ಶುಕ್ರವಾರ, 4 ಜುಲೈ 2025
×
ADVERTISEMENT

Mahaveera

ADVERTISEMENT

ಹಳ್ಳೂರ: ಮಹಾವೀರರ ಪಲ್ಲಕ್ಕಿ ಮೆರವಣಿಗೆ

ಹಳ್ಳೂರ: ಗ್ರಾಮದಲ್ಲಿ ಗುರುವಾರ ಭಗವಾನ್‌ ಮಹಾವೀರರ 2,624ನೇ ಜಯಂತಿ ಶ್ರಾವಕ– ಶ್ರಾವಕಿಯರು ಸ್ತುತಿ ಸ್ತೋತ್ರ ಪೂಜೆಯೊಂದಿಗೆ ಆಚರಿಸಿದರು.
Last Updated 10 ಏಪ್ರಿಲ್ 2025, 15:47 IST
ಹಳ್ಳೂರ: ಮಹಾವೀರರ ಪಲ್ಲಕ್ಕಿ ಮೆರವಣಿಗೆ

ಗದಗ | ಮಹಾವೀರ ಜಯಂತಿ: ಅದ್ಧೂರಿ ಮೆರವಣಿಗೆ

ಗದಗ: ನಗರದಲ್ಲಿರುವ ಜೈನ ಸಮಾಜದ ಜನರು ಗುರುವಾರ ಮಹಾವೀರ ಜಯಂತಿಯನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಿದರು.
Last Updated 10 ಏಪ್ರಿಲ್ 2025, 13:43 IST
ಗದಗ | ಮಹಾವೀರ ಜಯಂತಿ: ಅದ್ಧೂರಿ ಮೆರವಣಿಗೆ

ನರೇಗಲ್:‌ ಶಾಂತಿ, ಅಹಿಂಸೆಯ ಸಂದೇಶ ನೀಡಿದ ಮಹಾವೀರ

ಮಹಾವೀರರು ತಮ್ಮ ಜೀವನದ ಮೂಲಕ ಅಹಿಂಸೆ, ಸತ್ಯ, ಕರುಣೆ ಮತ್ತು ಸ್ವಯಂ ಕೃಷಿಯ ತತ್ವಗಳನ್ನು ನಮಗೆ ನೀಡಿದ್ದಾರೆ ಎಂದು ಪಟ್ಟಣ ಪಂಚಾಯಿತಿ ಅಧ್ಯಕ್ಷ ಫಕೀರಪ್ಪ ಮಳ್ಳಿ ಹೇಳಿದರು.
Last Updated 10 ಏಪ್ರಿಲ್ 2025, 13:38 IST
ನರೇಗಲ್:‌ ಶಾಂತಿ, ಅಹಿಂಸೆಯ ಸಂದೇಶ ನೀಡಿದ ಮಹಾವೀರ

ಶ್ರವಣಬೆಳಗೊಳ: ಅಹಿಂಸಾ ಸಂದೇಶ ಸಾರಿದ ಮಹಾಪುರುಷ

ಭಗವಾನ್ ಮಹಾವೀರ ತೀರ್ಥಂಕರರ 2624ನೇ ಜನ್ಮಕಲ್ಯಾಣ ಮಹೋತ್ಸವ ಇಂದು
Last Updated 10 ಏಪ್ರಿಲ್ 2025, 8:32 IST
ಶ್ರವಣಬೆಳಗೊಳ: ಅಹಿಂಸಾ ಸಂದೇಶ ಸಾರಿದ ಮಹಾಪುರುಷ

ಲೋಕಸಭೆ ಚುನಾವಣೆ ಮೂಲಕ ಭವಿಷ್ಯದತ್ತ ಹೊಸ ಪ್ರಯಾಣ ಆರಂಭ: ಪ್ರಧಾನಿ ಮೋದಿ

ಪ್ರಜಾಪ್ರಭುತ್ವದ ಅತಿ ದೊಡ್ಡ ಹಬ್ಬ ನಡೆಯುತ್ತಿದ್ದು, ಈ ಚುನಾವಣೆಯ ಮೂಲಕ ಭವಿಷ್ಯದತ್ತ ಹೊಸ ಪ್ರಯಾಣ ಆರಂಭವಾಗಲಿದೆ ಎಂದು ಇಡೀ ದೇಶವೇ ನಂಬಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಹೇಳಿದ್ದಾರೆ.
Last Updated 21 ಏಪ್ರಿಲ್ 2024, 7:30 IST
ಲೋಕಸಭೆ ಚುನಾವಣೆ ಮೂಲಕ ಭವಿಷ್ಯದತ್ತ ಹೊಸ ಪ್ರಯಾಣ ಆರಂಭ: ಪ್ರಧಾನಿ ಮೋದಿ

ಆನಂದ ತೇಲ್ತುಂಬ್ಡೆ, ಡಾ. ಮಹದೇವಪ್ಪಗೆ ಬಸವ ರಾಷ್ಟ್ರೀಯ ಪುರಸ್ಕಾರ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನೀಡುವ ವಿವಿಧ ರಾಷ್ಟ್ರೀಯ ಮತ್ತು ರಾಜ್ಯ ಪ್ರಶಸ್ತಿಗಳ ಘೋಷಣೆಯಾಗಿದ್ದು, 2022–23 ಹಾಗೂ 2023–24ನೇ ಸಾಲಿಗೆ ಕ್ರಮವಾಗಿ ಬಸವ ರಾಷ್ಟ್ರೀಯ ಪುರಸ್ಕಾರಕ್ಕೆ ಆನಂದ ತೆಲ್ತುಂಬಡೆ ಹಾಗೂ ಡಾ. ಎನ್.ಜಿ.ಮಹದೇವಪ್ಪ ಅವರು ಆಯ್ಕೆಯಾಗಿದ್ದಾರೆ.
Last Updated 25 ಜನವರಿ 2024, 12:54 IST
ಆನಂದ ತೇಲ್ತುಂಬ್ಡೆ, ಡಾ. ಮಹದೇವಪ್ಪಗೆ ಬಸವ ರಾಷ್ಟ್ರೀಯ ಪುರಸ್ಕಾರ

ಮಹಾವೀರ ಸಂಘ 16ನೇ ಶಾಖೆ ಉದ್ಘಾಟನೆ 19ರಂದು

ಹುಕ್ಕೇರಿ ಪಟ್ಟಣದ ಮಹಾವೀರ ವಿವಿದೋದ್ಧೇಶ ಸಹಕಾರಿ ಸಂಘದ 16ನೇ ಶಾಖೆಯ ಉದ್ಘಾಟನೆ ಕುರಿತು
Last Updated 16 ನವೆಂಬರ್ 2023, 14:54 IST
fallback
ADVERTISEMENT

ಕರ್ನಲ್‌ ಬಿಕುಮಲ್ಲ ಸಂತೋಷ್‌ ಬಾಬುಗೆ ಮರಣೋತ್ತರವಾಗಿ ಮಹಾವೀರ ಚಕ್ರ ಪ್ರಶಸ್ತಿ

ನವದೆಹಲಿ: ಚೀನಾ ವಿರುದ್ಧದ ಹೋರಾಟದಲ್ಲಿ ಮಡಿದ ಕರ್ನಲ್‌ ಬಿಕುಮಲ್ಲ ಸಂತೋಷ್‌ ಬಾಬು ಅವರಿಗೆ ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅವರು ಮಂಗಳವಾರ ಮಹಾವೀರ ಚಕ್ರ ಪ್ರಶಸ್ತಿಯನ್ನು ಮರಣೋತ್ತರವಾಗಿ ಪ್ರದಾನ ಮಾಡಿದರು.
Last Updated 23 ನವೆಂಬರ್ 2021, 9:10 IST
ಕರ್ನಲ್‌ ಬಿಕುಮಲ್ಲ ಸಂತೋಷ್‌ ಬಾಬುಗೆ ಮರಣೋತ್ತರವಾಗಿ ಮಹಾವೀರ ಚಕ್ರ ಪ್ರಶಸ್ತಿ

ಅಂಗವಿಕಲರಿಗೆ ‘ಮಹಾವೀರ’ ಆಸರೆ

ಕಾಲು, ಕೈ ಕಳೆದುಕೊಂಡವರಿಗೆ ಕೃತಕ ಕೈ–ಕಾಲುಗಳನ್ನು ಜೋಡಿಸುತ್ತಿರುವ ಧಾರವಾಡದ ಮಹಾವೀರ್ ಲಿಂಬ್ ಸೆಂಟರ್, ಇಪ್ಪತ್ತೆರಡು ವರ್ಷಗಳಿಂದ 35 ಸಾವಿರ ಮಂದಿ ಅಂಗವಿಕಲಕರ ಬದುಕಿಗೆ ‘ಊರುಗೋಲಾಗಿದೆ’.
Last Updated 16 ಏಪ್ರಿಲ್ 2019, 12:41 IST
ಅಂಗವಿಕಲರಿಗೆ ‘ಮಹಾವೀರ’ ಆಸರೆ
ADVERTISEMENT
ADVERTISEMENT
ADVERTISEMENT