ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Mahesh Bhupathi

ADVERTISEMENT

ಮದುವೆಯಾದ ದಶಕದ ನಂತರ ಚಂದದ ಫೋಟೊ ಕ್ಲಿಕ್ಕಿಸಿದ ಭೂಪತಿಗೆ ಲಾರಾ ದತ್ತಾ ಮೆಚ್ಚುಗೆ

ಬಾಲಿವುಡ್‌ ನಟಿಲಾರಾ ದತ್ತಾ ಅವರು ಫೋಟೊಜೆನಿಕ್ ಎಂದು ಎಲ್ಲರೂ ಭಾವಿಸುತ್ತಾರೆ. ಆದರೆ, ಮದುವೆಯಾದ ಹತ್ತು ವರ್ಷಗಳಲ್ಲಿ ಲಾರಾ ಅವರ ಚಂದದ ಫೋಟೊವೊಂದನ್ನು ಕ್ಲಿಕ್ಕಿಸಲು ಅವರ ಪತಿ ಮಹೇಶ್‌ ಭೂಪತಿ ಅವರಿಗೆ ಸಾಧ್ಯವಾಗಿರಲೇ ಇಲ್ಲವಂತೆ.
Last Updated 24 ಡಿಸೆಂಬರ್ 2021, 9:16 IST
ಮದುವೆಯಾದ ದಶಕದ ನಂತರ ಚಂದದ ಫೋಟೊ ಕ್ಲಿಕ್ಕಿಸಿದ ಭೂಪತಿಗೆ ಲಾರಾ ದತ್ತಾ ಮೆಚ್ಚುಗೆ

ವೆಬ್‌ ಸಿರೀಸ್‌ನಲ್ಲಿ ಜೊತೆಗೂಡಲಿರುವ ಪೇಸ್–ಭೂಪತಿ

ಭಾರತದ ಟೆನಿಸ್ ದಿಗ್ಗಜರಾದ ಲಿಯಾಂಡರ್ ಪೇಸ್‌ ಮತ್ತು ಮಹೇಶ್ ಭೂಪತಿ ಅವರು ವೆಬ್‌ಸಿರೀಸ್‌ ಒಂದರಲ್ಲಿ ಜೊತೆಯಾಗಲಿದ್ದಾರೆ. ಇವರಿಬ್ಬರು ಆಟಗಾರರಾಗಿ ಖ್ಯಾತಿ ಗಳಿಸಿದ ಪಯಣ ಮತ್ತು ಆಸಕ್ತಿದಾಯಕ ಕಥೆಗಳನ್ನು ಈ ಸರಣಿಯು ಒಳಗೊಂಡಿರಲಿದೆ.
Last Updated 6 ಜುಲೈ 2021, 12:04 IST
ವೆಬ್‌ ಸಿರೀಸ್‌ನಲ್ಲಿ ಜೊತೆಗೂಡಲಿರುವ ಪೇಸ್–ಭೂಪತಿ

ಆಡಲು ನಿರಾಕರಿಸಿದ್ದೇನೆಂಬ ಆರೋಪ ಸರಿಯಲ್ಲ‍: ಐಎಟಿಎ ವಿರುದ್ಧ ಭೂಪತಿ ಆಕ್ರೋಶ

‘ನನ್ನನ್ನು ಭಾರತ ಡೇವಿಸ್‌ ಕಪ್‌ ತಂಡದ ನಾಯಕತ್ವದಿಂದ ಪದಚ್ಯುತಗೊಳಿಸಿದ್ದರಿಂದ ‌ಬೇಸರವಿಲ್ಲ. ಆದರೆ ನಾನು ರಾಷ್ಟ್ರೀಯ ತಂಡಕ್ಕೆ ಆಡಲು ಸಿದ್ಧನಿರಲಿಲ್ಲ ಎಂಬ ಆರೋಪ ಮಾತ್ರ ನನಗೆ ಸಮ್ಮತಾರ್ಹವಲ್ಲ’ ಎಂದು ಮಹೇಶ್‌ ಭೂಪತಿ ಹೇಳಿದ್ದಾರೆ.
Last Updated 6 ನವೆಂಬರ್ 2019, 20:15 IST
ಆಡಲು ನಿರಾಕರಿಸಿದ್ದೇನೆಂಬ ಆರೋಪ ಸರಿಯಲ್ಲ‍: ಐಎಟಿಎ ವಿರುದ್ಧ ಭೂಪತಿ ಆಕ್ರೋಶ

ಡೇವಿಸ್‌ ಕಪ್‌: ಟೆಲಿಕಾನ್ಫರೆನ್ಸ್‌ ಮುಂದಕ್ಕೆ

ಭಾರತ ಮತ್ತು ಪಾಕಿಸ್ತಾನ ನಡುವಣ ಡೇವಿಸ್‌ ಕಪ್‌ ಪಂದ್ಯಕ್ಕೆ ಸಂಬಂಧಿಸಿದಂತೆ ಅಖಿಲ ಭಾರತ ಟೆನಿಸ್‌ ಸಂಸ್ಥೆ ಮತ್ತು ಅಂತರರಾಷ್ಟ್ರೀಯ ಟೆನಿಸ್‌ ಫೆಡರೇಷನ್‌ನ ಭದ್ರತಾ ಸಲಹೆಗಾರರ ನಡುವೆ ಸೋಮವಾರ ನಡೆಯಬೇಕಾಗಿದ್ದ ಟೆಲಿಕಾನ್ಫರೆನ್ಸ್‌ ಅನ್ನು ಮಂಗಳವಾರಕ್ಕೆ ಮುಂದೂಡಲಾಗಿದೆ.
Last Updated 19 ಆಗಸ್ಟ್ 2019, 19:45 IST
ಡೇವಿಸ್‌ ಕಪ್‌: ಟೆಲಿಕಾನ್ಫರೆನ್ಸ್‌ ಮುಂದಕ್ಕೆ

ಭಾರತ – ಇಟಲಿ ‘ಅರ್ಹತಾ’ ಹಣಾಹಣಿ

ಡೇವಿಸ್ ಕಪ್‌ ಟೂರ್ನಿ: ಪ್ರಜ್ಞೇಶ್‌ ಗುಣೇಶ್ವರನ್‌, ರೋಹನ್‌ ಬೋಪಣ್ಣ ಮೇಲೆ ಆತಿಥೇಯರಿಗೆ ಭರವಸೆ
Last Updated 31 ಜನವರಿ 2019, 20:00 IST
ಭಾರತ – ಇಟಲಿ ‘ಅರ್ಹತಾ’ ಹಣಾಹಣಿ

ಭೂಪತಿ ವಿರುದ್ಧ ಕಿಡಿಕಾರಿದ ಬ್ರಾಡ್‌ಕಾಸ್ಟ್‌ ಸ್ಪೋರ್ಟ್ಸ್‌ ನ್ಯೂಸ್ ಕಂಪನಿ

ಭಾರತದ ಹಿರಿಯ ಟೆನಿಸ್‌ ಆಟಗಾರ ಮಹೇಶ್‌ ಭೂಪತಿ, ತನಗೆ ನೀಡಬೇಕಿರುವ ವೇತನವನ್ನು ಇನ್ನೂ ಪಾವತಿಸಿಲ್ಲ ಎಂದು ಬ್ರಾಡ್‌ಕಾಸ್ಟ್‌ ಸ್ಪೋರ್ಟ್ಸ್‌ ನ್ಯೂಸ್‌ ಕಂಪನಿ ಶುಕ್ರವಾರ ಆರೋಪಿಸಿದೆ.
Last Updated 5 ಅಕ್ಟೋಬರ್ 2018, 15:50 IST
ಭೂಪತಿ ವಿರುದ್ಧ ಕಿಡಿಕಾರಿದ ಬ್ರಾಡ್‌ಕಾಸ್ಟ್‌ ಸ್ಪೋರ್ಟ್ಸ್‌ ನ್ಯೂಸ್ ಕಂಪನಿ

ಡೇವಿಸ್ ಕಪ್‌: ಶ್ರೀರಾಮ್‌ ಬಾಲಾಜಿ ಆಯ್ಕೆಗೆ ಭೂಪತಿ ಸಮರ್ಥನೆ

ಜೀವನ್‌ ನೆಡುಂಚೆಳಿಯನ್ ಮತ್ತು ಪುರವ್‌ ರಾಜಾ ಬದಲಿಗೆ ಎನ್‌.ಶ್ರೀರಾಮ್‌ ಬಾಲಾಜಿ ಅವರಿಗೆ ತಂಡದಲ್ಲಿ ಸ್ಥಾನ ನೀಡಿದ್ದನ್ನು ಭಾರತದ ಡೇವಿಸ್ ಕಪ್‌ ತಂಡದ ನಾಯಕ ಮಹೇಶ್ ಭೂಪತಿ ಸಮರ್ಥಿಸಿಕೊಂಡಿದ್ದಾರೆ
Last Updated 6 ಸೆಪ್ಟೆಂಬರ್ 2018, 14:25 IST
ಡೇವಿಸ್ ಕಪ್‌: ಶ್ರೀರಾಮ್‌ ಬಾಲಾಜಿ ಆಯ್ಕೆಗೆ ಭೂಪತಿ ಸಮರ್ಥನೆ
ADVERTISEMENT
ADVERTISEMENT
ADVERTISEMENT
ADVERTISEMENT