗೆ ಆಯ್ಕೆಯಾಗಿರುವ ದಿವ್ಯಾಂಜಲಿ ಅವರನ್ನು ಹಿರೇಮಠ ಸಂಸ್ಥಾನದ ಪೀಠಾಧಿಪತಿ ಗುರುಬಸವ ಪಟ್ಟದ್ದೇವರು ಬುಧವಾರ ಬೆಂಗಳೂರಿನಲ್ಲಿ ಸನ್ಮಾನಿಸಿದರು.
Last Updated 18 ಜೂನ್ 2025, 13:45 IST
ಮಹಾನಟಿ ಸ್ಪರ್ಧಿ ದಿವ್ಯಾಂಜಲಿಗೆ ಸನ್ಮಾನ

‘ಮಹಾನಟಿ’ ಕೀರ್ತಿ ಸುರೇಶ್‌ಗೆ ಪ್ರೇಮಪತ್ರ ಬರೆದ ಆ ಕಿಲಾಡಿ ಯಾರು?

ಇತ್ತೀಚೆಗೆ ಸಂದರ್ಶನವೊಂದರಲ್ಲಿ ಕೀರ್ತಿ ಸುರೇಶ್‌ ಅಭಿಮಾನಿಯೊಬ್ಬ ತನ್ನನ್ನು ಮದುವೆಯಾಗುವಂತೆ ಹಿಂದೆ ಬಿದ್ದಿದ್ದ ಕುತೂಹಲಕಾರಿ ಸಂಗತಿಯೊಂದನ್ನು ಬಹಿರಂಗಪಡಿಸಿದ್ದಾರೆ.
Last Updated 25 ಜುಲೈ 2020, 9:49 IST
‘ಮಹಾನಟಿ’ ಕೀರ್ತಿ ಸುರೇಶ್‌ಗೆ ಪ್ರೇಮಪತ್ರ ಬರೆದ ಆ ಕಿಲಾಡಿ ಯಾರು?

‘ಸಖಿ’ಯಾಗಿ ಕೀರ್ತಿ

ಮಾನವ ಕಳ್ಳಸಾಗಾಣಿಕೆಯ ಕಥಾ ಹಂದರ ಹೊಂದಿರುವ ‘ಸಖಿ’ಯಲ್ಲಿ ಕೀರ್ತಿಯದ್ದು ಪ್ರಧಾನ ಪಾತ್ರ. ನರೇಂದ್ರನಾಥ್ ನಿರ್ದೇಶಿಸಲಿರುವ ಈ ಸಿನಿಮಾದಲ್ಲಿ ಕೀರ್ತಿ ಧೈರ್ಯವಂತ ಹೆಣ್ಣುಮಗಳ ಪಾತ್ರ ಮಾಡುತ್ತಿರುವುದು ವಿಶೇಷ. ವೇಶ್ಯಾವಾಟಿಕೆಯ ಕೂಪದಲ್ಲಿ ಬಿದ್ದಿರುವ ಮಹಿಳೆಯರನ್ನು ಸಂರಕ್ಷಣೆ ಮಾಡುವ ಪಾತ್ರದಲ್ಲಿ ಕೀರ್ತಿ ಸುರೇಶ್ ತೆರೆಯ ಮೇಲೆ ಹೇಗೆ ಕಾಣಿಸಿಕೊಳ್ಳಲಿದ್ದಾರೆ ಎಂಬ ಬಗ್ಗೆ ಈಗಾಗಲೇ ಕೀರ್ತಿ ಅಭಿಮಾನಿಗಳಲ್ಲಿ ಲೆಕ್ಕಾಚಾರ ಶುರುವಾಗಿದೆ.
Last Updated 19 ಮೇ 2019, 10:45 IST
‘ಸಖಿ’ಯಾಗಿ ಕೀರ್ತಿ

‘ಮಹಾನಟಿ’ಗೆ ಶಾಂಘೈ ಸಿನಿಮೋತ್ಸವ ಗೌರವ

ಶಾಂಘೈಯಲ್ಲಿ ನಡೆಯಲಿರುವ ಅಂತರರಾಷ್ಟ್ರೀಯ ಸಿನಿಮೋತ್ಸವದಲ್ಲಿ ನಟಿ ಸಾವಿತ್ರಿ ಅವರ ಜೀವನ ಚರಿತ್ರೆ ಆಧಾರಿತ ಬಯೋಪಿಕ್ ‘ಮಹಾನಟಿ’ ಸಿನಿಮಾ ಪ್ರದರ್ಶನಕ್ಕೆ ಆಯ್ಕೆಯಾಗಿದೆ.
Last Updated 9 ಮೇ 2019, 4:12 IST
‘ಮಹಾನಟಿ’ಗೆ ಶಾಂಘೈ ಸಿನಿಮೋತ್ಸವ ಗೌರವ
ADVERTISEMENT
ADVERTISEMENT
ADVERTISEMENT
ADVERTISEMENT