RSS ಋಣ | ಖರ್ಗೆ ಹೆಸರಿನಲ್ಲಿ ಪೋಸ್ಟರ್: ಸುಳ್ಳು ಮಾರ್ಗ ಸಂಘ ನೀತಿ ಎಂದ ಪ್ರಿಯಾಂಕ್
RSS Controversy: ನಮ್ಮ ಮೇಲೆ ಆರ್‌ಎಸ್‌ಎಸ್ ಋಣವಿದೆ ಎಂಬ ಮಲ್ಲಿಕಾರ್ಜುನ ಖರ್ಗೆ ಹೆಸರಿನ ಪೋಸ್ಟರ್ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದು ಸುಳ್ಳು ಎಂದು ಸಚಿವ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯೆ ನೀಡಿದ್ದಾರೆ.Last Updated 19 ಅಕ್ಟೋಬರ್ 2025, 18:35 IST