ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Malleswaram

ADVERTISEMENT

ದಿ ಮಲ್ಲೇಶ್ವರಂ ಬ್ಯಾಂಕ್: ಮಾರ್ಚ್ 10ರಂದು ಶತಮಾನೋತ್ಸವ ಕಾರ್ಯಕ್ರಮ

‘ದಿ ಮಲ್ಲೇಶ್ವರಂ ಕೋ–ಆಪರೇಟಿವ್‌ ಬ್ಯಾಂಕ್‌ 103 ವರ್ಷಗಳನ್ನು ಪೂರೈಸಿರುವ ಹಿನ್ನೆಲೆಯಲ್ಲಿ ಇದೇ 10ರಂದು ಅರಮನೆ ಮೈದಾನದ ತ್ರಿಪುರ ವಾಸಿನಿ ಸಭಾಂಗಣದಲ್ಲಿ ಶತಮಾನೋತ್ಸವ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ’ ಎಂದು ಬ್ಯಾಂಕ್‌ನ ಅಧ್ಯಕ್ಷ ರಮೇಶ್‌ ಬಿ., ಹೇಳಿದರು.
Last Updated 6 ಮಾರ್ಚ್ 2024, 15:10 IST
ದಿ ಮಲ್ಲೇಶ್ವರಂ ಬ್ಯಾಂಕ್: ಮಾರ್ಚ್ 10ರಂದು ಶತಮಾನೋತ್ಸವ ಕಾರ್ಯಕ್ರಮ

ಬೆಂಗಳೂರು: ಬಾಗಿಲು ಹಾಕಲಿದೆ ಮಲ್ಲೇಶ್ವರದ ‘ನ್ಯೂ ಕೃಷ್ಣಭವನ’

ಬೆಂಗಳೂರು: ನಗರದ ಹೆಗ್ಗುರುತಾಗಿರುವ ಹಳೆಯ ಹೋಟೆಲ್‌ಗಳಲ್ಲಿ ಒಂದೆನಿಸಿರುವ ಮಲ್ಲೇಶ್ವರದ ನ್ಯೂಕ್ಯೃಷ್ಣ ಭವನ್ (ಎನ್‌ಕೆಬಿ) ಡಿಸೆಂಬರ್‌ 6ರಂದು ಶಾಶ್ವತವಾಗಿ ಬಾಗಿಲು ಮುಚ್ಚಲಿದೆ.
Last Updated 30 ನವೆಂಬರ್ 2023, 21:20 IST
ಬೆಂಗಳೂರು: ಬಾಗಿಲು ಹಾಕಲಿದೆ ಮಲ್ಲೇಶ್ವರದ ‘ನ್ಯೂ ಕೃಷ್ಣಭವನ’

‘ಸಂಪಿಗೆ ರಸ್ತೆ’ಯ ಹೂವು ಮಾರುಕಟ್ಟೆಗಿಲ್ಲ ಕಂಪು

ಎಂಟು ವರ್ಷ ಕಳೆದರೂ ಪೂರ್ಣಗೊಳ್ಳದ ಬಹುಮಹಡಿ ಕಟ್ಟಡದ ಕಾಮಗಾರಿ, ಬೀದಿಬದಿಯಲ್ಲೇ ವ್ಯಾಪಾರ
Last Updated 26 ಜುಲೈ 2023, 23:41 IST
‘ಸಂಪಿಗೆ ರಸ್ತೆ’ಯ ಹೂವು ಮಾರುಕಟ್ಟೆಗಿಲ್ಲ ಕಂಪು

ಮಲ್ಲೇಶ್ವರ: ಜನೌಷಧ ಕೇಂದ್ರದ ಉದ್ಘಾಟನೆ

ಮಲ್ಲೇಶ್ವರದ ಗಾಂಧಿ ಗ್ರಾಮದಲ್ಲಿ ಉನ್ನತೀಕರಿಸಿದ ಸಮಗ್ರ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಪ್ರಧಾನಮಂತ್ರಿ ಜನೌಷಧ ಕೇಂದ್ರವನ್ನು ಆದಿಚುಂಚನಗಿರಿಯ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಮಂಗಳವಾರ ಉದ್ಘಾಟಿಸಿದರು.
Last Updated 10 ಜನವರಿ 2023, 19:31 IST
ಮಲ್ಲೇಶ್ವರ: ಜನೌಷಧ ಕೇಂದ್ರದ ಉದ್ಘಾಟನೆ

ಮಲ್ಲೇಶ್ವರದಲ್ಲಿ ಕಡಲೆಕಾಯಿ ಪರಿಷೆಗೆ ಚಾಲನೆ

ಕಾಡುಮಲ್ಲೇಶ್ವರ ಗೆಳೆಯರ ಬಳಗದಿಂದ ಆಯೋಜನೆ
Last Updated 12 ನವೆಂಬರ್ 2022, 19:30 IST
ಮಲ್ಲೇಶ್ವರದಲ್ಲಿ ಕಡಲೆಕಾಯಿ ಪರಿಷೆಗೆ ಚಾಲನೆ

ಮಲ್ಲೇಶ್ವರದಲ್ಲಿ ಕಾಮಗಾರಿ ವಿಳಂಬ: ಸ್ಥಳೀಯರ ಆರೋಪ

ಕಾಮಗಾರಿಗಳಿಂದ ನಾಗರಿಕರಿಗೆ ತೊಂದರೆ:
Last Updated 3 ಮೇ 2022, 3:59 IST
ಮಲ್ಲೇಶ್ವರದಲ್ಲಿ ಕಾಮಗಾರಿ ವಿಳಂಬ: ಸ್ಥಳೀಯರ ಆರೋಪ

ಇದ್ದ ಸೇತುವೆ ಒಡೆದು ಬಿಟ್ಟು ಹೋದರು... ಎರಡು ತಿಂಗಳಿಂದ ಸಂಪರ್ಕ ಕಡಿತ

ಮಲ್ಲೇಶ್ವರ–ಗುಟ್ಟಹಳ್ಳಿ ಮುಖ್ಯರಸ್ತೆ
Last Updated 2 ಮಾರ್ಚ್ 2022, 23:00 IST
ಇದ್ದ ಸೇತುವೆ ಒಡೆದು ಬಿಟ್ಟು ಹೋದರು... ಎರಡು ತಿಂಗಳಿಂದ ಸಂಪರ್ಕ ಕಡಿತ
ADVERTISEMENT

ಹೊಯ್ಸಳ ವಾಹನ ಸಿಬ್ಬಂದಿಗೆ ಕೊರೊನಾ: ಮಲ್ಲೇಶ್ವರ ಠಾಣೆ ಸೀಲ್‌ಡೌನ್

ಮಲ್ಲೇಶ್ವರ ಠಾಣೆಗೆ ಸೇರಿದ್ದ ಹೊಯ್ಸಳ ವಾಹನದ ಇಬ್ಬರು ಸಿಬ್ಬಂದಿಗೆ ಕೊರೊನಾ ದೃಢಪಟ್ಟಿದ್ದು, ಮುಂಜಾಗ್ರತಾ ಕ್ರಮವಾಗಿ ಠಾಣೆಯನ್ನು ತಾತ್ಕಾಲಿಕವಾಗಿ ಸೀಲ್‌ಡೌನ್ ಮಾಡಲಾಗಿದೆ.
Last Updated 5 ಜುಲೈ 2020, 8:00 IST
ಹೊಯ್ಸಳ ವಾಹನ ಸಿಬ್ಬಂದಿಗೆ ಕೊರೊನಾ: ಮಲ್ಲೇಶ್ವರ ಠಾಣೆ ಸೀಲ್‌ಡೌನ್

ಮಲ್ಲೇಶ್ವರ ಮಾರುಕಟ್ಟೆ: ಒಡೆದ ತಾಳ್ಮೆಯ ಕಟ್ಟೆ

ಹಳೆಯ ಕಟ್ಟಡ ಕೆಡವಿದ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ l ಹೊಸ ಕಟ್ಟಡ ಕಾಮಗಾರಿ ಅರ್ಧದಲ್ಲೇ ಸ್ಥಗಿತ
Last Updated 21 ಏಪ್ರಿಲ್ 2019, 20:06 IST
ಮಲ್ಲೇಶ್ವರ ಮಾರುಕಟ್ಟೆ: ಒಡೆದ ತಾಳ್ಮೆಯ ಕಟ್ಟೆ

ಹುಣ್ಣಿಮೆಯಲ್ಲಿ ಕಡಲೆ ಪರಿಷೆ ಸೊಬಗು

ಕಾಡು ಮಲ್ಲೇಶ್ವರ ದೇವಾಲಯದ ರಕ್ಷಣೆಗೆ ಕಟಿಬದ್ಧವಾಗಿರುವ ಕಾಡು ಮಲ್ಲೇಶ್ವರ ಗೆಳೆಯರ ಬಳಗ, ಸಾಂಸ್ಖೃತಿಕ ಮತ್ತು ಸಾಮಾಜಿಕ ಚಟುವಟಿಕೆಗಳ ಮೂಲಕ ಮಲ್ಲೇಶ್ವರದ ಅಸ್ತಿತ್ವಕ್ಕಾಗಿ ಶ್ರಮಿಸುತ್ತಿದೆ. ಇದೇ 23ರಿಂದ 26ರವರೆಗೆ ಈ ಬಳಗ ಕಡಲೆಕಾಯಿ ಪರಿಷೆ, ಚಿತ್ರ ಪರಿಷೆ, ಹುಣ್ಣಿಮೆ ಹಾಡು ಆಯೋಜಿಸಿದೆ
Last Updated 21 ನವೆಂಬರ್ 2018, 20:00 IST
ಹುಣ್ಣಿಮೆಯಲ್ಲಿ ಕಡಲೆ ಪರಿಷೆ ಸೊಬಗು
ADVERTISEMENT
ADVERTISEMENT
ADVERTISEMENT