ಸೋಮವಾರ, 25 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

malgudi days

ADVERTISEMENT

ಸ್ವಾಮಿ ಅಂಡ್‌ ಫ್ರೆಂಡ್ಸ್‌– ಮಾಲ್ಗುಡಿಯಲ್ಲಿ ಮತ್ತೆ ಪ್ರತ್ಯಕ್ಷ !

Last Updated 8 ಮಾರ್ಚ್ 2023, 4:21 IST
fallback

‘ಮ್ಯೂಸಿಯಂ ಮಾಲ್ಗುಡಿ’ ಕಲಾವಿದನಿಗೆ ದೊರಕದ ಬಾಕಿ ಸಂಭಾವನೆ

ನಟ ಶಂಕರ್‌ನಾಗ್ ನಿರ್ದೇಶನದ ಧಾರಾವಾಹಿ ‘ಮಾಲ್ಗುಡಿ ಡೇಸ್’ ಚಿತ್ರೀಕರಣಗೊಂಡ ಹೊಸನಗರ ತಾಲ್ಲೂಕು ಅರಸಾಳು ರೈಲುನಿಲ್ದಾಣದಲ್ಲಿ ‘ಮ್ಯೂಸಿಯಂ ಮಾಲ್ಗುಡಿ’ ಸೃಷ್ಟಿಸಿದ ಹಿರಿಯ ಕಲಾವಿದ ಜಾನ್‌ ದೇವರಾಜ್ ಅವರಿಗೆ ಬಾಕಿ ಸಂಭಾನೆ ನೀಡಲು ರೈಲ್ವೆ ಇಲಾಖೆ ಅಧಿಕಾರಿಗಳು ಅಲೆದಾಡಿಸುತ್ತಿದ್ದಾರೆ.
Last Updated 15 ಜುಲೈ 2021, 10:35 IST
‘ಮ್ಯೂಸಿಯಂ ಮಾಲ್ಗುಡಿ’ ಕಲಾವಿದನಿಗೆ ದೊರಕದ ಬಾಕಿ ಸಂಭಾವನೆ

ಮಾಲ್ಗುಡಿ ಡೇಸ್ ನೆನಪಿಸುವ ಮ್ಯೂಸಿಯಂ

‘ಮಾಲ್ಗುಡಿ ಡೇಸ್’ ಧಾರಾವಾಹಿಯನ್ನು ಮೆಲುಕು ಹಾಕುವಂತೆ ಮಾಡುವ ‘ಮ್ಯೂಸಿಯಂ ಮಾಲ್ಗುಡಿ’ಯನ್ನು ರೈಲ್ವೆ ರಾಜ್ಯ ಸಚಿವ ಸುರೇಶ್ ಅಂಗಡಿ ಆನ್‌ಲೈನ್ ಮೂಲಕ ಇತ್ತೀಚೆಗೆ ಲೋಕಾರ್ಪಣೆ ಮಾಡಿದ್ದಾರೆ.
Last Updated 24 ಆಗಸ್ಟ್ 2020, 19:20 IST
ಮಾಲ್ಗುಡಿ ಡೇಸ್ ನೆನಪಿಸುವ ಮ್ಯೂಸಿಯಂ

ವೀಕ್ಷಣೆಗೆ ತೆರೆದ ‘ಮ್ಯೂಸಿಯಂ ಮಾಲ್ಗುಡಿ’

ನಟ ಶಂಕರ್‌ನಾಗ್ ನಿರ್ದೇಶನದ ಧಾರಾವಾಹಿ ‘ಮಾಲ್ಗುಡಿ ಡೇಸ್’ ಚಿತ್ರೀಕರಣಗೊಂಡ ಹೊಸನಗರ ತಾಲ್ಲೂಕು ಅರಸಾಳುವಿನ ನವೀಕರಣಗೊಂಡ ರೈಲುನಿಲ್ದಾಣ ಹಾಗೂ ‘ಮ್ಯೂಸಿಯಂ ಮಾಲ್ಗುಡಿ’ಯನ್ನು ರೈಲ್ವೆ ರಾಜ್ಯ ಸಚಿವ ಸುರೇಶ್ ಅಂಗಡಿ ಆನ್‌ಲೈನ್ ಮೂಲಕ ಶನಿವಾರ ಲೋಕಾರ್ಪಣೆ ಮಾಡಿದರು.
Last Updated 8 ಆಗಸ್ಟ್ 2020, 12:43 IST
ವೀಕ್ಷಣೆಗೆ ತೆರೆದ ‘ಮ್ಯೂಸಿಯಂ ಮಾಲ್ಗುಡಿ’

ಟಿ.ವಿಯಲ್ಲಿ ಮಾಲ್ಗುಡಿಯ ಮ್ಯಾನ್‌ ಈಟರ್‌ನ ಕಥೆ?

ಮಾಲ್ಗುಡಿಯನ್ನು ಇಷ್ಟಪಡುವವರಿಗೆ ಖುಷಿಯ ಸುದ್ದಿಯೊಂದನ್ನು ನೀಡಿದ್ದಾರೆ ನಿರ್ದೇಶಕಿ ಕವಿತಾ ಲಂಕೇಶ್. ‘ಆರ್.ಕೆ. ನಾರಾಯಣ್ ಬರೆದ ‘ಮ್ಯಾನ್ ಈಟರ್‌ ಆಫ್‌ ಮಾಲ್ಗುಡಿ’ ಕಾದಂಬರಿಯನ್ನು ಟಿ.ವಿ. ಪರದೆಯ ಮೇಲೆ ತರುವ ಆಲೋಚನೆ ಜೀವಂತವಾಗಿ ಇದೆ. ಅದಕ್ಕೆ ಹಣ ಹೂಡಿಕೆ ಮಾಡಲು ಸಿದ್ಧವಿರುವವರನ್ನು ಹುಡುಕುವ ಕೆಲಸ ನಡೆದಿದೆ’ ಎಂದು ಅವರು ಹೇಳಿದ್ದಾರೆ.
Last Updated 14 ಜೂನ್ 2020, 19:30 IST
ಟಿ.ವಿಯಲ್ಲಿ ಮಾಲ್ಗುಡಿಯ ಮ್ಯಾನ್‌ ಈಟರ್‌ನ ಕಥೆ?

ಮಾಲ್ಗುಡಿ ಡೇಸ್, ಮಹಾಭಾರತ ಕನ್ನಡದಲ್ಲಿ

ಒಳ್ಳೆಯ ಕಾರ್ಯಕ್ರಮಗಳನ್ನು ಕನ್ನಡಕ್ಕೆ ಡಬ್ ಮಾಡಿ ಪ್ರಸಾರ ಮಾಡಿ ಎಂದು ಡಬ್ಬಿಂಗ್ ಪರ ಇರುವವರು ಒತ್ತಾಯಿಸುತ್ತಿದ್ದರು
Last Updated 5 ಮೇ 2020, 19:30 IST
ಮಾಲ್ಗುಡಿ ಡೇಸ್, ಮಹಾಭಾರತ ಕನ್ನಡದಲ್ಲಿ

ನೆನಪುಗಳ ನೇವರಿಸುವ 'ಮಾಲ್ಗುಡಿ ಡೇಸ್’

ನಾವು ನೋಡಿದ ಸಿನಿಮಾ
Last Updated 9 ಫೆಬ್ರವರಿ 2020, 11:44 IST
ನೆನಪುಗಳ ನೇವರಿಸುವ 'ಮಾಲ್ಗುಡಿ ಡೇಸ್’
ADVERTISEMENT

ಪ್ಲ್ಯಾನ್‌ ಬಿ ಇಲ್ಲ, ನಟನೆಯೇ ಎಲ್ಲ

‘ಮಾಲ್ಗುಡಿ ಡೇಸ್‌’ ಚಿತ್ರದ ಮೂಲಕ ನಾಯಕಿಯಾಗಿ ಬಡ್ತಿ ಪಡೆದಿರುವ ಗ್ರೀಷ್ಮಾ ಶ್ರೀಧರ್ ಅವರಿಗೆ ನಟನೆಯೇ ವೃತ್ತಿ. ನಟನೆಯನ್ನು ಹೊರತುಪಡಿಸಿದರೆ ವೃತ್ತಿಯ ವಿಚಾರವಾಗಿ ಪ್ಲ್ಯಾಬ್‌ ಬಿ ಎಂಬುದು ಇಲ್ಲ ಎನ್ನುತ್ತಾರೆ ಅವರು.
Last Updated 6 ಫೆಬ್ರವರಿ 2020, 19:30 IST
ಪ್ಲ್ಯಾನ್‌ ಬಿ ಇಲ್ಲ, ನಟನೆಯೇ ಎಲ್ಲ

ಕುತೂಹಲ ಹೆಚ್ಚಿಸಿದ ‘ಮಾಲ್ಗುಡಿ ಡೇಸ್‌’ ಚಿತ್ರದ ಟೀಸರ್‌

ನಟ ವಿಜಯ್‌ ರಾಘವೇಂದ್ರ ನಾಯಕನಾಗಿರುವ ‘ಮಾಲ್ಗುಡಿ ಡೇಸ್‌’ ಚಂದನವನದಲ್ಲಿ ಕುತೂಹಲ ಹೆಚ್ಚಿಸಿರುವ ಚಿತ್ರ. ಈ ಚಿತ್ರ ನಿರ್ದೇಶಿಸಿರುವುದು ಕಿಶೋರ್‌ ಮೂಡಬಿದ್ರೆ.
Last Updated 14 ಜನವರಿ 2020, 7:01 IST
ಕುತೂಹಲ ಹೆಚ್ಚಿಸಿದ ‘ಮಾಲ್ಗುಡಿ ಡೇಸ್‌’ ಚಿತ್ರದ ಟೀಸರ್‌

ವಿಜಯ್‌ ರಾಘವೇಂದ್ರ ನಟನೆಯ ‘ಮಾಲ್ಗುಡಿ ಡೇಸ್’ ಸಿನಿಮಾ ಜನವರಿ ಅಂತ್ಯಕ್ಕೆ ಬಿಡುಗಡೆ

ಕಿಶೋರ್‌ ಮೂಡಬಿದ್ರೆ ನಿರ್ದೇಶನದ ವಿಜಯ್‌ ರಾಘವೇಂದ್ರ ನಾಯಕನಾಗಿರುವ ‘ಮಾಲ್ಗುಡಿ ಡೇಸ್‌’ ಚಿತ್ರದ ಬಿಡುಗಡೆಯ ದಿನಾಂಕ ನಿಗದಿಯಾಗಿದೆ. ‘ನವರಸ ನಾಯಕ’ ಜಗ್ಗೇಶ್‌ ಬಿಡುಗಡೆಗೊಳಿಸಿದ್ದ ಈ ಚಿತ್ರದ ಮೊದಲ ಪೋಸ್ಟರ್‌ ಸಾಕಷ್ಟು ಸದ್ದು ಮಾಡಿದ್ದು ಎಲ್ಲರಿಗೂ ಗೊತ್ತು. ವಿಜಯ್‌ ರಾಘವೇಂದ್ರ ಅವರು ಇಂತಹ ಪ್ರಯೋಗಾತ್ಮಕ ಚಿತ್ರದ ಭಾಗವಾಗುವ ಮೂಲಕ ಗಾಂಧಿನಗರದ ಪ್ರಶಂಸೆಗೆ ಪಾತ್ರವಾಗಿದ್ದರು.
Last Updated 13 ಡಿಸೆಂಬರ್ 2019, 8:45 IST
ವಿಜಯ್‌ ರಾಘವೇಂದ್ರ ನಟನೆಯ ‘ಮಾಲ್ಗುಡಿ ಡೇಸ್’ ಸಿನಿಮಾ ಜನವರಿ ಅಂತ್ಯಕ್ಕೆ ಬಿಡುಗಡೆ
ADVERTISEMENT
ADVERTISEMENT
ADVERTISEMENT