ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Mallika Ghanti

ADVERTISEMENT

ವಾಕ್‌ಸ್ವಾತಂತ್ರ್ಯ ಎಲ್ಲರಿಗೂ ಸಿಗಬೇಕು: ಮಲ್ಲಿಕಾ ಘಂಟಿ

ದುಡಿಯುವ ಜನರನ್ನು ಚಪ್ಪಲಿಯಂತೆ ನೋಡುತ್ತಾರೆ. ಅದಕ್ಕಾಗಿ ಜ್ಞಾನದ ಸಂಕೇತವಾದ ಜ್ಯೋತಿಯನ್ನು ಚಪ್ಪಲಿ ಹಾಕಿಕೊಂಡೇ ಬೆಳಗುತ್ತೇನೆ. ಇದು ದುರಹಂಕಾರವಲ್ಲ, ಶೋಷಿತ ಜನರ ಪರವಾದ ಧ್ವನಿ ಎಂದು ಹಂಪಿ ವಿಶ್ವವಿದ್ಯಾಲಯ ನಿವೃತ್ತ ಕುಲಪತಿ ಮಲ್ಲಿಕಾ ಘಂಟಿ ಹೇಳಿದರು.
Last Updated 24 ಜನವರಿ 2024, 14:39 IST
ವಾಕ್‌ಸ್ವಾತಂತ್ರ್ಯ ಎಲ್ಲರಿಗೂ ಸಿಗಬೇಕು:  ಮಲ್ಲಿಕಾ ಘಂಟಿ

ಶೋಷಣೆ ವಿರುದ್ಧ ದನಿ ಎತ್ತಬೇಕು: ಪ್ರೊ. ಮಲ್ಲಿಕಾ

ಕನಕದಾಸ ನೈರುತ್ಯ ರೈಲ್ವೆ ನೌಕರರ ಸಂಘದಿಂದ ಕನಕದಾಸ ಜಯಂತ್ಯುತ್ಸವ
Last Updated 15 ಡಿಸೆಂಬರ್ 2022, 13:31 IST
ಶೋಷಣೆ ವಿರುದ್ಧ ದನಿ ಎತ್ತಬೇಕು: ಪ್ರೊ. ಮಲ್ಲಿಕಾ

ಸಂವಿಧಾನ ಬದಲಿಸುವವರಿಗೆ ತಕ್ಕ ಪಾಠ ಕಲಿಸಬೇಕು: ಮಲ್ಲಿಕಾ ಘಂಟಿ ಆಕ್ರೋಶ

ಹಾಲುಮತ ಧರ್ಮ ಪ್ರಚಾರ ಯಾತ್ರೆಯ ಸಮಾರೋಪ
Last Updated 4 ಸೆಪ್ಟೆಂಬರ್ 2022, 14:21 IST
ಸಂವಿಧಾನ ಬದಲಿಸುವವರಿಗೆ ತಕ್ಕ ಪಾಠ ಕಲಿಸಬೇಕು: ಮಲ್ಲಿಕಾ ಘಂಟಿ ಆಕ್ರೋಶ

ಘರ್‌ ವಾಪಸಿಯಾದರೆ ನಮ್ಮನ್ನು ಎಲ್ಲಿ ಇಡುತ್ತೀರಿ? ಡಾ.ಮಲ್ಲಿಕಾ ಘಂಟಿ

ವಿಶ್ರಾಂತ ಕುಲಪತಿ ಡಾ.ಮಲ್ಲಿಕಾ ಘಂಟಿಗೆ ಡಾ.ಶಿಮುಶ ಪ್ರಶಸ್ತಿ ಪ್ರದಾನ
Last Updated 27 ಡಿಸೆಂಬರ್ 2021, 18:19 IST
ಘರ್‌ ವಾಪಸಿಯಾದರೆ ನಮ್ಮನ್ನು ಎಲ್ಲಿ ಇಡುತ್ತೀರಿ? ಡಾ.ಮಲ್ಲಿಕಾ ಘಂಟಿ

‘ಡಾ.ಶಿಮೂಶ ಪ್ರಶಸ್ತಿ’ಗೆ ಮಲ್ಲಿಕಾ ಘಂಟಿ ಆಯ್ಕೆ

ಹಂಪಿ ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ.ಮಲ್ಲಿಕಾ ಘಂಟಿ ಅವರು ಹಾವೇರಿ ಹೊಸಮಠದ ‘ಡಾ.ಶಿಮೂಶ ಪ್ರಶಸ್ತಿ’ಗೆ ಆಯ್ಕೆಯಾಗಿದ್ದಾರೆ.
Last Updated 25 ಡಿಸೆಂಬರ್ 2021, 19:39 IST
‘ಡಾ.ಶಿಮೂಶ ಪ್ರಶಸ್ತಿ’ಗೆ ಮಲ್ಲಿಕಾ ಘಂಟಿ ಆಯ್ಕೆ

ಭಾಷೆ, ಸಾಹಿತ್ಯದಿಂದ ಅಸ್ತಿತ್ವ: ಮಲ್ಲಿಕಾ ಘಂಟಿ

ಜಮಖಂಡಿ: ಕನ್ನಡ ಕಾವ್ಯ, ಕಥಾ ಕಮ್ಮಟ
Last Updated 2 ಆಗಸ್ಟ್ 2021, 2:55 IST
ಭಾಷೆ, ಸಾಹಿತ್ಯದಿಂದ ಅಸ್ತಿತ್ವ: ಮಲ್ಲಿಕಾ ಘಂಟಿ

ಕಳ್ಳರ ಮನಸ್ಸು ಪರಿವರ್ತಿಸುವ ಶಕ್ತಿ ಸಾಹಿತ್ಯಕ್ಕಿದೆ: ಮಲ್ಲಿಕಾ ಘಂಟಿ

‘ಕಳ್ಳರ ಮನಸ್ಸು ಪರಿವರ್ತಿಸುವ ಶಕ್ತಿ ಸಾಹಿತ್ಯಕ್ಕಿದೆ. ಸಾಹಿತ್ಯದ ಮನಸ್ಸು ಮತ್ತು ಸೃಜನಶೀಲ ಶಕ್ತಿ ಉಳ್ಳವರು ಕ್ರೌರ್ಯದಿಂದ ದೂರ ಉಳಿಯುತ್ತಾರೆ. ಜೈಲಿನಲ್ಲಿರುವ ಕೈದಿಗಳು ಬರವಣಿಗೆ ಮೈಗೂಡಿಸಿಕೊಳ್ಳುತ್ತಿದ್ದಾರೆ. ಅವರಿಗೆ ತಪ್ಪಿನ ಅರಿವಾಗುತ್ತಿದೆ. ಮುಖ್ಯವಾಹಿನಿಗೆ ಬರಬೇಕೆಂಬ ಅಪೇಕ್ಷೆ ಅವರಲ್ಲಿ ಮೂಡುತ್ತಿದೆ’ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಮಲ್ಲಿಕಾ ಘಂಟಿ ಶನಿವಾರ ಹೇಳಿದರು.
Last Updated 17 ಏಪ್ರಿಲ್ 2021, 20:33 IST
ಕಳ್ಳರ ಮನಸ್ಸು ಪರಿವರ್ತಿಸುವ ಶಕ್ತಿ ಸಾಹಿತ್ಯಕ್ಕಿದೆ: ಮಲ್ಲಿಕಾ ಘಂಟಿ
ADVERTISEMENT

ಕಳ್ಳರ ಮನಸ್ಸು ಪರಿವರ್ತಿಸುವ ಶಕ್ತಿ ಸಾಹಿತ್ಯಕ್ಕಿದೆ: ಮಲ್ಲಿಕಾ ಘಂಟಿ

‘ಕಳ್ಳರ ಮನಸ್ಸನ್ನು ಪರಿವರ್ತಿಸುವ ಶಕ್ತಿ ಸಾಹಿತ್ಯಕ್ಕಿದೆ. ಸಾಹಿತ್ಯದ ಮನಸ್ಸು ಮತ್ತು ಸೃಜನಶೀಲ ಶಕ್ತಿ ಉಳ್ಳವರು ಕ್ರೌರ್ಯದಿಂದ ದೂರ ಉಳಿಯುತ್ತಾರೆ. ಜೈಲಿನಲ್ಲಿರುವ ಕೈದಿಗಳು ಬರವಣಿಗೆ ಮೈಗೂಡಿಸಿಕೊಳ್ಳುತ್ತಿದ್ದಾರೆ. ಅವರಿಗೆ ತಪ್ಪಿನ ಅರಿವಾಗುತ್ತಿದೆ. ಮುಖ್ಯವಾಹಿನಿಗೆ ಬರಬೇಕೆಂಬ ಅಪೇಕ್ಷೆ ಅವರಲ್ಲಿ ಮೂಡುತ್ತಿದೆ’ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಮಲ್ಲಿಕಾ ಘಂಟಿ ಶನಿವಾರ ಹೇಳಿದರು.
Last Updated 17 ಏಪ್ರಿಲ್ 2021, 13:38 IST
ಕಳ್ಳರ ಮನಸ್ಸು ಪರಿವರ್ತಿಸುವ ಶಕ್ತಿ ಸಾಹಿತ್ಯಕ್ಕಿದೆ:  ಮಲ್ಲಿಕಾ ಘಂಟಿ

ಕನ್ನಡ ವಿ.ವಿ: ನಿಯಮ ಉಲ್ಲಂಘಿಸಿಲ್ಲ -ಪ್ರೊ.ಘಂಟಿ

ಹಂಪಿಯ ಕನ್ನಡ ವಿಶ್ವವಿದ್ಯಾಲಯದಲ್ಲಿ ನಿಯಮ ಉಲ್ಲಂಘಿಸಿ ಯಾವುದೇ ಕಾಮಗಾರಿಗಳನ್ನು ನಡೆಸಿಲ್ಲ ಎಂದು ಹಿಂದಿನ ಕುಲಪತಿ ಪ್ರೊ.ಮಲ್ಲಿಕಾ ಘಂಟಿ ಸ್ಪಷ್ಟಪಡಿಸಿದ್ದಾರೆ.
Last Updated 6 ಜುಲೈ 2019, 19:45 IST
ಕನ್ನಡ ವಿ.ವಿ: ನಿಯಮ ಉಲ್ಲಂಘಿಸಿಲ್ಲ -ಪ್ರೊ.ಘಂಟಿ

ಹಂಪಿ ಕನ್ನಡ ವಿಶ್ವವಿದ್ಯಾಲಯ: ಈಗಲೂ ಮಲ್ಲಿಕಾ ಘಂಟಿ ಕುಲಪತಿ!

ಈಗಲೂ ಮಲ್ಲಿಕಾ ಎಸ್‌. ಘಂಟಿಯವರೇ ಇಲ್ಲಿನ ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿ!
Last Updated 19 ಏಪ್ರಿಲ್ 2019, 19:31 IST
ಹಂಪಿ ಕನ್ನಡ ವಿಶ್ವವಿದ್ಯಾಲಯ: ಈಗಲೂ ಮಲ್ಲಿಕಾ ಘಂಟಿ ಕುಲಪತಿ!
ADVERTISEMENT
ADVERTISEMENT
ADVERTISEMENT