ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

makarasankashti

ADVERTISEMENT

ಬಾಗಲಗುಂಟೆ: 21ರಂದು ‘ಸಂಕ್ರಾಂತಿ ಸಂಭ್ರಮ’

ಪೀಣ್ಯ ದಾಸರಹಳ್ಳಿ: ಬಾಗಲಗುಂಟೆಯ ರಂಗಮಂದಿರದಲ್ಲಿ ಜ.21 ರಂದು ಭಾನುವಾರ ಸ್ನೇಹಜೀವಿ ಗೆಳೆಯರ ಬಳಗ ಸಾಹಿತ್ಯಿಕ ಘಟಕ ವತಿಯಿಂದ ಸಂಕ್ರಾಂತಿ ಸಂಭ್ರಮ- 2024 ಜರುಗಲಿದೆ.     ಕಾರ್ಯಕ್ರಮದ ಸರ್ವಾಧ್ಯಕ್ಷತೆಯನ್ನು...
Last Updated 16 ಜನವರಿ 2024, 22:37 IST
fallback

ರಾಮನಗರ | ಸಂಕ್ರಾಂತಿ ಸಡಗರ; ಎಳ್ಳುಬೆಲ್ಲ ಹಂಚಿ ಸಂಭ್ರಮ

ಮಕರ ಸಂಕ್ರಾಂತಿ ಹಬ್ಬವನ್ನು ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಸೋಮವಾರ ಸಂಭ್ರಮದಿಂದ ಆಚರಿಸಲಾಯಿತು. ಕೆಲವರು ಭಾನುವಾರವೇ ಹಬ್ಬ ಆಚರಿಸಿದರೆ, ಉಳಿದವರು ಇಂದು ಹಬ್ಬ ಮಾಡಿದರು.
Last Updated 16 ಜನವರಿ 2024, 5:55 IST
ರಾಮನಗರ | ಸಂಕ್ರಾಂತಿ ಸಡಗರ; ಎಳ್ಳುಬೆಲ್ಲ ಹಂಚಿ ಸಂಭ್ರಮ

ಮಾಗಡಿ | ಸಂಕ್ರಾಂತಿ: ರಾಸುಗಳಿಗೆ ಕಿಚ್ಚು ಹಾಯಿಸಿ ಸಂಭ್ರಮ

ಮಕರ ಸಂಕ್ರಾಂತಿ ಹಬ್ಬವನ್ನು ಸಡಗರದಿಂದ ಆಚರಿಸಲಾಯಿತು. ಹೊಸಪೇಟೆ ಅಂಬಾರಯ್ಯನ ಕಟ್ಟೆ ಬಳಿ ಕಾಟಮರಾಯ ಪಶುಪಾಲಕ ದೈವಕ್ಕೆ ಎಡೆಹಾಕಿ, ಹೊಸಮಡಿಕೆಯಲ್ಲಿ ಹಸುವಿನ ಹಾಲು ಉಕ್ಕಿಸಿ ಪೂಜೆ ಸಲ್ಲಿಸಿದರು. ಅಲಂಕರಿಸಿದ್ದ ರಾಸುಗಳನ್ನು ಹೊಸಪೇಟೆ ಸರ್ಕಲ್‌ ಬಳಿ ಕಿಚ್ಚು ಹಾಯಿಸಲಾಯಿತು.
Last Updated 16 ಜನವರಿ 2024, 5:54 IST
ಮಾಗಡಿ | ಸಂಕ್ರಾಂತಿ: ರಾಸುಗಳಿಗೆ ಕಿಚ್ಚು ಹಾಯಿಸಿ ಸಂಭ್ರಮ

ಮಂಗಳೂರು | ದೇವಾಲಯಗಳಲ್ಲಿ ಸಂಕ್ರಾಂತಿ ಸಂಭ್ರಮ

ಮಕರ ಸಂಕ್ರಾಂತಿ ಅಂಗವಾಗಿ ಜಿಲ್ಲೆಯ ವಿವಿಧ ದೇವಾಲಯಗಳಲ್ಲಿ ಸೋಮವಾರ ವೈವಿಧ್ಯಮಯ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಕೆಲವು ದೇವಾಲಯಗಳಲ್ಲಿ ಭಾನುವಾರ ಜಾತ್ರೆ ಆರಂಭಗೊಂಡಿತ್ತು. ಸೋಮವಾರವೂ ಅಲ್ಲಿ ಭಕ್ತಿ–ಭಾವದ ಸಂಭ್ರಮ ಮನೆಮಾಡಿತ್ತು.
Last Updated 16 ಜನವರಿ 2024, 4:38 IST
ಮಂಗಳೂರು | ದೇವಾಲಯಗಳಲ್ಲಿ ಸಂಕ್ರಾಂತಿ ಸಂಭ್ರಮ

ಹುಲುಗನಮುರಡಿ | 'ಚಿಕ್ಕ ತಿರುಪತಿ’ಯಲ್ಲಿ ಸಂಕ್ರಾಂತಿ ತೇರಿನ ಸಂಭ್ರಮ

ಗುಂಡ್ಲುಪೇಟೆ ತಾಲ್ಲೂಕಿನ ಪ್ರಮುಖ ಧಾರ್ಮಿಕ ಕೇಂದ್ರ, ‘ಚಿಕ್ಕ ತಿರುಪತಿ’ ಎಂದೇ  ಪ್ರಸಿದ್ದಿಯಾಗಿರುವ ಹುಲುಗನಮುರಡಿ ವೆಂಕಟರಮಣಸ್ವಾಮಿ ದೇವಾಲಯದಲ್ಲಿ ಸಂಕ್ರಾಂತಿ ರಥೋತ್ಸವ ಸೋಮವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು. 
Last Updated 16 ಜನವರಿ 2024, 4:25 IST
ಹುಲುಗನಮುರಡಿ | 'ಚಿಕ್ಕ ತಿರುಪತಿ’ಯಲ್ಲಿ ಸಂಕ್ರಾಂತಿ ತೇರಿನ ಸಂಭ್ರಮ

ಸಂಕ್ರಾಂತಿ: ಎಳ್ಳು–ಬೆಲ್ಲ ಹಂಚಿ ಸಂಭ್ರಮಾಚರಣೆ

ರಂಗಾಯಣ ಆವರಣದಲ್ಲಿ ಸಂಕ್ರಾಂತಿ ಸಡಗರ
Last Updated 14 ಜನವರಿ 2024, 16:28 IST
ಸಂಕ್ರಾಂತಿ: ಎಳ್ಳು–ಬೆಲ್ಲ ಹಂಚಿ ಸಂಭ್ರಮಾಚರಣೆ

ಕಾರಟಗಿ: ಗ್ರಾಮೀಣ ಸೊಗಡಿನ ಸಂಕ್ರಾಂತಿ ಸಂಭ್ರಮ

ಗ್ಲೋಬಲ್ ಪಬ್ಲಿಕ್ ಸ್ಕೂಲ್‌
Last Updated 14 ಜನವರಿ 2024, 16:20 IST
ಕಾರಟಗಿ: ಗ್ರಾಮೀಣ ಸೊಗಡಿನ ಸಂಕ್ರಾಂತಿ ಸಂಭ್ರಮ
ADVERTISEMENT

PV Web Exclusive| Celebration-ಎಳ್ಳುಬೆಲ್ಲ ತಿಂದು ಒಳ್ಳೊಳ್ಳೆ ಮಾತಾಡುತ್ತ...

ಎಳ್ಳುಬೆಲ್ಲ ತಿಂದು, ಒಳ್ಳೊಳ್ಳೆ ಮಾತಾಡಿ ಅಂತ ಹೇಳಿದ್ರ, ನಾವು ಕಣ್‌ ಕಣ್‌ ಬಿಟ್ಕೊಂಡು ನೋಡ್ತಿದ್ವಿ. ಹೂಂರಿ ಅಂತ ಹೇಳಾಕ ಆಗದೇ ಇರೂಹಂಗ ಬಾಯಾಗ ಎಳ್ಳುಬೆಲ್ಲ ತುಂಬಕೊಂಡಿರ್ತಿದ್ವಿ.
Last Updated 15 ಜನವರಿ 2021, 4:59 IST
PV Web Exclusive| Celebration-ಎಳ್ಳುಬೆಲ್ಲ ತಿಂದು ಒಳ್ಳೊಳ್ಳೆ ಮಾತಾಡುತ್ತ...

ಸಿಗದ ಮೊಲ: ಸಂಕ್ರಾಂತಿ ಹಬ್ಬವೇ ಮುಂದೂಡಿಕೆ!

ಹೊಸದುರ್ಗ ತಾಲ್ಲೂಕಿನ ಕಂಚೀಪುರ ಗ್ರಾಮಸ್ಥರ ವಿಶಿಷ್ಟ ನಂಬಿಕೆ
Last Updated 15 ಜನವರಿ 2021, 1:40 IST
ಸಿಗದ ಮೊಲ: ಸಂಕ್ರಾಂತಿ ಹಬ್ಬವೇ ಮುಂದೂಡಿಕೆ!

ತಮಿಳುನಾಡಿನಲ್ಲಿ ‘ಜಲ್ಲಿಕಟ್ಟು’ ಕ್ರೀಡೆ ವೀಕ್ಷಿಸಿದ ರಾಹುಲ್‌ ಗಾಂಧಿ

ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ತಮಿಳುನಾಡಿನ ಅವನಿಯಪುರಂನಲ್ಲಿ ‘ಜಲ್ಲಿಕಟ್ಟು’ ಕ್ರೀಡೆಯನ್ನು ಗುರುವಾರ ವೀಕ್ಷಿಸಿದರು. ಈ ವೇಳೆ ಡಿಎಂಕೆ ಯುವ ಘಟಕದ ಕಾರ್ಯದರ್ಶಿ ಉದಯನಿಧಿ ಸ್ಟಾಲಿನ್ ಅವರು ಉಪಸ್ಥಿತರಿದ್ದರು.
Last Updated 14 ಜನವರಿ 2021, 8:17 IST
ತಮಿಳುನಾಡಿನಲ್ಲಿ ‘ಜಲ್ಲಿಕಟ್ಟು’ ಕ್ರೀಡೆ ವೀಕ್ಷಿಸಿದ ರಾಹುಲ್‌ ಗಾಂಧಿ
ADVERTISEMENT
ADVERTISEMENT
ADVERTISEMENT