ಪಕ್ಷಾಂತರ ಕುರಿತ ವಿಶ್ವನಾಥ್ ‘ಮಲ್ಲಿಗೆಯ ಮಾತು’ ವೈರಲ್!
ಅಡಗೂರು ಎಚ್. ವಿಶ್ವನಾಥ್ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ಜೆಡಿಎಸ್ ತೊರೆಯಲು ನಿರ್ಧರಿಸಿರುವ ಈ ಹೊತ್ತಿನಲ್ಲೇ ಪಕ್ಷಾಂತರಕ್ಕೆ ಸಂಬಂಧಿಸಿದಂತೆ ಅವರು ಪುಸ್ತಕವೊಂದರಲ್ಲಿ ದಾಖಲಿಸಿದ್ದ ಸಾಲುಗಳು ಸದ್ಯ ವೈರಲ್ ಆಗಿದೆ.Last Updated 11 ಜುಲೈ 2019, 17:23 IST