ಭಾನುವಾರ, 17 ಆಗಸ್ಟ್ 2025
×
ADVERTISEMENT

mallikarju kharge

ADVERTISEMENT

ಬಿಜೆಪಿ ಅಧಿಕಾರದಲ್ಲಿರುವವರೆಗೆ ಜನರ ಹಕ್ಕು, ಸಂವಿಧಾನ ಸುರಕ್ಷಿತವಲ್ಲ; ಖರ್ಗೆ

Voter Rights March: ಸಸಾರಾಮ್: ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಅಧಿಕಾರದಲ್ಲಿರುವವರೆಗೆ ಸಂವಿಧಾನ ಅಪಾಯದಲ್ಲಿರುತ್ತದೆ. ಈ ಸರ್ಕಾರ ಜನರ ಹಕ್ಕುಗಳನ್ನು ಕಸಿದುಕೊಳ್ಳುತ್ತಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಭಾನುವಾರ...
Last Updated 17 ಆಗಸ್ಟ್ 2025, 10:06 IST
ಬಿಜೆಪಿ ಅಧಿಕಾರದಲ್ಲಿರುವವರೆಗೆ ಜನರ ಹಕ್ಕು, ಸಂವಿಧಾನ ಸುರಕ್ಷಿತವಲ್ಲ; ಖರ್ಗೆ

ದಶಕದಿಂದ ಜಡಗೊಂಡ ಭಾರತಕ್ಕೆ ತುರ್ತಾಗಿ ಬೇಕಿದೆ 2ನೇ ಆರ್ಥಿಕ ಸುಧಾರಣೆ: ಖರ್ಗೆ

Congress Criticism of Modi Government: ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಜಡಗೊಂಡಿದ್ದು, ಇದಕ್ಕೆ 1991ರಲ್ಲಿ ನಡೆದ ಐತಿಹಾಸಿಕ ಉದಾರವಾದಿ ಬಜೆಟ್‌ನಂತೆಯೇ 2ನೇ ತಲೆಮಾರಿನ ಆರ್ಥಿಕ ಸುಧಾರಣೆ ಅಗತ್ಯವಿದೆ’ ಎಂದು ಕಾಂಗ್ರೆಸ್ ಹೇಳಿದೆ.
Last Updated 24 ಜುಲೈ 2025, 6:07 IST
ದಶಕದಿಂದ ಜಡಗೊಂಡ ಭಾರತಕ್ಕೆ ತುರ್ತಾಗಿ ಬೇಕಿದೆ 2ನೇ ಆರ್ಥಿಕ ಸುಧಾರಣೆ: ಖರ್ಗೆ

ಗಾಂಧಿ ಕುಟುಂಬಕ್ಕೆ ಕೆಟ್ಟ ಹೆಸರು ತರಲು ವಾದ್ರಾ ವಿರುದ್ಧ ಇ.ಡಿ ಕ್ರಮ: ಖರ್ಗೆ

Congress Response: ಸಂಸದೆ ಪ್ರಿಯಾಂಕಾ ವಾದ್ರಾ ಪತಿ ರಾಬರ್ಟ್ ವಾದ್ರ ವಿರುದ್ಧ ಜಾರಿ ನಿರ್ದೇಶನಾಲಯ ಸಲ್ಲಿಸಿರುವ ಆರೋಪ ಪಟ್ಟಿಯು ತನ್ನ ಹಾಗೂ ಗಾಂಧಿ ಕುಟುಂಬದ ಬಗ್ಗೆ ಕೆಟ್ಟ ಹೆಸರು ತರುವ ಹಾಗೂ ಕಾಂಗ್ರೆಸ್ ಪಕ್ಷವನ್ನು ಗುರಿಯಾಗಿಸುವ ಪ್ರಯತ್ನ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ
Last Updated 19 ಜುಲೈ 2025, 10:00 IST
ಗಾಂಧಿ ಕುಟುಂಬಕ್ಕೆ ಕೆಟ್ಟ ಹೆಸರು ತರಲು ವಾದ್ರಾ ವಿರುದ್ಧ ಇ.ಡಿ ಕ್ರಮ: ಖರ್ಗೆ

ಜುಲೈ 19ರಂದು ‘ಇಂಡಿಯಾ’ ಒಕ್ಕೂಟ ನಾಯಕರ ಸಭೆ

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಿವಾಸದಲ್ಲಿ ಆಯೋಜನೆ
Last Updated 17 ಜುಲೈ 2025, 13:36 IST
ಜುಲೈ 19ರಂದು ‘ಇಂಡಿಯಾ’ ಒಕ್ಕೂಟ ನಾಯಕರ ಸಭೆ

ಖರ್ಗೆ PM ಅಭ್ಯರ್ಥಿ ಎಂದು ಕಾಂಗ್ರೆಸ್‌ ಘೋಷಿಸಲಿ: BYV ದುರಹಂಕಾರದ ಸಲಹೆ ಎಂದ CM

Dalit Representation: ಬೆಂಗಳೂರು: ಮಲ್ಲಿಕಾರ್ಜುನ ಖರ್ಗೆ ಅವರನ್ನು ಕಾಂಗ್ರೆಸ್ ಪ್ರಧಾನಮಂತ್ರಿ ಅಭ್ಯರ್ಥಿ ಮಾಡಬೇಕು ಎಂಬ ವಿಜಯೇಂದ್ರ ಹೇಳಿಕೆಗೆ ಪ್ರತಿಸ್ಪಂದಿಸಿದ ಸಿದ್ದರಾಮಯ್ಯ, ದಲಿತರಿಗೆ ಗೌರವ ನೀಡುವಲ್ಲಿ ಬಿಜೆಪಿಯ ನಿಜವಾದ ನಿಲುವು ಪ್ರಶ್ನಿಸಿದರು.
Last Updated 17 ಜುಲೈ 2025, 7:26 IST
ಖರ್ಗೆ PM ಅಭ್ಯರ್ಥಿ ಎಂದು ಕಾಂಗ್ರೆಸ್‌ ಘೋಷಿಸಲಿ: BYV ದುರಹಂಕಾರದ ಸಲಹೆ ಎಂದ CM

ಮಾಜಿ ರಾಷ್ಟ್ರಪತಿ ರಾಮನಾಥ ಕೋವಿಂದ್‌ಗೆ ಕೋವಿಡ್ ಎಂದ ಖರ್ಗೆ: ಬಿಜೆಪಿ ಕಿಡಿ

ರಾಷ್ಟ್ರಪತಿ ದ್ರೌಪದಿ ಮುರ್ಮು ಮತ್ತು ಮಾಜಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರನ್ನು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವಹೇಳನ ಮಾಡಿದ್ದಾರೆ ಎಂದು ಬಿಜೆಪಿ ಮಂಗಳವಾರ ಆರೋಪಿಸಿದೆ.
Last Updated 8 ಜುಲೈ 2025, 10:33 IST
ಮಾಜಿ ರಾಷ್ಟ್ರಪತಿ ರಾಮನಾಥ ಕೋವಿಂದ್‌ಗೆ ಕೋವಿಡ್ ಎಂದ ಖರ್ಗೆ: ಬಿಜೆಪಿ ಕಿಡಿ

ಮಾಜಿ ಸಿಎಂ ರೋಸಯ್ಯ ಪ್ರತಿಮೆ ಅನಾವರಣಗೊಳಿಸಿದ ಖರ್ಗೆ, ತೆಲಂಗಾಣ ಸಿಎಂ ರೆಡ್ಡಿ

ಹಿಂದಿನ ಅವಿಭಜಿತ ಆಂಧ್ರಪ್ರದೇಶದ ಮಾಜಿ ಸಿಎಂ ಕೆ..ರೋಸಯ್ಯ ಅವರ 92ನೇ ಜನ್ಮ ದಿನಾಚರಣೆಯ ಸಂದರ್ಭದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ತೆಲಂಗಾಣ ಮುಖ್ಯಮಂತ್ರಿ ಎ. ರೇವಂತ್ ರೆಡ್ಡಿ ಶುಕ್ರವಾರ ಇಲ್ಲಿ ಅವರ(ರೋಸಯ್ಯ) ಪ್ರತಿಮೆಯನ್ನು ಅನಾವರಣಗೊಳಿಸಿದರು.
Last Updated 4 ಜುಲೈ 2025, 7:39 IST
ಮಾಜಿ ಸಿಎಂ ರೋಸಯ್ಯ ಪ್ರತಿಮೆ ಅನಾವರಣಗೊಳಿಸಿದ ಖರ್ಗೆ, ತೆಲಂಗಾಣ ಸಿಎಂ ರೆಡ್ಡಿ
ADVERTISEMENT

ನರೇಗಾ ಯೋಜನೆ ನಾಶಪಡಿಸಲು ಯತ್ನ: ಮಲ್ಲಿಕಾರ್ಜುನ ಖರ್ಗೆ ಆರೋಪ

‘ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಬಡವರ ಜೀವನಾಡಿಯಾದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯನ್ನು (ನರೇಗಾ) ನಾಶ ಮಾಡಲು ಪ್ರಯತ್ನಿಸುತ್ತಿದೆ’ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದರು.
Last Updated 16 ಜೂನ್ 2025, 14:11 IST
ನರೇಗಾ ಯೋಜನೆ ನಾಶಪಡಿಸಲು ಯತ್ನ: ಮಲ್ಲಿಕಾರ್ಜುನ ಖರ್ಗೆ ಆರೋಪ

ಯಾದಗಿರಿಯಲ್ಲಿ ₹440.63 ಕೋಟಿ ವೆಚ್ಚದಲ್ಲಿ 'ಆರೋಗ್ಯ ಆವಿಷ್ಕಾರ' ಯೋಜನೆಗೆ ಚಾಲನೆ

ರಾಜ್ಯ ಸರ್ಕಾರದ ವತಿಯಿಂದ ₹440.63 ಕೋಟಿ ವೆಚ್ಚದಲ್ಲಿ 'ಆರೋಗ್ಯ ಆವಿಷ್ಕಾರ' ಯೋಜನೆಯಡಿ ಕಲ್ಯಾಣ ಕರ್ನಾಟಕ ವಿಭಾಗದ ಆರೋಗ್ಯ ಇಲಾಖೆಯ ವಿವಿಧ ಕಾಮಗಾರಿಗಳಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಿಲ್ಲಾ ಕ್ರೀಡಾಂಗಣದಲ್ಲಿ ಶನಿವಾರ ಚಾಲನೆ ನೀಡಿದರು.
Last Updated 14 ಜೂನ್ 2025, 9:11 IST
ಯಾದಗಿರಿಯಲ್ಲಿ ₹440.63 ಕೋಟಿ ವೆಚ್ಚದಲ್ಲಿ 'ಆರೋಗ್ಯ ಆವಿಷ್ಕಾರ' ಯೋಜನೆಗೆ ಚಾಲನೆ

ದೇಶ ಉಳಿದರೆ ಧರ್ಮ, ಪ್ರಜಾಪ್ರಭುತ್ವ ಉಳಿಯುತ್ತದೆ: ಮಲ್ಲಿಕಾರ್ಜುನ ಖರ್ಗೆ

ಧರ್ಮಕ್ಕಿಂತ ದೇಶವೇ ಮೊದಲು. ದೇಶ ಉಳಿದರೆ ನಾವೆಲ್ಲರೂ ಬದುಕಿ, ಬಾಳುತ್ತೇವೆ. ಆ ನಂತರ ಧರ್ಮ, ಪ್ರಜಾಪ್ರಭುತ್ವವೂ ಉಳಿಯುತ್ತದೆ. ಸಂವಿಧಾನ ಕೂಡ ಸುರಕ್ಷಿತವಾಗಿ ಇರುತ್ತದೆ’ ಎಂದು ಬುದ್ಧವಿಹಾರದ ಸಂಸ್ಥಾಪಕ, ಎಐಸಿಸಿ ಅಧ್ಯಕ್ಷ, ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದರು
Last Updated 12 ಮೇ 2025, 15:16 IST
ದೇಶ ಉಳಿದರೆ ಧರ್ಮ, ಪ್ರಜಾಪ್ರಭುತ್ವ ಉಳಿಯುತ್ತದೆ: ಮಲ್ಲಿಕಾರ್ಜುನ ಖರ್ಗೆ
ADVERTISEMENT
ADVERTISEMENT
ADVERTISEMENT